ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಪರಿಚಯ

By Srinath
|
Google Oneindia Kannada News

Ashwathnarayan
ವಿಧಾನಸಭಾ ಕ್ಷೇತ್ರ ಸಂಖ್ಯೆ 157: ಹಾಲಿ ಶಾಸಕ- ಡಾ. ಸಿಎನ್ ಅಶ್ವತ್ಥ ನಾರಾಯಣ (45 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಎಂಆರ್ ಸೀತಾರಾಂ- ಕಾಂಗ್ರೆಸ್

* ಸಾಧನೆಗಳು: ರಾಜಧಾನಿಯ ಅತ್ಯಂತ ಪುರಾತನ. ಈ ಪುರಾತನ ಬಡಾವಣೆಯ ಹಳೆಯ ಮತದಾರರೇ ಇಂದಿಗೂ ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಶಾಸಕರಾಗಿ ಇವರ ನಾಡಿಮಿಡಿತ ಅರಿತಿರುವ ವೈದ್ಯ ಶಾಸಕ ಅಶ್ವತ್ಥ

ನಾರಾಯಣ ಅವರು ಕ್ಷೇತ್ರದ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಈ ಹಿಂದೆ ಕಾಮಗ್ರೆಸ್ಸಿನ ಸೀತಾರಾಂ ಅವರೂ ಕ್ಷೇತ್ರದ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟಿದ್ದರು. ಅದು ಅಶ್ವತ್ಥ ನಾರಾಯಣಗೆ ವರವಾಗಿದೆ.

* ಸಮಸ್ಯೆಗಳು: ನಗರದ ಪ್ರಮುಖ ವ್ಯಾಪಾರ ಕೇಂದ್ರ. ಆಧುನೀಕರಣ/ಅಭಿವೃದ್ಧಿಗೆ ಅವಕಾಶವಿದೆ. ಸಮಸ್ಯೆಗಳನ್ನು ಹೊತ್ತುಬರುವ ಜನರಿಗೆ ಶಾಸಕರು ಸಲೀಸಾಗಿ ಸಿಗುತ್ತಾರೆ. ಆದರೆ ಈ ಬಾರಿ ಮತಗಳಾಗಿ ಪರಿವರ್ತನೆಯಾಗುತ್ತದಾ? ಎಂಬುದೇ ಅಶ್ವತ್ಥ ನಾರಾಯಣ ಅವರನ್ನು ಕಾಡುತ್ತಿರುವ ಸಮಸ್ಯೆ.

* ವಾರ್ಡ್: ಅರಮನೆ ನಗರ, ಮತ್ತೀಕೆರೆ, ಮಲ್ಲೇಶ್ವರ, ರಾಜಮಹಲ್ ಗುಟ್ಟಹಳ್ಳಿ, ಕಾಡು ಮಲ್ಲೇಶ್ವರ, ಸುಬ್ರಮಣ್ಯ ನಗರ, ಗಾಯತ್ರಿ ನಗರ

* ಮತದಾರರ ಸಂಖ್ಯೆ: 1,94,147. ಕಳೆದ ಬಾರಿ ವೋಟ್ ಮಾಡಿದವರು ಶೇ. 53ರಷ್ಟು ಮಂದಿ. ಅದರಲ್ಲಿ ಡಾ. ಸಿಎನ್ ಅಶ್ವತ್ಥ ನಾರಾಯಣ ಮತ ಗಳಿಕೆ ಪ್ರಮಾಣ ಶೇ. 52.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
karnataka assembly election, malleshwaram, bangalore,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X