ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣೆ ಫಲಿತಾಂಶ : ಜಿಲ್ಲಾವಾರು ಗೆದ್ದವರು- ಸೋತವರು

By Mahesh
|
Google Oneindia Kannada News

ಕರ್ನಾಟಕ ಚುನಾವಣೆ ಫಲಿತಾಂಶದ ಬಗ್ಗೆ ರಾಜಕೀಯ ಪಂಡಿತರ, ಜ್ಯೋತಿಷಿಗಳ, ಟಿವಿ ಚಾನಲ್ ಸಮೀಕ್ಷೆಗಳ ಭವಿಷ್ಯ, ನಿರೀಕ್ಷೆಯನ್ನು ಮೀರಿ ಮತದಾರ ಮಹಾಪ್ರಭು ತನ್ನ ಜನಾದೇಶವನ್ನು ಮೇ 15ರಂದು ನೀಡಿದ್ದಾನೆ.

ಭ್ರಷ್ಟಾಚಾರಕ್ಕೆ ತಲೆಬಾಗದಂತೆ, ಅಭಿವೃದ್ಧಿಯ ಮಂತ್ರ ಜಪಿಸಿಕೊಂಡು ರಾಜ್ಯವನ್ನು ಮುನ್ನಡೆಸಬೇಕಾದ ಜವಾಬ್ದಾರಿಯನ್ನು ಯಾವುದಾದರೂ ಒಂದು ಪಕ್ಷಕ್ಕೆ ಮಾತ್ರ ನೀಡಿ ಅಧಿಕಾರಕ್ಕೆ ತಂದರೆ ಸಾಕು, ಮೈತ್ರಿ ಸರ್ಕಾರ, ಸಮ್ಮಿಶ್ರ ಸರ್ಕಾರ ಸಹವಾಸ ಬೇಡ ಎಂಬುದು ಅಘೋಷಿತ ಘೋಷ ವಾಕ್ಯವಾಗಿ ಕೇಳಿ ಬರುತ್ತಿದೆ.

ಯಾರಿಗೆ ಸಿಗಲಿದೆ ಬಹುಮತ? ಯಾರು ಅಧಿಕಾರ ಸ್ವೀಕರಿಸಲಿದ್ದಾರೆ? ಇನ್ನೂ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

Karnataka Assembly Election 2018 Results : Winners and Losers

15ನೇ ವಿಧಾನಸಭೆಗಾಗಿ ಮೇ 12ರಂದು ಚುನಾವಣೆ ನಡೆದಿದ್ದು, ಮೇ 15ರಂದು ಫಲಿತಾಂಶ ಹೊರಬಂದಿದೆ. ಬೆಂಗಳೂರಿನ ಜಯನಗರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರ ನಿಧನ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆಯಿಂದಾಗಿ 224ಕ್ಷೇತ್ರಗಳ ಬದಲಿಗೆ 222 ಕ್ಷೇತ್ರಗಳಲ್ಲಿ ಮಾತ್ರ ಮತದಾನವಾಗಿತ್ತು.

15ನೇ ವಿಧಾನಸಭೆಗೆ ನಡೆದಿರುವ ಈ ಮಹಾಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ, ಅವರು ಪ್ರತಿನಿಧಿಸುವ ಕ್ಷೇತ್ರ ಮತ್ತು ಅವರ ಪಕ್ಷದ ಸಂಪೂರ್ಣ ವಿವರಗಳನ್ನು ಈ ಪುಟಗಳಲ್ಲಿ ನೀಡಲಾಗಿದೆ.

ಕ್ಷೇತ್ರ ಗೆದ್ದ ಅಭ್ಯರ್ಥಿ/ಪಕ್ಷ
ಸೋತ ಅಭ್ಯರ್ಥಿ/ಪಕ್ಷ
ಗೆಲುವಿನ ಅಂತರ
ಬೆಳಗಾವಿ
ನಿಪ್ಪಾಣಿ ಶಶಿಕಲಾ ಜೊಲ್ಲೆ (ಬಿಜೆಪಿ)
ಕಾಕಾ ಸಾಹೇಬ್ ಪಾಟೀಲ್ (ಕಾಂಗ್ರೆಸ್) 8506
ಚಿಕ್ಕೋಡಿ-ಸದಲಗಾ ಗಣೇಶ್ ಹುಕ್ಕೇರಿ (ಕಾಂಗ್ರೆಸ್)
ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ)
6108
ಅಥಣಿ

ಮಹೇಶ್ ಈರಣ್ಣಗೌಡ ಕುಮಟಲ್ಲಿ (ಕಾಂಗ್ರೆಸ್)

ಲಕ್ಷ್ಮಣ ಸವದಿ(ಬಿಜೆಪಿ)
2331
ಕಾಗವಾಡ ಶ್ರೀಮಂತ ಬಾಲಸಾಹೇಬ್ ಪಾಟೀಲ್ (ಕಾಂಗ್ರೆಸ್)
ಭರಮಗೌಡ ಎಚ್ ಕಾಗೆ (ಬಿಜೆಪಿ)
32942
ಕುಡಚಿ ಪಿ. ರಾಜೀವ್ (ಬಿಜೆಪಿ)
ಅಮಿತ್ ಶರ್ಮ ಘಾಟ್ಗೆ (ಕಾಂಗ್ರೆಸ್)
15008
ರಾಯಭಾಗ ದುರ್ಯೋಧನ ಐಹೊಳೆ (ಬಿಜೆಪಿ)
ಪ್ರದೀಪ್ ಕುಮಾರ್ ಮಳಗಿ (ಕಾಂಗ್ರೆಸ್)

ಹುಕ್ಕೇರಿ ಉಮೇಶ್ ಕತ್ತಿ (ಬಿಜೆಪಿ)
ಎ.ಬಿ ಪಾಟೀಲ್ (ಕಾಂಗ್ರೆಸ್)
15385
ಅರಭಾವಿ ಬಾಲಚಂದ್ರ ಜಾರಕಿಹೊಳಿ(ಬಿಜೆಪಿ) ಅರವಿಂದ್ ಮಹದೇವ್ ರಾವ್ ದಳವಾಯಿ ಭೀಮಪ್ಪ ಗುಂಡಪ್ಪ ಗಡಾದ್
ಗೋಕಾಕ ರಮೇಶ್ ಜಾರಕಿಹೊಳಿ(ಕಾಂಗ್ರೆಸ್) ಅಶೋಕ್ ನಿಂಗಯ್ಯ ಸ್ವಾಮಿ ಕರಿಯಪ್ಪ ಲಕ್ಕಪ್ಪ ತಲ್ವಾರ್
ಯಮಕನಮರಡಿ ಸತೀಶ್ ಜಾರಕಿಹೊಳಿ (ಕಾಂಗ್ರೆಸ್) ಮಾರುತಿ ಮಲ್ಲಪ್ಪ ಶಂಕರ್ ಭರಮಗಸ್ತಿ
ಬೆಳಗಾವಿ ಉತ್ತರ ಅನಿಲ್ ಎಸ್. ಬೆನೆಕೆ(ಬಿಜೆಪಿ) ಫಿರೋಜ್ ಎನ್ ಸೇಠ್ ಅಸ್ಪಾಕ್ ಮಡಿಕೆ
ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್(ಬಿಜೆಪಿ) ಎಂ. ಡಿ ಲಕ್ಷ್ಮಿ ನಾರಾಯಣ ಚಂಗದೇವ ಕುಗ್ಜಿ
ಬೆಳಗಾವಿ ಗ್ರಾಮಾಂತರ ಲಕ್ಷ್ಮೀ ಹೆಬ್ಬಾಳ್ಕರ್(ಕಾಂಗ್ರೆಸ್) ಸಂಜಯ್ ಪಾಟೀಲ್ ಶಿವನಗೌಡ ಪಾಟೀಲ್
ಖಾನಾಪೂರ ಅಂಜಲಿ ನಿಂಬಾಳ್ಕರ್(ಕಾಂಗ್ರೆಸ್) ವಿಠ್ಠಲ್ ಕಳಗೇಕರ್ ನಾಸೀರ್ ಭಗವಾನ್
ಕಿತ್ತೂರು ಮಹಂತೇಶ್ ಬಸವಂತರಾಯ್(ಬಿಜೆಪಿ) ಡಾ. ಬಿ ಇನಾಂದರ್ ಸುರೇಶ್ ಮಾರಿಹಾಳ್
ಬೈಲಹೊಂಗಲ ಮಹಂತೇಶ್ ಎಸ್ ಕೌಜಲಗಿ(ಬಿಜೆಪಿ) ಡಾ. ವಿಶ್ವನಾಥ್ ಪಾಟೀಲ್
ಶಂಕರ ಮಾಡಲಗಿ
ಸವದತ್ತಿ ಯಲ್ಲಮ್ಮ ಆನಂದ್ ವಿಶ್ವನಾಥ್ ಮಾಮನಿ(ಬಿಜೆಪಿ) ವಿಶ್ವಾಸ್ ವಸಂತ್ ವೈದ್ಯ ಡಿ.ಎಫ್.ಪಾಟೀಲ್
ರಾಮದುರ್ಗ ಮಹದೇವಪ್ಪ ಯಾದವಾಡ್(ಬಿಜೆಪಿ) ಅಶೋಕ್ ಪಟ್ಟಣ್ ಜಾವೇದ್ ಸಾಬ್
ಬಾಗಲಕೋಟೆ
ಮುಧೋಳ(ಎಸ್ ಸಿ) ಗೋವಿಂದ ಕಾರಜೋಳ(ಬಿಜೆಪಿ) ಸತೀಶ್ ಚಿನ್ನಪ್ಪ ಬಂಡಿವದ್ದರ್ ಶಂಕರನಾಯ್ಕ್
ತೇರದಾಳ ಸಿದ್ದು ಸವದಿ(ಬಿಜೆಪಿ)
ಉಮಾಶ್ರೀ ಬಸವರಾಜ ಕೊಣ್ಣೂರ
ಜಮಖಂಡಿ ಸಿದ್ದು ನ್ಯಾಮಗೌಡ(ಕಾಂಗ್ರೆಸ್)
ಶ್ರೀಕಾಂತ್ ಕುಲಕರ್ಣಿ ಸದಾಶಿವ ಕಲಾಲ
ಬೀಳಗಿ ಮುರುಗೇಶ ನಿರಾಣಿ(ಬಿಜೆಪಿ) ಜೆ.ಟಿ ಪಾಟೀಲ್ ಸಂಗಪ್ಪ ಕಂದಗಲ್ಲ
ಬಾದಾಮಿ ಸಿದ್ದರಾಮಯ್ಯ(ಕಾಂಗ್ರೆಸ್) ಬಿ.ಶ್ರೀರಾಮುಲು ಹಣುಮಂತ ಮಾವಿನಮರದ್
ಬಾಗಲಕೋಟೆ ವೀರಣ್ಣ ಚರಂತಿಮಠ(ಬಿಜೆಪಿ) ಎಚ್. ವೈ. ಮೇಟಿ ಮೋಹನ್ ಮಲ್ಲಿಕಾರ್ಜುನ್ (ಬಿಎಸ್‌ಪಿ)
ಹುನಗುಂದ ದೊಡ್ಡನಗೌಡ ಜಿ.ಪಾಟೀಲ್(ಬಿಜೆಪಿ) ವಿಜಯಾನಂದ ಎಸ್ ಕಾಶಪ್ಪನವರ್ ಅಭ್ಯರ್ಥಿ ಇಲ್ಲ
ವಿಜಾಪೂರ
ಮುದ್ದೇಬಿಹಾಳ ಎ.ಎಸ್ ಪಾಟೀಲ್ ನಡಹಳ್ಳಿ(ಬಿಜೆಪಿ) ಅಪ್ಪಾಜಿ ನಾಡಗೌಡ ಮಂಗಳಾದೇವಿ ಬಿರಾದಾರ್
ದೇವರ ಹಿಪ್ಪರಗಿ ಸೋಮನಗೌಡ ಪಾಟೀಲ್(ಬಿಜೆಪಿ) ಬಾಪುಗೌಡ ಎಸ್ ಪಾಟೀಲ್ ರಾಜುಗೌಡ ಪಾಟೀಲ್
ಬಸವನ ಬಾಗೇವಾಡಿ ಶಿವಾನಂದ ಪಾಟೀಲ್(ಕಾಂಗ್ರೆಸ್) ಸಂಗರಾಜ್ ದೇಸಾಯಿ ಅಪ್ಪುಗೌಡ ಪಾಟೀಲ್ ಮನಗುಳಿ
ಬಬಲೇಶ್ವರ್‌ ಎಂ.ಬಿ. ಪಾಟೀಲ್(ಕಾಂಗ್ರೆಸ್) ವಿಜುಗೌಡ ಪಾಟೀಲ್ ಅಭ್ಯರ್ಥಿ ಇಲ್ಲ
ವಿಜಾಪೂರ ನಗರ ಬಸವನಗೌಡ ಪಾಟೀಲ್ ಯತ್ನಾಳ್(ಬಿಜೆಪಿ) ಅಬ್ದುಲ್ ಹಮೀದ್ ಮುಶ್ರೀಫ್ ಎಸ್.ಕೆ.ಬೆಳ್ಳುಬ್ಬಿ
ಇಂಡಿ ಯಶವಂತರಾಯ ವಿಜುಗೌಡ ಪಾಟೀಲ್(ಕಾಂಗ್ರೆಸ್) ದಯಾಸಾಗರ್ ಪಾಟೀಲ್ ಬಿ.ಡಿ.ಪಾಟೀಲ್
ಸಿಂಧಗಿ ಮಲ್ಲಪ್ಪ ಚನ್ನವೀರಪ್ಪ(ಜೆಡಿಎಸ್) ರಮೇಶ್ ಬಾಳಪ್ಪ ಮಲ್ಲಪ್ಪ ಚನ್ನವೀರಪ್ಪ
ನಾಗಠಾಣ ಡಾ. ದೇವಾನಂದ ಚೌಹಾಣ್(ಜೆಡಿಎಸ್) -- --
ಗುಲಬರ್ಗಾ
ಅಫ್ಜಲಪುರ ಎಂ.ವೈ. ಪಾಟೀಲ್(ಕಾಂಗ್ರೆಸ್) ಮಾಲಿಕಯ್ಯ ಗುತ್ತೇದಾರ್ ರಾಜುಗೌಡ ರೇವೂರ್
ಜೇವರ್ಗಿ ಅಜಯ್ ಸಿಂಗ್(ಕಾಂಗ್ರೆಸ್) ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಕೇದಾರಲಿಂಗಯ್ಯ
ಸುರಪುರ ರಾಜುಗೌಡ(ಬಿಜೆಪಿ) ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಕೇದಾರಲಿಂಗಯ್ಯ
ಶಹಾಪುರ ಶರಣಬಸಪ್ಪ ದರ್ಶನಾಪುರ್(ಕಾಂಗ್ರೆಸ್) --- ---
ಯಾದಗಿರಿ ವೆಂಕಟರೆಡ್ಡಿ(ಬಿಜೆಪಿ) --- ---
ಗುರುಮಿಠಕಲ್ ನಾಗನಗೌಡ(ಜೆಡಿಎಸ್) --- ---
ಚಿತ್ತಾಪುರ ಪ್ರಿಯಾಂಕ್ ಖರ್ಗೆ(ಕಾಂಗ್ರೆಸ್) ವಾಲ್ಮೀಕಿ ನಾಯಕ್ ದೇವರಾಜ ವಿ.ಕೆ. (ಬಿಎಸ್‌ ಪಿ)
ಸೇಡಂ ರಾಜಕುಮಾರ್ ಪಾಟೀಲ್(ಬಿಜೆಪಿ) ಶರಣ ಪ್ರಕಾಶ್ ಪಾಟೀಲ್ ಸುನೀತ ಮಹಾಂತೇಶ್
ಚಿಂಚೋಳಿ ಡಾ. ಉಮೇಶ್ ಜಾಧವ್(ಕಾಂಗ್ರೆಸ್) ಸುನೀಲ್ ವಲ್ಯಾಪುರೆ ಸುಶೀಲ ಬಾಯಿ ಬಿ ಕೊರವಿ
ಗುಲಬರ್ಗಾ ಗ್ರಾಮಾಂತರ ಬಸವರಾಜ್ ಮತ್ತಿಮೂಡ(ಬಿಜೆಪಿ) ವಿಜಯ್ ಕುಮಾರ್ ರಾಮಕೃಷ್ಣ ರೇವು ನಾಯಕ್ ಬೆಳಮಗಿ
ಗುಲಬರ್ಗಾ ದಕ್ಷಿಣ ದತ್ತಾತ್ರೇಯ ಪಾಟೀಲ್ ರೇವೂರ್(ಬಿಜೆಪಿ) ಅಲ್ಲಂ ಪ್ರಭು ಪಾಟೀಲ್ ಬಸವರಾಜ ದಿಗ್ಗಾವಿ
ಗುಲಬರ್ಗಾ ಉತ್ತರ ಕೆ. ಫಾತಿಮಾ(ಕಾಂಗ್ರೆಸ್) ಕೆ ಫಾತೀಮಾ(ದಿ. ಖಮರುಲ್ ಇಸ್ಲಾಂ ಪತ್ನಿ) ನಾಸೀರ್ ಹುಸೇನ್ ಉಸ್ತಾದ್
ಆಳಂದ ಸುಭಾಷ್ ಗುತ್ತೇದಾರ್(ಬಿಜೆಪಿ) ಬಿ. ಆರ್ ಪಾಟೀಲ್ ಸೂರ್ಯಕಾಂತ ಕೊರಳ್ಳಿ
ಬೀದರ್
ಬಸವಕಲ್ಯಾಣ ನಾರಾಯಣ ರಾವ್(ಕಾಂಗ್ರೆಸ್) ನಾರಾಯಣ ರಾವ್ ಪಿ.ಜಿ.ಆರ್.ಸಿಂಧ್ಯಾ
ಹುಮನಾಬಾದ ರಾಜಶೇಖರ್ ಪಾಟೀಲ್(ಕಾಂಗ್ರೆಸ್) ರಾಜಶೇಖರ್ ಬಿ ಪಾಟೀಲ್ ನಾಸೀರ್ ಹುಸೇನ್
ಬೀದರ್‌ ದಕ್ಷಿಣ ಬಂಡೆಪ್ಪ ಖಾಶೆಂಪುರ್(ಜೆಡಿಎಸ್) ಅಶೋಕ್ ಖೇಣಿ ಬಂಡೆಪ್ಪ ಕಾಶೆಂಪೂರ್
ಬೀದರ್‌ ರಹೀಮ್ ಖಾನ್(ಕಾಂಗ್ರೆಸ್) ರಹೀಂ ಖಾನ್ ಎಂ.ಮುನಿಯಪ್ಪ (ಬಿಎಸ್‌ಪಿ)
ಭಾಲ್ಕಿ ಈಶ್ವರ್ ಬಿ ಖಂಡ್ರೆ(ಕಾಂಗ್ರೆಸ್) ಡಿ.ಕೆ.ಸಿದ್ರಾಮ
ಪ್ರಕಾಶ್ ಖಂಡ್ರೆ
ಔರಾದ(ಎಸ್ ಸಿ) ಪ್ರಭು ಚೌಹಾಣ್(ಬಿಜೆಪಿ) ವಿಜಯ್ ಕುಮಾರ್ ಧಾನಾಜಿ ಪಾಟೀಲ್
ರಾಯಚೂರು
ರಾಯಚೂರು ಗ್ರಾಮಾಂತರ ಬಸವರಾಜ್ ದಡ್ಡಾಳ್(ಕಾಂಗ್ರೆಸ್) ತಿಪ್ಪರಾಜು ಹವಲ್ದಾರ್(ಬಿಜೆಪಿ)

ರಾಯಚೂರು ಡಾ. ಶಿವರಾಜ್ ಪಾಟೀಲ್(ಬಿಜೆಪಿ) ಸೈಯದ್ ಯಾಸಿನ್ ಮಹಂತೇಶ್ ಪಾಟೀಲ್
ಮಾನ್ವಿ ರಾಜಾ ವೆಂಕಟ್ಟಪ್ಪ ನಾಯ್ಕ್(ಜೆಡಿಎಸ್)
ಶರಣಪ್ಪ ಗುಡದಿನ್ನಿ (ಬಿಜೆಪಿ)

ದೇವದುರ್ಗ‌(ಎಸ್ ಟಿ) ಶಿವನಗೌಡ ನಾಯಕ್ (ಬಿಜೆಪಿ)
ರಾಜಶೇಖರ್ ನಾಯಕ್
ಲಿಂಗಸುಗೂರು (ಎಸ್ ಸಿ) ಡಿ.ಎಸ್ ಹುಲಿಗೇರಿ(ಕಾಂಗ್ರೆಸ್) ದುರ್ಗಪ್ಪ ಹೂಲಗೆರೆ ಸಿದ್ದು ಬಂಡಿ
ಸಿಂಧನೂರು ವೆಂಕಟರಾವ್ ನಾಡಗೌಡ(ಜೆಡಿಎಸ್) ಹಂಪನಗೌಡ ಬಾದರ್ಲಿ
ಮಸ್ಕಿ ಪ್ರತಾಪ್ ಗೌಡ ಪಾಟೀಲ್(ಕಾಂಗ್ರೆಸ್) ಪ್ರತಾಪ್ ಗೌಡ ಪಾಟೀಲ್ ರಾಜಾ ಸೋಮನಾಥ ನಾಯ್ಕ್
ಕೊಪ್ಪಳ
ಕುಷ್ಟಗಿ ಅಮರೇಗೌಡ ಪಾಟೀಲ್ ಬಯ್ಯಾಪುರ(ಕಾಂಗ್ರೆಸ್)

ದೊಡ್ಡನಗೌಡ ಪಾಟೀಲ್

ಶಿವಪ್ಪ ನೀರಾವರಿ
ಕನಕಗಿರಿ ಬಸವರಾಜ್ (ಬಿಜೆಪಿ)
ಶಿವರಾಜ್ ತಂಗಡಗಿ(ಕಾಂಗ್ರೆಸ್ಸ್)
ಗಂಗಾವತಿ ಪರಣ್ಣ ಮುನವಳ್ಳಿ(ಬಿಜೆಪಿ) ಇಕ್ಬಾಲ್ ಅನ್ಸಾರಿ ಕರಿಯಣ್ಣ ಸಂಗಟಿ
ಯಲಬುರ್ಗಾ ಹಾಲಪ್ಪ ಬಸಪ್ಪ ಆಚಾರ್ (ಬಿಜೆಪಿ) ಬಸವರಾಜ ರಾಯರೆಡ್ಡಿ(ಕಾಂಗ್ರೆಸ್)
ಕೊಪ್ಪಳ ರಾಘವೇಂದ್ರ ಹಿಟ್ನಾಳ್(ಕಾಂಗ್ರೆಸ್) ರಾಘವೇಂದ್ರ ಕೆ ಹಿಟ್ನಾಳ್ ಕೆ.ಎಂ. ಸೈಯದ್
ಗದಗ
ಶಿರಹಟ್ಟಿ ರಾಮಣ್ಣ ಲಮಾಣಿ(ಬಿಜೆಪಿ) ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ ಸುಭಾಷ್ ಚಂದ್ರಕಾಂತ್ ಕಡ್ರೊಳ್ಳಿ (ಬಿಎಸ್‌ಪಿ)
ಗದಗ ಎಚ್.ಕೆ. ಪಾಟೀಲ್(ಕಾಂಗ್ರೆಸ್) ಎಚ್. ಕೆ ಪಾಟೀಲ್ ಮೆಹಬೂಬ್ ಸಾಬ್ (ಬಿಎಸ್‌ಪಿ)
ರೋಣ ಕಳಕಪ್ಪ ಬಂಡಿ(ಬಿಜೆಪಿ) ಗುರುಪಾದಗೌಡ ಪಾಟೀಲ್
ನರಗುಂದ ಸಿ.ಸಿ.ಪಾಟೀಲ್(ಬಿಜೆಪಿ) ಬಿ.ಆರ್.ಯಾವಗಲ್ ಗಿರಿ ಮಲ್ಲನಗೌಡ ಪಾಟೀಲ್
ಧಾರವಾಡ
ನವಲಗುಂದ ಶಂಕರಗೌಡ ಪಾಟೀಲ್ ಮುನೇಕೊಪ್ಪ(ಬಿಜೆಪಿ) ವಿನೋದ್ ಕೆ ಅಸೂಟಿ ಎಚ್.ಎಚ್.ಕೋನರೆಡ್ಡಿ
ಕುಂದಗೋಳ ಸಿ.ಎಸ್. ಶಿವಳ್ಳಿ(ಕಾಂಗ್ರೆಸ್) ಚನ್ನಬಸಪ್ಪ ಶಿವಳ್ಳಿ ಮಲ್ಲಿಕಾರ್ಜುನ ಅಕ್ಕಿ
ಧಾರವಾಡ ಅಮೃತ್ ದೇಸಾಯಿ(ಬಿಜೆಪಿ) ವಿನಯ್ ಆರ್ ಕುಲಕರ್ಣಿ ತಿರಕಪ್ಪ ಜಮನಾಳ
ಹುಬ್ಬಳ್ಳಿ - ಧಾರವಾಡ -ಪೂರ್ವ ಅಬ್ಬಯ್ಯ ಪ್ರಸಾದ್(ಕಾಂಗ್ರೆಸ್) ಪ್ರಸಾದ್ ಅಬ್ಬಯ್ಯ ಶೋಭಾ ಬಳ್ಳಾರಿ (ಬಿಎಸ್‌ಪಿ)
ಹುಬ್ಬಳ್ಳಿ-ಧಾರವಾಡ ಕೇಂದ್ರ ಜಗದೀಶ್ ಶೆಟ್ಟರ್(ಬಿಜೆಪಿ) ಡಾ. ಮಹೇಶ್ ಸಿ ನಲವಾಡ್ ಮಲ್ಲಿಕಾರ್ಜುನ ಕೊರವಿ
ಹುಬ್ಬಳ್ಳಿ-ಧಾರವಾಡ-ಪಶ್ಚಿಮ ಅರವಿಂದ ಬೆಲ್ಲದ್(ಬಿಜೆಪಿ) ಮೊಹಮ್ಮದ್ ಇಸ್ಮಾಯಿಲ್
ಕಲಘಟಗಿ ಸಿ.ಎಂ.ನಿಂಬಣ್ಣನವರ್ (ಬಿಜೆಪಿ)
ಸಂತೋಷ್ ಎಲ್ ಲಾಡ್
ಉತ್ತರ ಕನ್ನಡ
ಹಳಿಯಾಳ ಆರ್.ವಿ. ದೇಶಪಾಂಡೆ(ಕಾಂಗ್ರೆಸ್) ಆರ್.ವಿ.ದೇಶಪಾಂಡೆ ಕೆ.ಆರ್.ರಮೇಶ್
ಕಾರವಾರ ರೂಪಾಲಿ ನಾಯ್ಕ್(ಬಿಜೆಪಿ) ಸತೀಶ್ ಸೈಲ್ ಆನಂದ ಅಸ್ನೋಟಿಕರ್
ಕುಮಟಾ ದಿನಕರ ಶೆಟ್ಟಿ(ಬಿಜೆಪಿ) ಶಾರದಾ ಮೋಹನ್ ಶೆಟ್ಟಿ ಪ್ರದೀಪ್ ನಾಯ್ಕ್
ಭಟ್ಕಳ ಸುನೀಲ್ ನಾಯಕ್ (ಬಿಜೆಪಿ)
ಮಂಕಾಳ ಸುಬ್ಬಾ ವೈದ್ಯ
ಶಿರಸಿ ಕಾಗೇರಿ ವಿಶ್ವೇಶ್ವರ ಹೆಗ್ಡೆ(ಬಿಜೆಪಿ) ಭೀಮಣ್ಣ ನಾಯ್ಕ್ ಶಶಿಭೂಷಣ್ ಹೆಗಡೆ
ಯಲ್ಲಾಪುರ ಅರೆಬೈಲ್ ಶಿವರಾಮ್ ಹೆಬ್ಬಾರ್(ಕಾಂಗ್ರೆಸ್) ಶಿವರಾಮ್ ಹೆಬ್ಬಾರ್ ಅರೆಬೈಲ್ ರವೀಂದ್ರ ನಾಯಕ್
ಹಾವೇರಿ
ಹಾನಗಲ್ ಸಿ.ಎಂ ಉದಾಸಿ(ಬಿಜೆಪಿ) ಶ್ರೀನಿವಾಸ್ ಮಾನೆ ಬೊಮ್ಮನಹಳ್ಳಿ ಬಾಬು
ಶಿಗ್ಗಾಂವಿ ಬಸವರಾಜ ಬೊಮ್ಮಾಯಿ (ಬಿಜೆಪಿ) ಸೈಯದ್ ಅಜೀಂಪೀರ್ ಎಸ್ ಖಾದ್ರಿ
ಹಾವೇರಿ ನೇಹರು ಓಲೇಕರ್(ಬಿಜೆಪಿ) ರುದ್ರಪ್ಪ ಮಾನಪ್ಪ ಲಮಾಣಿ
ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ(ಬಿಜೆಪಿ) ಎಸ್. ಆರ್ ಪಾಟೀಲ್ ಶಿವಬಸಪ್ಪ ಬಾಗಣ್ಣನವರ್ (ಬಿಎಸ್‌ಪಿ)
ಹಿರೇಕೆರೂರು ಬಿ.ಸಿ. ಪಾಟೀಲ್(ಕಾಂಗ್ರೆಸ್) ಬಿ.ಸಿ.ಪಾಟೀಲ್ ಸಿದ್ಧಪ್ಪ ಗುಡದಪ್ಪನವರ್
ರಾಣೆಬೆನ್ನೂರು ಆರ್. ಶಂಕರ್(ಕೆಪಿಜೆಪಿ) ಕೆ.ಬಿ ಕೋಳಿವಾಡ ಶ್ರೀಪಾದ್ ಸಾಹುಕಾರ್
ಬಳ್ಳಾರಿ
ಹಡಗಲಿ ಪಿ.ಟಿ. ಪರಮೇಶ್ವರ್ ನಾಯ್ಕ(ಕಾಂಗ್ರೆಸ್) ಪಿ.ಟಿ ಪರಮೇಶ್ವರ ನಾಯ್ಕ್ ಕೆ.ಪುತ್ರಪ್ಪ
ಹಗರಿಬೊಮ್ಮನಹಳ್ಳಿ ಭೀಮಾನಾಯಕ್(ಕಾಂಗ್ರೆಸ್) ಎಲ್ ಬಿಪಿ ಭೀಮಾನಾಯ್ಕ್ ಎಸ್.ಕೃಷ್ಣನಾಯಕ್
ವಿಜಯನಗರ ಆನಂದ್ ಸಿಂಗ್(ಕಾಂಗ್ರೆಸ್) ಆನಂದ್ ಸಿಂಗ್ ದೀಪರ್ ಸಿಂಗ್
ಕಂಪ್ಲಿ ಜೆ.ಎನ್. ಗಣೇಶ್(ಕಾಂಗ್ರೆಸ್) ಜೆ.ಎನ್ ಗಣೇಶ್ ಕೆ.ರಾಘವೇಂದ್ರಪ್ಪ
ಸಿರುಗುಪ್ಪ ಸೋಮಲಿಂಗಪ್ಪ(ಬಿಜೆಪಿ) ಮುರಳಿ ಕೃಷ್ಣ ಮಾರುತಿ ಹೊಸಮನೆ
ಬಳ್ಳಾರಿ ಗ್ರಾಮಾಂತರ ಬಿ. ನಾಗೇಂದ್ರ(ಬಿಜೆಪಿ) ಬಿ ನಾಗೇಂದ್ರ ಡಿ.ರಮೇಶ್
ಬಳ್ಳಾರಿ ನಗರ ಜಿ.ಸೋಮಶೇಖರ ರೆಡ್ಡಿ(ಬಿಜೆಪಿ) ಅನಿಲ್ ಲಾಡ್ ಇಕ್ಬಾಲ್ ಅಹಮದ್
ಸಂಡೂರು ಇ ತುಕರಾಮ್(ಕಾಂಗ್ರೆಸ್) ಇ. ತುಕಾರಾಮ್ ವಸಂತ ಕುಮಾರ್
ಕೂಡ್ಲಿಗಿ ಎನ್‌.ವೈ.ಗೋಪಾಲಕೃಷ್ಣ(ಬಿಜೆಪಿ) ರಘು ಗುಜ್ಜಾಲ್ ಎನ್.ಟಿ.ಬೊಮ್ಮಣ್ಣ
ಚಿತ್ರದುರ್ಗ
ಮೊಳಕಾಲ್ಮೂರು ಬಿ. ಶ್ರೀರಾಮುಲು(ಬಿಜೆಪಿ) ಯೋಗಿಶ್ ಬಾಬು ಎತ್ತಿನಹಟ್ಟಿ ಗೌಡರು
ಚಳ್ಳಕೆರೆ ರಘು ಮೂರ್ತಿ(ಕಾಂಗ್ರೆಸ್) ಟಿ ರಘುಮೂರ್ತಿ ರವೀಶ್ ಕುಮಾರ್
ಚಿತ್ರದುರ್ಗ ಜಿ. ಎಚ್ ತಿಪ್ಪಾರೆಡ್ಡಿ(ಬಿಜೆಪಿ) ಡಾ. ಎಚ್.ಎ ಷಣ್ಮುಗಪ್ಪ ಕೆ.ಸಿ.ವಿರೇಂದ್ರ
ಹಿರಿಯೂರು ಪೂರ್ಣಿಮಾ ಶ್ರೀನಿವಾಸ್(ಬಿಜೆಪಿ) ಡಿ.ಸುಧಾಕರ್ ಯಶೋಧರ್
ಹೊಸದುರ್ಗ ಗೂಳಿಹಟ್ಟಿ. ಡಿ ಶೇಖರ್(ಬಿಜೆಪಿ) ಬಿ.ಜಿ ಗೋವಿಂದಪ್ಪ ಶಶಿಕುಮಾರ್
ಹೊಳಲ್ಕೆರೆ ಎಂ.ಚಂದ್ರಪ್ಪ(ಬಿಜೆಪಿ) ಎಚ್ ಆಂಜನೇಯ ಶ್ರೀನಿವಾಸ್ ಗದ್ದಿಗೆ
ದಾವಣಗೆರೆ
ಜಗಳೂರು ಎಸ್‌.ವಿ.ರಾಮಚಂದ್ರ(ಬಿಜೆಪಿ) ಎಚ್. ಪಿ ರಾಜೇಶ್
ಹರಪನಹಳ್ಳಿ ಕರುಣಾಕರ ರೆಡ್ಡಿ ಎಂ.ಪಿ ರವೀಂದ್ರ ಎನ್ ಕೊಟ್ರೇಶ್
ಹರಿಹರ ಎಸ್. ರಾಮಪ್ಪ(ಕಾಂಗ್ರೆಸ್) ಎಸ್ ರಾಮಪ್ಪ ಎಚ್.ಎಸ್.ಶಿವಶಂಕರ್
ದಾವಣಗೆರೆ ಉತ್ತರ ಎಸ್. ಎ ರವೀಂದ್ರನಾಥ್(ಬಿಜೆಪಿ) ಎಸ್. ಎಸ್ ಮಲ್ಲಿಕಾರ್ಜುನ ಆನಂದ್ ಎಂ.
ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ(ಕಾಂಗ್ರೆಸ್) ಶಾಮನೂರು ಶಿವಶಂಕರಪ್ಪ ಅಮಾನುಲ್ಲಾ ಖಾನ್
ಮಾಯಕೊಂಡ ಪ್ರೊ.ಲಿಂಗಣ್ಣ(ಬಿಜೆಪಿ) ಕೆ.ಎಸ್ ಬಸವರಾಜ್ ಶೀಲಾ ನಾಯ್ಕ್‌
ಚನ್ನಗಿರಿ ಮಾಡಾಳು ವಿರೂಪಾಕ್ಷಪ್ಪ(ಬಿಜೆಪಿ) ವಡ್ನಾಳ್ ರಾಜಣ್ಣ ಹೂದಿಗೆರೆ ರಮೇಶ್
ಹೊನ್ನಾಳಿ ಎಂ.ಪಿ.ರೇಣುಕಾಚಾರ್ಯ(ಬಿಜೆಪಿ) ಡಿ.ಜಿ ಶಾಂತನಗೌಡ ಸತ್ಯನಾರಾಯಣ ರಾವ್ (ಬಿಎಸ್‌ಪಿ)
ಶಿವಮೊಗ್ಗ
ಶಿವಮೊಗ್ಗ ಗ್ರಾಮಾಂತರ ಅಶೋಕ ನಾಯ್ಕ್(ಬಿಜೆಪಿ) ಡಾ. ಎಸ್. ಕೆ ಶ್ರೀನಿವಾಸ್ ಕರಿಯಣ್ಣ ಶಾರದಾ ಪೂರ‍್ಯನಾಯ್ಕ
ಭದ್ರಾವತಿ ಬಿ.ಕೆ. ಸಂಗಮೇಶ್(ಕಾಂಗ್ರೆಸ್) ಬಿ. ಕೆ ಸಂಗಮೇಶ್ವರ ಅಪ್ಪಾಜಿ ಗೌಡ
ಶಿವಮೊಗ್ಗ ಕೆ.ಎಸ್ ಈಶ್ವರಪ್ಪ(ಬಿಜೆಪಿ) ಕೆ.ಬಿ ಪ್ರಸನ್ನ ಕುಮಾರ್ ನಿರಂಜನ್
ತೀರ್ಥಹಳ್ಳಿ ಆರಗ ಜ್ಞಾನೇಂದ್ರ(ಬಿಜೆಪಿ) ಕಿಮ್ಮನೆ ರತ್ನಾಕರ್ ಆರ್.ಎಂ.ಮಂಜುನಾಥ ಗೌಡ
ಶಿಕಾರಿಪುರ ಬಿ.ಎಸ್ ಯಡಿಯೂರಪ್ಪ(ಬಿಜೆಪಿ) ಜಿ. ಬಿ ಮಾಲತೇಶ್ ಬಳಿಗಾರ್
ಸೊರಬ ಕುಮಾರ್ ಬಂಗಾರಪ್ಪ(ಬಿಜೆಪಿ) ರಾಜು ಎಂ ತಲ್ಲೂರ್ ಮಧು ಬಂಗಾರಪ್ಪ
ಸಾಗರ ಹರತಾಳು ಹಾಲಪ್ಪ(ಬಿಜೆಪಿ) ಕಾಗೋಡು ತಿಮ್ಮಪ್ಪ ಎಂ.ಬಿ.ಗಿರೀಶ್ ಗೌಡ
ಉಡುಪಿ
ಬೈಂದೂರು ಬಿ.ಸುಕುಮಾರ ಶೆಟ್ಟಿ(ಬಿಜೆಪಿ) ಕೆ ಗೋಪಾಲ ಪೂಜಾರಿ ರವಿ ಶೆಟ್ಟಿ
ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ(ಬಿಜೆಪಿ) ರಾಕೇಶ್ ಮೈಲಿ ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ
ಉಡುಪಿ ಕೆ.ರಘುಪತಿ ಭಟ್(ಬಿಜೆಪಿ) ಪ್ರಮೋದ್ ಮಧ್ವರಾಜ್ ಬಿಡ್ತಿ ಗಂಗಾಧರ್ ಭಂಡಾರಿ
ಕಾಪು ಲಾಲಾಜಿ ಮೆಂಡನ್(ಬಿಜೆಪಿ) ವಿನಯ್ ಕುಮಾರ್ ಸೊರಕೆ ಮನ್ಸೂರ್ ಇಬ್ರಾಹಿಂ
ಕಾರ್ಕಳ ವಿ ಸುನೀಲ್ ಕುಮಾರ್(ಬಿಜೆಪಿ) ಎಚ್ ಗೋಪಾಲ ಭಂಡಾರಿ ಉದಯ್ ಕುಮಾರ್ (ಬಿಎಸ್‌ಪಿ)
ಚಿಕ್ಕಮಗಳೂರು
ಶೃಂಗೇರಿ ಟಿ.ಡಿ. ರಾಜೇಗೌಡ(ಕಾಂಗ್ರೆಸ್) ಟಿ. ಡಿ ರಾಜೇಗೌಡ ಎಚ್.ಜಿ.ವೆಂಕಟೇಶ್
ಮೂಡಿಗೆರೆ ಎಂ.ಪಿ.ಕುಮಾರಸ್ವಾಮಿ(ಬಿಜೆಪಿ) ಮೋಟಮ್ಮ ಬಿ.ಬಿ.ನಿಂಗಯ್ಯ
ಚಿಕ್ಕಮಗಳೂರು ಸಿ.ಟಿ ರವಿ(ಬಿಜೆಪಿ) ಬಿ.ಎಲ್.ಶಂಕರ್ ಬಿ.ಎಚ್ .ಹರೀಶ್
ತರೀಕೆರೆ ಡಿ.ಎಸ್.ಸುರೇಶ್(ಬಿಜೆಪಿ) ಎಸ್.ಎಂ ನಾಗರಾಜ್ ಶಿವಶಂಕರಪ್ಪ
ಕಡೂರು ಬೆಳ್ಳಿ ಪ್ರಕಾಶ್(ಬಿಜೆಪಿ) ಕೆ.ಎಸ್.ಆನಂದ್ ವೈ.ಎಸ್‌.ವಿ.ದತ್ತಾ
ತುಮಕೂರು
ಚಿಕ್ಕನಾಯಕನಹಳ್ಳಿ ಜೆ.ಸಿ.ಮಧುಸ್ವಾಮಿ(ಬಿಜೆಪಿ) ಸಂತೋಷ್ ಜಯಚಂದ್ರ ಸುರೇಶ್ ಬಾಬು
ತಿಪಟೂರು ಬಿ.ಸಿ.ನಾಗೇಶ್(ಬಿಜೆಪಿ) ಕೆ ಷಡಕ್ಷರಿ ಲೋಕೇಶ್ವರ
ತುರುವೇಕೆರೆ ಎ.ಎಸ್. ಜಯರಾಂ(ಬಿಜೆಪಿ) ರಂಗಪ್ಪ ಟಿ ಚೌಧರಿ ಎಂ.ಟಿ.ಕೃಷ್ಣಪ್ಪ
ಕುಣಿಗಲ್‌ ಡಾ. ಎಚ್. ಡಿ. ರಂಗನಾಥ್(ಕಾಂಗ್ರೆಸ್) ಡಾ. ಎಚ್. ಡಿ ರಂಗನಾಥ್ ಡಿ.ನಾಗರಾಜಯ್ಯ
ತುಮಕೂರು ನಗರ ಜ್ಯೋತಿ ಗಣೇಶ್(ಬಿಜೆಪಿ) ಡಾ. ರಫೀಕ್ ಅಹ್ಮದ್ ಎಸ್ ಗೋವಿಂದರಾಜು
ತುಮಕೂರು ಗ್ರಾಮಾಂತರ ಗೌರಿ ಶಂಕರ್(ಜೆಡಿಎಸ್) ಆರ್.ಎಸ್. ರವಿಕುಮಾರ್ ಡಿ.ಸಿ.ಗೌರಿ ಶಂಕರ್
ಕೊರಟಗೆರೆ ಜಿ. ಪರಮೇಶ್ವರ್(ಕಾಂಗ್ರೆಸ್) ಡಾ. ಜಿ ಪರಮೇಶ್ವರ ಸುಧಾಕರ್ ಲಾಲ್
ಗುಬ್ಬಿ ಎಸ್.ಆರ್. ಶ್ರೀನಿವಾಸ್ (ವಾಸು)(ಜೆಡಿಎಸ್) ಕುಮಾರ್ ಕೆ ಶ್ರೀನಿವಾಸ್(ವಾಸು)
ಶಿರಾ ಬಿ. ಸತ್ಯನಾರಾಯಣ(ಜೆಡಿಎಸ್) ಟಿ.ಬಿ ಜಯಚಂದ್ರ ಸತ್ಯನಾರಾಯಣ್
ಪಾವಗಡ ವೆಂಕಟರಮಣಪ್ಪ(ಕಾಂಗ್ರೆಸ್) ವೆಂಕಟರಮಣಪ್ಪ ತಿಮ್ಮರಾಯಪ್ಪ
ಮಧುಗಿರಿ ಎಂ.ವಿ. ವೀರಭದ್ರಯ್ಯ(ಜೆಡಿಎಸ್) ಕ್ಯಾತಸಂದ್ರ ಎನ್ ರಾಜಣ್ಣ ವೀರಭದ್ರಯ್ಯ
ಚಿಕ್ಕಬಳ್ಳಾಪುರ
ಗೌರಿಬಿದನೂರು ಎನ್.ಎಚ್. ಶಿವಶಂಕರ್ ರೆಡ್ಡಿ(ಕಾಂಗ್ರೆಸ್) ಎನ್. ಎಚ್ ಶಿವಶಂಕರ ರೆಡ್ಡಿ ನರಸಿಂಹಮೂರ್ತಿ
ಬಾಗೇಪಲ್ಲಿ ಎಸ್.ಎನ್. ಸುಬ್ಬಾರೆಡ್ಡಿ(ಕಾಂಗ್ರೆಸ್) ಎಸ್. ಎನ್ ಸುಬ್ಬಾರೆಡ್ಡಿ ಮನೋಹರ್
ಚಿಕ್ಕಬಳ್ಳಾಪುರ ಡಾ. ಸುಧಾಕರ್(ಕಾಂಗ್ರೆಸ್) ಡಾ. ಕೆ ಸುಧಾಕರ್ ಕೆ.ಪಿ.ಬಚ್ಚೇಗೌಡ
ಶಿಡ್ಲಘಟ್ಟ ವಿ. ಮುನಿಯಪ್ಪ(ಕಾಂಗ್ರೆಸ್) ವಿ.ಮುನಿಯಪ್ಪ ಬಿ.ಎನ್.ರವಿಕುಮಾರ್
ಚಿಂತಾಮಣಿ ಜಿ.ಕೆ. ಕೃಷ್ಣಾರೆಡ್ಡಿ(ಜೆಡಿಎಸ್) ವಾಣಿ ಕೃಷ್ಣಾರೆಡ್ಡಿ ಜೆ.ಕೆ.ಕೃಷ್ಣಾರೆಡ್ಡಿ
ಕೋಲಾರ
ಶ್ರೀನಿವಾಸಪುರ ಕೆ. ರಮೇಶ್ ಕುಮಾರ್(ಕಾಂಗ್ರೆಸ್) ಕೆ. ಆರ್ ರಮೇಶ್ ಕುಮಾರ್ ವೆಂಕಟಶಿವ ರೆಡ್ಡಿ
ಮುಳಬಾಗಿಲು ಎಚ್. ನಾಗೇಶ್(ಪಕ್ಷೇತರ) ಅಭ್ಯರ್ಥಿ ಪರಿಚಯ ವಿ. ಮಂಜುನಾಥ್
ಕೆ.ಜಿ.ಎಫ್‌ ಎಂ. ರೂಪಕಲಾ(ಕಾಂಗ್ರೆಸ್) ರೂಪಾ ಶಶಿಧರ್ ಭಕ್ತವತ್ಸಲಂ
ಬಂಗಾರಪೇಟೆ ಎಸ್.ಎನ್. ನಾರಾಯಣಸ್ವಾಮಿ(ಕಾಂಗ್ರೆಸ್) ನಾರಾಯಣಸ್ವಾಮಿ ಮಲ್ಲೇಶ್ ಬಾಬು
ಕೋಲಾರ ಕೆ. ಶ್ರೀನಿವಾಸ ಗೌಡ(ಜೆಡಿಎಸ್) ಸೈಯದ್ ಜಮೀರ್ ಪಾಶ ಶ್ರೀನಿವಾಸ್ ಗೌಡ
ಮಾಲೂರು ಕೆ.ವೈ. ನಂಜೇಗೌಡ(ಕಾಂಗ್ರೆಸ್) ಕೆ. ವೈ ನಂಜೇಗೌಡ ಮಂಜುನಾಥ ಗೌಡ
ಬೆಂಗಳೂರು ಗ್ರಾಮಾಂತರ
ಹೊಸಕೋಟೆ ಎಂ.ಟಿ.ಬಿ. ನಾಗರಾಜ್(ಕಾಂಗ್ರೆಸ್) ಎನ್ ನಾಗರಾಜು(ಎಂಟಿಬಿ) ಕೃಷ್ಣಮೂರ್ತಿ
ದೇವನಹಳ್ಳಿ ನಿಸರ್ಗ ನಾರಾಯಣಸ್ವಾಮಿ(ಜೆಡಿಎಸ್) ವೆಂಕಟಸ್ವಾಮಿ ನಾರಾಯಣಸ್ವಾಮಿ ಎಲ್ ಎನ್
ದೊಡ್ಡಬಳ್ಳಾಪುರ ವೆಂಕಟರಮಣಯ್ಯ(ಕಾಂಗ್ರೆಸ್) ಟಿ ವೆಂಕಟರಮಣಯ್ಯ ಮುನೇಗೌಡ
ನೆಲಮಂಗಲ‌ ಡಾ. ಶ್ರೀನಿವಾಸಮೂರ್ತಿ(ಜೆಡಿಎಸ್) ಆರ್ ನಾರಾಯಣಸ್ವಾಮಿ ಡಾ.ಶ್ರೀನಿವಾಸಮೂರ್ತಿ
ರಾಮನಗರ
ಮಾಗಡಿ ಎ. ಮಂಜುನಾಥ್(ಜೆಡಿಎಸ್) ಎಚ್.ಸಿ ಬಾಲಕೃಷ್ಣ ಎ.ಮಂಜುನಾಥ್
ರಾಮನಗರ ಎಚ್.ಡಿ. ಕುಮಾರಸ್ವಾಮಿ(ಜೆಡಿಎಸ್) ಎಚ್. ಎ ಇಕ್ಬಾಲ್ ಹುಸೇನ್ ಎಚ್.ಡಿ.ಕುಮಾರಸ್ವಾಮಿ
ಕನಕಪುರ ಡಿ.ಕೆ. ಶಿವಕುಮಾರ್(ಕಾಂಗ್ರೆಸ್) ಡಿ.ಕೆ ಶಿವಕುಮಾರ್ ನಾರಾಯಣ ಗೌಡ
ಚನ್ನಪಟ್ಟಣ ಎಚ್.ಡಿ. ಕುಮಾರಸ್ವಾಮಿ(ಜೆಡಿಎಸ್) ಎಚ್.ಎಂ ರೇವಣ್ಣ ಎಚ್.ಡಿ.ಕುಮಾರಸ್ವಾಮಿ
ಮಂಡ್ಯ
ಮಳವಳ್ಳಿ ಡಾ. ಕೆ. ಅನ್ನದಾನಿ(ಜೆಡಿಎಸ್) ಪಿ.ಎಂ ನರೇಂದ್ರಸ್ವಾಮಿ ಅನ್ನದಾನಿ
ಮದ್ದೂರು ಡಿ.ಸಿ ತಮ್ಮಣ್ಣ(ಜೆಡಿಎಸ್) ಜಿ. ಎಂ. ಮಧು ಡಿ.ಸಿ.ತಮ್ಮಣ್ಣ
ಮೇಲುಕೋಟೆ ಸಿ.ಎಸ್. ಪುಟ್ಟರಾಜು(ಜೆಡಿಎಸ್) ಅಭ್ಯರ್ಥಿ ಇಲ್ಲ ಸಿ.ಎಸ್.ಪುಟ್ಟರಾಜು
ಮಂಡ್ಯ ಎಂ. ಶ್ರೀನಿವಾಸ್(ಜೆಡಿಎಸ್) ರವಿ ಕುಮಾರ್ (ಗಣಿಗ ರವಿ) ಎಂ.ಶ್ರೀನಿವಾಸ್
ಶ್ರೀರಂಗಪಟ್ಟಣ ರವೀಂದ್ರ ಶ್ರೀಕಂಠಯ್ಯ(ಜೆಡಿಎಸ್) ರಮೇಶ್ ಬಂಡಿಸಿದ್ದೇಗೌಡ ರವೀಂದ್ರ ಶ್ರೀಕಂಠಯ್ಯ
ನಾಗಮಂಗಲ ಸುರೇಶ್ ಗೌಡ(ಜೆಡಿಎಸ್) ಎನ್.ಚೆಲುವರಾಯಸ್ವಾಮಿ ಸುರೇಶ್ ಗೌಡ
ಕೆ.ಆರ್‌ .ಪೇಟೆ ನಾರಾಯಣಗೌಡ(ಜೆಡಿಎಸ್) ಕೆ.ಬಿ ಚಂದ್ರಶೇಖರ್ ನಾರಾಯಣ ಗೌಡ
ಹಾಸನ
ಶ್ರವಣಬೆಳಗೊಳ ಸಿ.ಎನ್. ಬಾಲಕೃಷ್ಣ(ಜೆಡಿಎಸ್) ಸಿ.ಎಸ್ ಪುಟ್ಟೇಗೌಡ ಸಿ.ಎನ್.ಬಾಲಕೃಷ್ಣ
ಅರಸೀಕೆರೆ ಕೆ.ಎಂ. ಶಿವಲಿಂಗೇಗೌಡ(ಜೆಡಿಎಸ್) ಜಿ.ಬಿ ಶಶಿಧರ ಶಿವಲಿಂಗೇಗೌಡ
ಬೇಲೂರು ಲಿಂಗೇಶ್(ಜೆಡಿಎಸ್) ಕೀರ್ತನಾ ರುದ್ರೇಶ್ ಗೌಡ ಲಿಂಗೇಶ್
ಹಾಸನ‌ ಜೆ.ಪ್ರೀತಮ್ ಗೌಡ(ಬಿಜೆಪಿ) ಎಚ್.ಕೆ.ಮಹೇಶ್ ಎಚ್.ಎಸ್.ಪ್ರಕಾಶ್
ಹೊಳೆನರಸೀಪುರ‌ ಎಚ್.ಡಿ. ರೇವಣ್ಣ(ಜೆಡಿಎಸ್) ಮಂಜೇಗೌಡ ಎಚ್.ಡಿ.ರೇವಣ್ಣ
ಅರಕಲಗೂಡು‌ ಎ.ಟಿ. ರಾಮಸ್ವಾಮಿ(ಜೆಡಿಎಸ್) ಎ. ಮಂಜು ಎ.ಟಿ.ರಾಮಸ್ವಾಮಿ
ಸಕಲೇಶಪುರ‌ ಎಚ್.ಕೆ. ಕುಮಾರಸ್ವಾಮಿ(ಜೆಡಿಎಸ್) ಸಿದ್ದಯ್ಯ(ನಿವೃತ್ತ ಐಎಎಸ್) ಎಚ್.ಕೆ.ಕುಮಾರಸ್ವಾಮಿ
ದಕ್ಷಿಣ ಕನ್ನಡ
ಬೆಳ್ತಂಗಡಿ ಹರೀಶ್ ಪೂಂಜಾ(ಬಿಜೆಪಿ) ಕೆ ವಸಂತ ಬಂಗೇರ ಸುಮತಿ ಹೆಗಡೆ
ಮೂಡಬಿದಿರೆ ಉಮೇಶ್ ಕೊಟ್ಯಾನ್(ಬಿಜೆಪಿ) ಅಭಯ್ ಚಂದ್ರ ಜೈನ್ ಜೀವನ್ ಶೆಟ್ಟಿ
ಮಂಗಳೂರು ನಗರ ಉತ್ತರ ಡಾ.ಭರತ್ ಶೆಟ್ಟಿ(ಬಿಜೆಪಿ) ಬಿ.ಎ ಮೊಯಿದ್ದೀನ್ ಬಾವಾ ಅಭ್ಯರ್ಥಿ ಇಲ್ಲ
ಮಂಗಳೂರು ನಗರ ದಕ್ಷಿಣ‌ ವೇದವ್ಯಾಸ ಕಾಮತ್(ಬಿಜೆಪಿ) ಜಿ.ಆರ್.ಲೋಬೋ ರತ್ನಾಕರ ಸುವರ್ಣ
ಮಂಗಳೂರು ಯು.ಟಿ. ಖಾದರ್(ಕಾಂಗ್ರೆಸ್) ಯು.ಟಿ ಅಬ್ದುಲ್ ಖಾದರ್ ಕೆ.ಅಶ್ರಫ್
ಬಂಟ್ವಾಳ ಯು.ರಾಜೇಶ್ ನಾಯಕ್(ಬಿಜೆಪಿ) ಬಿ ರಮಾನಾಥ್ ರೈ ಇಲ್ಲ
ಪುತ್ತೂರು‌ ಸಂಜೀವ್ ಮಠಂದೂರ್(ಬಿಜೆಪಿ) ಶಕುಂತಳಾ ಟಿ ಶೆಟ್ಟಿ ಕೈಲಾಶ್ ಗೌಡ
ಸುಳ್ಯ ಎಸ್ ಅಂಗಾರ(ಬಿಜೆಪಿ) ಡಾ. ಬಿ ರಘು ರಘು (ಬಿಎಸ್‌ಪಿ)
ಕೊಡಗು
ಮಡಿಕೇರಿ ಅಪ್ಪಚ್ಚು ರಂಜನ್(ಬಿಜೆಪಿ) ಕೆ.ಪಿ ಚಂದ್ರಕಲಾ ಜೀವಿಜಯ
ವಿರಾಜಪೇಟೆ ಕೆ.ಜಿ.ಬೋಪಯ್ಯ(ಬಿಜೆಪಿ) ಅರುಣ್ ಮಾಚಯ್ಯ ಸಂಕೇತ್ ಪೂವಯ್ಯ
ಮೈಸೂರು
ಪಿರಿಯಾಪಟ್ಟಣ ಕೆ. ಮಹದೇವ್(ಜೆಡಿಎಸ್) ಕೆ ವೆಂಕಟೇಶ್ ಮಹದೇವ
ಕೃಷ್ಣರಾಜನಗರ ಸಾ.ರಾ. ಮಹೇಶ್(ಜೆಡಿಎಸ್) ಡಿ ರವಿಶಂಕರ್ ಸಾ.ರಾ.ಮಹೇಶ್
ಹುಣಸೂರು ಎಚ್. ವಿಶ್ವನಾಥ್(ಜೆಡಿಎಸ್) ಎಚ್. ಪಿ ಮಂಜುನಾಥ್ ಎಚ್.ವಿಶ್ವನಾಥ್
ಹೆಗ್ಗಡದೇವನಕೋಟೆ ಅನಿಲ್ ಚಿಕ್ಕಮಾಧು(ಕಾಂಗ್ರೆಸ್) ಅನಿಲ್ ಕುಮಾರ್ ಸಿ ಚಿಕ್ಕಣ್ಣ
ನಂಜನಗೂಡು ಹರ್ಷವರ್ಧನ್(ಬಿಜೆಪಿ) ಕಳಲೆ ಎನ್ ಕೇಶವಮೂರ್ತಿ ದಯಾನಂದಮೂರ್ತಿ
ಚಾಮುಂಡೇಶ್ವರಿ ಜಿಟಿ ದೇವೇಗೌಡ(ಜೆಡಿಎಸ್) ಸಿದ್ದರಾಮಯ್ಯ ಜಿ.ಟಿ.ದೇವೇಗೌಡ
ಕೃಷ್ಣರಾಜ ಎಸ್.ಎ.ರಾಮದಾಸ್(ಬಿಜೆಪಿ) ಎಂ. ಕೆ ಸೋಮಶೇಖರ್ ಮಲ್ಲೇಶ್
ಚಾಮರಾಜ ಎಲ್.ನಾಗೇಂದ್ರ(ಬಿಜೆಪಿ) ವಾಸು ಕೆ.ಎಸ್.ರಂಗಪ್ಪ
ನರಸಿಂಹರಾಜ ತನ್ವೀರ್ ಸೇಠ್(ಕಾಂಗ್ರೆಸ್) ತನ್ವೀರ್ ಸೇಠ್ ಅಬ್ದುಲ್ಲಾ ಅಜೀಜ್
ವರುಣಾ ಡಾ. ಯತೀಂದ್ರ(ಕಾಂಗ್ರೆಸ್) ಡಾ. ಯತೀಂದ್ರ ಅಭಿಶೇಕ್ ಮಣೆಗಾರ್
ಟಿ.ನರಸೀಪುರ ಎಂ. ಅಶ್ವಿನ್ ಕುಮಾರ್(ಜೆಡಿಎಸ್) ಎಚ್.ಸಿ. ಮಹದೇವಪ್ಪ ಅಶ್ವಿನ್ ಕುಮಾರ್
ಚಾಮರಾಜನಗರ
ಹನೂರು ಆರ್. ನರೇಂದ್ರ(ಕಾಂಗ್ರೆಸ್) ಆರ್ ನರೇಂದ್ರ ಮಂಜುನಾಥ್ ಎಂ.
ಕೊಳ್ಳೆಗಾಲ ಎನ್. ಮಹೇಶ್(ಬಿಎಸ್ಪಿ) ಎ.ಆರ್.ಕೃಷ್ಣಮೂರ್ತಿ ಎನ್.ಮಹೇಶ್ (ಬಿಎಸ್‌ಪಿ)
ಚಾಮರಾಜನಗರ ಮಲ್ಲಿಕಾರ್ಜುನಪ್ಪ ಪುಟ್ಟರಂಗ ಶೆಟ್ಟಿ ಮಲ್ಲಿಕಾರ್ಜುನ ಸ್ವಾಮಿ (ಬಿಎಸ್‌ಪಿ)
ಗುಂಡ್ಲುಪೇಟೆ ನಿರಂಜನ್ ಕುಮಾರ್(ಬಿಜೆಪಿ) ಮೋಹನ ಕುಮಾರಿ(ಗೀತಾ ಮಹದೇವಪ್ರಸಾದ್) ಗುರುಪ್ರಸಾದ್ (ಬಿಎಸ್‌ಪಿ)
ಬೆಂಗಳೂರು
ರಾಜರಾಜೇಶ್ವರಿನಗರ ಪಿ.ಎಂ ಮುನಿರಾಜು ಗೌಡ ಮುನಿರತ್ನ ಜಿ.ಎಚ್.ರಾಮಚಂದ್ರ
ಶಿವಾಜಿನಗರ ರೋಷನ್ ಬೇಗ್(ಕಾಂಗ್ರೆಸ್) ರೋಷನ್ ಬೇಗ್ ಶೇಖ್ ಮಸ್ತಾನ್
ಶಾಂತಿನಗರ ಎನ್.ಎ. ಹ್ಯಾರಿಸ್(ಕಾಂಗ್ರೆಸ್) ಎನ್. ಎ ಹ್ಯಾರೀಸ್ ಶ್ರೀಧರ್ ರೆಡ್ಡಿ
ಗಾಂಧಿನಗರ ದಿನೇಶ್ ಗುಂಡೂರಾವ್(ಕಾಂಗ್ರೆಸ್) ದಿನೇಶ್ ಗುಂಡೂರಾವ್ ನಾರಾಯಣಸ್ವಾಮಿ
ರಾಜಾಜಿನಗರ ಸುರೇಶ್ ಕುಮಾರ್(ಬಿಜೆಪಿ) ಜಿ ಪದ್ಮಾವತಿ ಜೇಡರಹಳ್ಳಿ ಕೃಷ್ಣಪ್ಪ
ಚಾಮರಾಜಪೇಟೆ ಜಮೀರ್ ಅಹ್ಮದ್ ಖಾನ್(ಕಾಂಗ್ರೆಸ್) ಜಮೀರ್ ಅಹ್ಮದ್ ಖಾನ್ ಅಲ್ತಾಫ್ ಖಾನ್
ಚಿಕ್ಕಪೇಟೆ ಉದಯ್ ಗರುಡಾಚಾರ್(ಬಿಜೆಪಿ) ಆರ್. ವಿ ದೇವರಾಜ್ ಹೇಮಚಂದ್ರ ಸಾಗರ್
ಕೆ.ಆರ್.ಪುರಂ ಭೈರತಿ ಬಸವರಾಜ್(ಕಾಂಗ್ರೆಸ್) ಬೈರತಿ ಬಸವರಾಜ ಗೋಪಾಲ್ ಡಿ.ಎ
ಮಹಾಲಕ್ಷ್ಮಿ ಬಡಾವಣೆ ಕೆ. ಗೋಪಾಲಯ್ಯ(ಜೆಡಿಎಸ್) ಎಚ್ ಎಸ್ ಮಂಜುನಾಥ್ ಕೆ.ಗೋಪಾಲಯ್ಯ
ಮಲ್ಲೇಶ್ವರಂ ಡಾ. ಸಿ.ಎನ್ ಅಶ್ವಥನಾರಾಯಣ(ಬಿಜೆಪಿ) ಕೆಂಗಲ್ ಶ್ರೀಪಾದ ರೇಣು ಮಧುಸೂದನ್
ಹೆಬ್ಬಾಳ ಭೈರತಿ ಸುರೇಶ್(ಕಾಂಗ್ರೆಸ್) ಭೈರತಿ ಸುರೇಶ್ ಹನುಮಂತೇಗೌಡ
ಪುಲಕೇಶಿನಗರ ಅಖಂಡ ಶ್ರೀನಿವಾಸಮೂರ್ತಿ(ಕಾಂಗ್ರೆಸ್) ಅಖಂಡ ಶ್ರೀನಿವಾಸಮೂರ್ತಿ ಪ್ರಸನ್ನ ಕುಮಾರ್
ಸರ್ವಜ್ಞ ನಗರ ಕೆ.ಜೆ. ಜಾರ್ಜ್(ಕಾಂಗ್ರೆಸ್) ಕೆ. ಜೆ ಜಾರ್ಜ್ ಅನ್ವರ್ ಶರೀಫ್
ಸಿ.ವಿ. ರಾಮನ್‌ ನಗರ ಎಸ್ ರಘು(ಬಿಜೆಪಿ) ಸಂಪತ್ ರಾಜ್ ಪಿ.ರಮೇಶ್
ಗೋವಿಂದರಾಜ ನಗರ ವಿ ಸೋಮಣ್ಣ(ಬಿಜೆಪಿ) ಪ್ರಿಯಾಕೃಷ್ಣ ಎ.ನಾಗೇಂದ್ರ ಪ್ರಸಾದ್
ವಿಜಯನಗರ ಎಂ. ಕೃಷ್ಣಪ್ಪ(ಕಾಂಗ್ರೆಸ್) ಎಂ ಕೃಷ್ಣಪ್ಪ ಪರಮಶಿವ
ಬಸವನಗುಡಿ ರವಿ ಸುಬ್ರಹ್ಮಣ್ಯ(ಬಿಜೆಪಿ) ಎಂ. ಬೋರೇಗೌಡ ಬಾಗೇಗೌಡ
ಪದ್ಮನಾಭನಗರ ಆರ್ ಅಶೋಕ್(ಬಿಜೆಪಿ) ಎಂ ಶ್ರೀನಿವಾಸ್ ವಿ.ಕೆ.ಗೋಪಾಲ್
ಬಿ.ಟಿ.ಎಂ ಲೇಔಟ್ ರಾಮಲಿಂಗಾ ರೆಡ್ಡಿ(ಕಾಂಗ್ರೆಸ್) ರಾಮಲಿಂಗಾ ರೆಡ್ಡಿ ದೇವದಾಸ್
ಜಯನಗರ ಬಿ.ಎನ್ ವಿಜಯ್ ಕುಮಾರ್ ಸೌಮ್ಯ ರೆಡ್ಡಿ ಕಾಳೇಗೌಡ
ಬೊಮ್ಮನಹಳ್ಳಿ ಸತೀಶ್ ರೆಡ್ಡಿ(ಬಿಜೆಪಿ) ಸುಷ್ಮಾ ರಾಜಗೋಪಾಲ ರೆಡ್ಡಿ ಟಿ.ಎನ್.ಪ್ರಸಾದ್
ಯಲಹಂಕ ಎಸ್. ಆರ್ ವಿಶ್ವನಾಥ್(ಬಿಜೆಪಿ) ಎಂ.ಎನ್ ಗೋಪಾಲಕೃಷ್ಣ ಮಂಜುನಾಥೇ ಗೌಡ
ಬ್ಯಾಟರಾಯನಪುರ ಕೃಷ್ಣ ಬೈರೇಗೌಡ(ಕಾಂಗ್ರೆಸ್) ಕೃಷ್ಣಭೈರೇಗೌಡ ಟಿ.ಜಿ.ಚಂದ್ರ
ಯಶವಂತಪುರ ಎಚ್.ಟಿ. ಸೋಮಶೇಖರ್(ಕಾಂಗ್ರೆಸ್) ಎಸ್. ಟಿ ಸೋಮಶೇಖರ್ ಜವರಾಯಿ ಗೌಡ
ದಾಸರಹಳ್ಳಿ ಆರ್. ಮಂಜುನಾಥ್(ಜೆಡಿಎಸ್) ಪಿ.ಎನ್ ಕೃಷ್ಣಮೂರ್ತಿ ಮಂಜುನಾಥ್
ಮಹದೇವಪುರ (ಎಸ್ ಸಿ) ಅರವಿಂದ ಲಿಂಬಾವಳಿ(ಬಿಜೆಪಿ) ಎ.ಸಿ. ಶ್ರೀನಿವಾಸ್ ಸತೀಶ್ ಕೆ.
ಬೆಂಗಳೂರು ದಕ್ಷಿಣ ಎಂ.ಕೃಷ್ಣಪ್ಪ(ಬಿಜೆಪಿ) ಆರ್.ಕೆ.ರಮೇಶ್ ಪ್ರಭಾಕರ ರೆಡ್ಡಿ
ಆನೇಕಲ್ (ಎಸ್ ಸಿ) ಶಿವಣ್ಣ(ಕಾಂಗ್ರೆಸ್) ಶಿವಣ್ಣ ಬಿ ಜಿ.ಶ್ರೀನಿವಾಸ್ (ಬಿಎಸ್‌ಪಿ)
ಯಾದಗಿರಿ
ಸುರಪುರ (ಶೋರಾಪುರ) ನರಸಿಂಹ ನಾಯಕ್ (ರಾಜು ಗೌಡ)(ಬಿಜೆಪಿ) ರಾಜಾ ವೆಂಕಟಪ್ಪ ನಾಯಕ್ ರಾಜಾ ಕೃಷ್ಣಪ್ಪ ನಾಯ್ಕ್
ಶಹಾಪುರ(ಎಸ್ ಟಿ) ಶರಣಬಸಪ್ಪ ದರ್ಶನಾಪುರ್(ಕಾಂಗ್ರೆಸ್) ಶರಣಬಸಪ್ಪ ದರ್ಶನಾಪುರ ಅಮೀನ್ ರೆಡ್ಡಿ
ಯಾದಗಿರಿ ವೆಂಕಟ ರೆಡ್ಡಿ(ಬಿಜೆಪಿ) ಎ.ಬಿ ಮಾಲಕ ರೆಡ್ಡಿ ಎ.ಸಿ.ಕಡಲೂರ್
ಗುರುಮಿಠಕಲ್ ನಾಗನಗೌಡ(ಜೆಡಿಎಸ್) ಬಾಬುರಾವ್ ಚಿಂಚನಸೂರ್ ನಾಗನಗೌಡ
English summary
Karnataka Assembly Election 2018 Results : Winners and losers in 222 (224) constituencies. District wise results is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X