ಕೊಡಗಿನಿಂದ ಯಾದಗಿರಿ ತನಕ ಕ್ಷೇತ್ರಗಳು

ಕೊಡಗು, ಮೈಸೂರು, ಚಾಮರಾಜನಗರ, ಯಾದಗಿರಿ ಹಾಗೂ ಬೆಂಗಳೂರು ನಗರ ಜಿಲ್ಲೆಗಳ ಕ್ಷೇತ್ರಗಳ ಪಟ್ಟಿ ಇಲ್ಲಿದೆ. ಇದೇ ರೀತಿ ರಾಜ್ಯದ 30 ಜಿಲ್ಲೆಗಳ 224 ವಿಧಾನಸಭೆ ಕ್ಷೇತ್ರಗಳ ಪಟ್ಟಿ ನಿಮಗೆ ಸಿಗಲಿದೆ. ತಲಾ ಐದು ಜಿಲ್ಲೆಗಳ ಕ್ಷೇತ್ರವಾರು ಪಟ್ಟಿ ತಯಾರಿಸಲಾಗಿದೆ.

* ಮೊದಲ ಪಟ್ಟಿಯಲ್ಲಿ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲಬರ್ಗಾ ಹಾಗೂ ಬೀದರ್ ಜಿಲ್ಲೆಗಳ ಕ್ಷೇತ್ರ ವಿವರ ಇಲ್ಲಿದೆ.
* ನಂತರ ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಪಟ್ಟಿ ಹೀಗಿದೆ.
* ಶಿವಮೊಗ್ಗ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆಳ ಕ್ಷೇತ್ರಗಳ ಪಟ್ಟಿ ಇಲ್ಲಿದೆ.
* ಉಡುಪಿ- ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಕ್ಷೇತ್ರಗಳ ಪಟ್ಟಿ ಇಲ್ಲಿದೆ.
* ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕ್ಷೇತ್ರಗಳ ಪಟ್ಟಿ

ಆಮೇಲೆ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ/ ಕೊಡಗು, ಮೈಸೂರು, ಚಾಮರಾಜನಗರ, ಯಾದಗಿರಿ ಹಾಗೂ ಬೆಂಗಳೂರು ನಗರ ಕ್ಷೇತ್ರಗಳ ಪಟ್ಟಿ ಕಾಣಬಹುದು.

Karnataka Assembly Elections 2013

ನಾಲ್ಕನೇ ಪಟ್ಟಿಯಲ್ಲಿ ಬರುವ ಉಡುಪಿಯಲ್ಲಿ 7 ವಿಧಾನಸಭೆ ಕ್ಷೇತ್ರಗಳಿದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 5, ತುಮಕೂರು ಜಿಲ್ಲೆಯಲ್ಲಿ 4, ಕೋಲಾರದಲ್ಲಿ 3 ಹಾಗೂ ಚಿಕ್ಕಬಳ್ಳಾಪುರದಲ್ಲಿ 6 ಕ್ಷೇತ್ರಗಳಿದೆ. ಪಟ್ಟಿ ಇಂತಿದೆ:

ಸಂಖ್ಯೆ ಜಿಲ್ಲೆ ಅಸೆಂಬ್ಲಿ ಸಂಖ್ಯೆ ಕ್ಷೇತ್ರದ ಹೆಸರು
27 ಕೊಡಗು 208 ಮಡಿಕೇರಿ
209 ವೀರಾಜಪೇಟೆ
28 ಮೈಸೂರು 210 ಪಿರಿಯಾಪಟ್ಟಣ
211 ಕೃಷ್ಣರಾಜನಗರ
212 ಹುಣಸೂರು
213 ಹೆಗ್ಗಡದೇವನಕೋಟೆ
214 ನಂಜನಗೂಡು
219 ವರುಣ
220 ಟಿ.ನರಸೀಪುರ
29 ಚಾಮರಾಜನಗರ 221 ಹನೂರು
222 ಕೊಳ್ಳೇಗಾಲ
223 ಚಾಮರಾಜನಗರ
224 ಗುಂಡ್ಲುಪೇಟೆ
35 ಯಾದಗಿರಿ 36 ಶೋರಾಪೂರ
37 ಶಹಾಪೂರ
38 ಯಾದಗಿರಿ
39 ಗುರುಮಿಟಕಲ್‌
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+