ರಾಮನಗರ: ರೇಷ್ಮೆ, ರಣಹದ್ದು, ಶೋಲೆಯ ನೆನಪಿನಂಗಳ

ಬೆಂಗಳೂರಿನಿಂದ ಮೈಸೂರು ರಸ್ತೆ ಮಾರ್ಗವಾಗಿ 48 ಕಿಮೀ ದೂರ ಕ್ರಮಿಸಿದರೆ ರಾಮನಗರ ಕಾಣಸಿಗುತ್ತದೆ. ರಾಮನಗರದ ಸುತ್ತಮುತ್ತ ಸಪ್ತಗಿರಿಗಳಿದ್ದು, ಐತಿಹಾಸಿಕವಾಗಿ ಮತ್ತು ಪೌರಾಣಿಕವಾಗಿ ವಿಶೇಷ ಸ್ಥಾನಮಾನ ಗಳಿಸಿದೆ. ಸದ್ಯಕ್ಕೆ ರಾಜಕೀಯವಾಗಿಯೂ ಜಿಲ್ಲೆಗೆ ಭಾರಿ ಮಹತ್ವವೇ ಬಂದಿದೆ.
ಜಿಲ್ಲೆ ಹೊಸದಾಗಿ ರಚನೆಯಾಗಿದೆ. ಇಲ್ಲಿರುವುದು ನಾಲ್ಕೇ ವಿಧಾನಸಭಾ ಕ್ಷೇತ್ರಗಳು: 1. ಮಾಗಡಿ, 2. ರಾಮನಗರ, 3. ಕನಕಪುರ ಮತ್ತು 4. ಚನ್ನಪಟ್ಟಣ. ಘಟಾನುಘಟಿಗಳೇ ಜಿಲ್ಲೆಯ ಕಣದಲ್ಲಿ ಜಿದ್ದಾಜಿದ್ದಿ ಹೋರಾಟ ನಡೆಸುತ್ತಿದ್ದಾರೆ. ರಾಮನಗರ ಎಂದಾಕ್ಷಣ ರಾಜಕೀಯವಾಗಿ ಎದ್ದುಕಾಣುವುದು ದೇವೇಗೌಡರ ಕುಟುಂಬ ಮತ್ತು ಡಿಕೆ ಶಿವಕುಮಾರ್. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಜೆಡಿಎಸ್ ಕುಟುಂಬದಿಂದ ಎಚ್ ಸಿ ಬಾಲಕೃಷ್ಣ (ಮಾಗಡಿ), ಎಚ್ ಡಿ ಕುಮಾರಸ್ವಾಮಿ (ರಾಮನಗರ), ಪಿಜಿಆರ್ ಸಿಂಧ್ಯಾ (ಕನಕಪುರ) ಮತ್ತು ಅನಿತಾ ಕುಮಾರಸ್ವಾಮಿ (ಚನ್ನಪಟ್ಟಣ) ಕಣದಲ್ಲಿದ್ದಾರೆ.
ಚನ್ನಪಟ್ಟಣದಿಂದ ಸಿಪಿ ಯೋಗೀಶ್ವರ್ ಅವರು ಸೈಕಲ್ ಹತ್ತಿರುವುದು ಒಂದಷ್ಟು ಕುತೂಹಲ ಮೂಡಿಸಿದೆ. ಅದೇ ರೀತಿ, ಮಾಗಡಿ ಕ್ಷೇತ್ರದಿಂದ ಜೇಡರಹಳ್ಳಿ ಕೃಷ್ಣಪ್ಪ (ಎಚ್ಎಂ ಕೃಷ್ಣ ಮೂರ್ತಿ) ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಗಮನಾರ್ಹವಾಗಿದೆ.
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ |
| 182 | ಮಾಗಡಿ | ಜಗದೀಶ್ ಪ್ರಸಾದ್ | ಮಂಜುನಾಥ | ಎಚ್ ಸಿ ಬಾಲಕೃಷ್ಣ | ಎಚ್ಎಂ ಕೃಷ್ಣ ಮೂರ್ತಿ |
| 183 | ರಾಮನಗರ | ಕೆಎಸ್ ಶಿವಮಾಧು | ಮರಿದೇವರು | ಎಚ್ ಡಿ ಕುಮಾರಸ್ವಾಮಿ | ಎಸ್ಆರ್ ನಾಗರಾಜು |
| 184 | ಕನಕಪುರ | ಬಿ ನಾಗರಾಜ್ | ಡಿಕೆ ಶಿವಕುಮಾರ್ | ಪಿಜಿಆರ್ ಸಿಂಧ್ಯಾ | ಮಧುಗೌಡ |
| 185 | ಚನ್ನಪಟ್ಟಣ | ರವಿಕುಮಾರ್ ಗೌಡ | ಸಾದತ್ ಅಲಿ ಖಾನ್ | ಅನಿತಾ ಕುಮಾರಸ್ವಾಮಿ | ಸಿಪಿ ಯೋಗೀಶ್ವರ್ |
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications