ಕೆಜೆಪಿ ಪಟ್ಟಿಯಲ್ಲಿ ಸ್ಥಾನ ಪಡೆದ ಜೇಡರಹಳ್ಳಿ ಕೃಷ್ಣಪ್ಪ

KJP announces 31-candidates 4 official list
ಬೆಂಗಳೂರು, ಏ.13: ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷವು 31 ಅಭ್ಯರ್ಥಿಗಳ ಕೆಜೆಪಿ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜತೆಗೆ, ಪಕ್ಷದ ಪ್ರಣಾಳಿಕೆಯೂ ಬಿಡುಗಡೆಯಾಗಿದೆ.

ಗಮನಾರ್ಹವೆಂದರೆ ಸರ್ವೋದಯ ಪಕ್ಷದೊಂದಿಗೆ ಸೀಟು ಹಂಚಿಕೆಗೆ ಮುಂದಾಗಿದ್ದು, ಕೆಲ ಕ್ಷೇತ್ರಗಳನ್ನು ಸರ್ವೋದಯ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ಪಟ್ಟಿಯಲ್ಲಿ ಸ್ಥಾನ ಪಡೆದವರು:

1. ಬೆಳಗಾವಿ ಗ್ರಾಮೀಣ - ಸುನಂದ ಪಾಟೀಲ್‌

2. ಪುಲಿಕೇಶಿ ನಗರ (ಎಸ್‌ಸಿ) - ಸುಶೀಲಾ ದೇವರಾಜ್‌

3. ಶಿರಹಟ್ಟಿ (ಎಸ್‌ಸಿ) - ಶೋಭಾ ಕೃಷ್ಣಪ್ಪ ಲಮಾಣಿ

4. ಹಗರಿಬೊಮ್ಮನಹಳ್ಳಿ (ಎಸ್‌ಸಿ) - ದೊಡ್ಡರಾಮಣ್ಣ ಭೋವಿ

5. ರಾಯಚೂರು ಗ್ರಾಮೀಣ (ಎಸ್‌ಟಿ) - ಆರ್‌.ಮಲ್ಲೇಶ್‌ ನಾಯಕ

6. ಚಿತ್ರದುರ್ಗ - ಉಮಾಪತಿ

7. ಹುಣಸೂರು - ಎಂಸಿ ಮಂಜುನಾಥ್‌ ಅರಸ್‌

8. ಹೆಬ್ಟಾಳ - ಮುನಿಕೃಷ್ಣ

9. ಗಾಂಧಿನಗರ - ಮಲ್ಲೇಶ್‌

10. ಮಹದೇವಪುರ (ಎಸ್‌ಸಿ) - ಎಸ್‌.ಮುನಿಯಪ್ಪ

11. ಚಿಕ್ಕೋಡಿ - ಸೋಮೇಶ್‌ ಐ ಪಾಟೀಲ

12. ಕಿತ್ತೂರು - ಬಿಸಿ ಪಾಟೀಲ್‌

13. ಜಮಖಂಡಿ - ಉಮೇಶ್‌ ಮಹಾಬಲಶೆಟ್ಟಿ

14. ಗುಬ್ಬಿ - ಜಿಎನ್‌ ಬೆಟ್ಟಸ್ವಾಮಿ

15. ಶ್ರೀನಿವಾಸಪುರ - ಶಿವಾರೆಡ್ಡಿ

16. ವಿಜಯನಗರ (ಬೆಂಗಳೂರು) - ಪುಟ್ಟನರಸಪ್ಪ

17. ಕೆಆರ್‌ ಪುರ - ಸತ್ಯನಾರಾಯಣ

18. ಬಿಟಿಎಂ ಲೇಔಟ್‌ - ಎನ್‌. ಶ್ರೀನಿವಾಸ್‌

19. ಮಾಗಡಿ - ಎಚ್‌.ಎಂ ಕೃಷ್ಣಮೂರ್ತಿ (ಜೇಡರಹಳ್ಳಿ ಕೃಷ್ಣಪ್ಪ)

20. ಮಡಿಕೇರಿ - ಶಂಭುಲಿಂಗಪ್ಪ

21. ಕನಕಪುರ - ಮಧುಗೌಡ

22. ದೊಡ್ಡಬಳ್ಳಾಪುರ - ವಿ ನಾಗೇಂದ್ರ ಪ್ರಸಾದ್‌

23. ಹುಕ್ಕೇರಿ - ಲಿಂಗಪ್ಪ ಬಸನಾಯಕ ಬಾರಿಗಿಡದ

24. ಪದ್ಮನಾಭನಗರ - ಶ್ರೀರಾಮ್‌

25. ಶಿರಾ - ನಾಗಭೂಷಣ

26. ಬಾದಾಮಿ - ಕುಮಾರ್‌ ಹಂಪಿಹೊಳಿ

27. ಕಾರ್ಕಳ - ಪ್ರವೀಣ್‌ಕುಮಾರ್‌ ಮಾಬೀನ್‌

28. ಬೆಳ್ತಂಗಡಿ - ಸುಕೇಶ್‌ಕುಮಾರ್‌ ಜೈನ್‌

29. ಯಲಹಂಕ - ವೇಣುಗೋಪಾಲರಾವ್‌

30. ನರಸಿಂಹರಾಜ - ಎನ್‌.ಕೆ ಫ‌ರೀದ್‌

31. ರೋಣ - ಶರಣಪ್ಪ ಮೆಣಸಿನಕಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+