ಹೊಚ್ಚಹೊಸ ಫೋಟೋ, ವಿಡಿಯೋ ಸ್ಟುಡಿಯೋ
ದಟ್ಸ್ ಕನ್ನಡದ ನವೀಕೃತ ಫೋಟೋ ಮತ್ತು ವಿಡಿಯೋ ಪ್ರದರ್ಶನ ಮಳಿಗೆಗೆ ಸ್ವಾಗತ. ನಿಮ್ಮ ಅಚ್ಚುಮೆಚ್ಚಿನ ನಟ ನಟಿ ಹಾಗೂ ಬ್ರೇಕಿಂಗ್ ಸುದ್ದಿ ಆಧಾರಿತ ವಿಡಿಯೋ ನೋಟಕ್ಕೆ ನಮ್ಮ ಹೊಸ/ ವರ್ಗೀಕೃತ/ಆಕರ್ಷಣೀಯ ಗ್ಯಾಲರಿ ಇದೀಗ ಸಿದ್ಧವಾಗಿದೆ. Now Open.
ಹೊಚ್ಚಹೊಸ ಗ್ಯಾಲರಿಯ ಮೊದಲ ನೋಟ ಚಾರ್ಮಿಂಗ್ ಬ್ಯೂಟಿ ಚಾರ್ಮಿ ಕೌರ್ ಇಂದಲೇ ಆರಂಭವಾಗಲಿ. ಒಳ್ಳೆ ಲುಕ್ಕಿದೆ. ನಿಮ್ಮ ಒಂದು ವಾರೆನೋಟ ಈ ಬೆಡಗಿಯ ಅಂದಚೆಂದವನ್ನು ಅಳೆದು ಸುರಿಯಲಿ!
ಇನ್ನು ಸ್ಪೈಸಿ ಗರ್ಲ್ಸ್ ಮತ್ತು ಹಾಟ್ ಹಾಟ್ ದೃಶ್ಯಗಳ ವಿಭಾಗ ಇದೀಗ ನಿರ್ಮಾಣಹಂತದಲ್ಲಿದ್ದು ಕೆಲವು ಮನಮೋಹಕ ಚಿತ್ರಗಳು ರಸಿಕ ಶಿಖಾಮಣಿಗಳ ಗಮನ ಅಪಹರಿಸಲು ಈಗಾಗಲೇ ಶುರುವಿಟ್ಟುಕೊಂಡಿವೆ. ನಿಮ್ಮ ಎರಡು ಕಣ್ಣುಗಳು ಇತ್ತ..
ಸುದ್ದಿ ಸ್ಫೋಟ, ಅಡುಗೆ, ಹೊಸರುಚಿ, ಸಿನಿಮಾ ಪ್ರೊಮೋಷನ್, ಜೀವನಶೈಲಿಯ ಹೊಸ ಮಜಲುಗಳನ್ನು ಬಿಂಬಿಸುವ ಅನೇಕಾನೇಕ ವಿಡಿಯೋ ಗ್ರಂಥಾಲಯ ದಟ್ಸ್ ಕನ್ನಡ ನೋಡುಗರ ಆಯ್ಕೆಗಳಲ್ಲಿ ಪ್ರಮುಖವಾಗಿದೆ. ನಿಮ್ಮ ವಿಡಿಯೋ ಟೂರ್ ಪುನೀತ್ ಅಭಿನಯದ ಅಣ್ಣಾ ಬಾಂಡ್ ಸಿನಿದೃಶ್ಯಗಳಿಂದ ಆರಂಭವಾಗಲಿ. ಹ್ಯಾಪಿ ವಾಚಿಂಗ್ ಅಂಡ್ ಲಿಸನಿಂಗ್.













Click it and Unblock the Notifications