ಬಿಜಾಪುರ ಗೆದ್ದವರು ಬಿದ್ದವರ ಹಿನ್ನೋಟ

ಇಂಡಿಯಲ್ಲಿ ಬಿಜೆಪಿಯಿಂದ ಕಳೆದ ಬಾರಿ ಗೆದ್ದಿದ್ದ ಡಾ. ಸಾರ್ವಭೌಮ ಬಗಲಿ ಈ ಬಾರಿ ಕೆಜೆಪಿ ಸೇರಿದ ನಂತರ ಕಣದಿಂದ ಹಿಂದೆ ಸರಿದಿದ್ದರು. ತಮ್ಮ ವಿಶಿಷ್ಟಶೈಲಿಯ ನಾಟಕಗಳಿಂದ ಸಾಕಷ್ಟು ಹೆಸರು ಮಾಡಿರುವ ಕಲಾವಿದ ರಾಜು ತಾಳಿಕೋಟಿ ಸಿಂಧಗಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಟಿಕೆಟ್ ಪಡೆದು ಮೊದಲ ಬಾರಿಗೆ ಚುನಾವಣೆಗೆ ಧುಮುಕಿದ್ದಷ್ಟೇ ಬಂತು ಏನು ಲಾಭ ತರಲಿಲ್ಲ.
[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
2013 ರಲ್ಲಿ ಬಿಜಾಪುರದಿಂದ ಆಯ್ಕೆಗೊಂಡ ಶಾಸಕರು ಇವರು:
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಗಳಿಸಿದ ಮತಗಳು | ಪಕ್ಷ |
| ಮುದ್ದೇಬಿಹಾಳ
| ಸಿ.ಎಸ್. ನಾಡಗೌಡ | 34747 | ಕಾಂಗ್ರೆಸ್ | ವಿಮಲಾಬಾಯಿ ದೇಶಮುಖ | 22545 | ಕೆಜೆಪಿ |
| ದೇವರಹಿಪ್ಪರಗಿ | ಎ.ಎಸ್. ಪಾಟೀಲ | 36231 | ಕಾಂಗ್ರೆಸ್ | ಎಸ್.ಬಿ. ಪಾಟೀಲ | 28135 | ಬಿಜೆಪಿ |
| ಬಸವನ ಬಾಗೇವಾಡಿ | ಶಿವಾನಂದ ಎಸ್. ಪಾಟೀಲ | 56329 | ಕಾಂಗ್ರೆಸ್ | ಎಸ್.ಕೆ. ಬೆಳ್ಳುಬ್ಬಿ | 36653 | ಬಿಜೆಪಿ |
| ಬಬಲೇಶ್ವರ (ಎಸ್ ಟಿ) | ಎಂ.ಬಿ. ಪಾಟೀಲ | 62061 | ಕಾಂಗ್ರೆಸ್ | ವಿಜುಗೌಡ ಪಾಟೀಲ | 57706 | ಜೆಡಿಎಸ್ |
| ಬಿಜಾಪುರ ನಗರ | ಮಕ್ಬುಲ ಬಾಗವಾನ | 48615 | ಕಾಂಗ್ರೆಸ್ | ಬಸನಗೌಡ ಆರ್. ಪಾಟೀಲ | 39235 | ಜೆಡಿಎಸ್ |
| ನಾಗಠಾಣ (ಎಸ್ ಸಿ) | ಎಚ್.ಆರ್. ಅಲಗೂರ | 45570 | ಕಾಂಗ್ರೆಸ್ | ದೇವಾನಂದ ಚವ್ಹಾಣ | 44903 | ಜೆಡಿಎಸ್ |
| ಇಂಡಿ | ಯಶವಂತರಾವ್ ಗೌಡ ವಿ. ಪಾಟೀಲ | 58562 | ಕಾಂಗ್ರೆಸ್ | ರವಿಕಾಂತ ಪಾಟೀಲ | 25260 | ಕೆಜೆಪಿ |
| ಸಿಂಧಗಿ | ರಮೇಶ ಭೂಸನೂರ | 37834 | ಬಿಜೆಪಿ | ಎಂ.ಸಿ. ಮನಗೂಳಿ | 37082 | ಜೆಡಿಎಸ್ |
ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |












Click it and Unblock the Notifications