ಕಾರ್ಟೂನ್ : ಕಾವೇರಿ ನದಿ ನೀರು ಹಂಚಿಕೆ, ಯಾರಿಗೆ ಎಷ್ಟು ಪಾಲು?

ಬೆಂಗಳೂರು, ಫೆಬ್ರವರಿ 18: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠ ನೀಡಿರುವ ತೀರ್ಪು- ತಮಿಳುನಾಡು ಪಾಲಿಗೆ ಕಹಿಯಾಗಿದ್ದರೆ, ಕರ್ನಾಟಕದ ಪಾಲಿಗೆ ಸಿಹಿಯಾಗಿದೆ.

ವ್ಯಂಗ್ಯಚಿತ್ರಕಾರ ಮದನ್ ಸಿ.ಪಿ ಅವರು ಚಿತ್ರಿಸಿದಂತೆ ಕಾವೇರಿ ನದಿ ನೀರು ಹಂಚಿಕೆ ತಮಿಳುನಾಡಿಗೆ ಎಷ್ಟು? ಕರ್ನಾಟಕಕ್ಕೆ ಎಷ್ಟು? ಕಾವೇರಿ ತಾಯಿ ನೀರು ಮೇಲಿಂದ ಸುರಿಯುತ್ತಿದ್ದಾಳೆ. ನ್ಯಾಯ ದೇವತೆ ಕೊಡೆ ಹಿಡಿದು ಇಬ್ಭಾಗವಾಗುವಂತೆ ಮಾಡಿದ್ದಾಳೆ.

ನ್ಯಾಯದ ತಕಡಿ ಮೇಲೆ ಕರ್ನಾಟಕ ಹಾಗೂ ತಮಿಳುನಾಡು ಸಿಎಂ ಕೂರಿಸಲಾಗಿದೆ. ಕರ್ನಾಟಕದ ಕಡೆಯಿಂದ ತಮಿಳುನಾಡಿನ ಕಡೆಗೆ ಪೈಪ್ ಹರಿಸಲಾಗಿದೆ. ಪೈಪ್ ಮಧ್ಯದಲ್ಲಿ ರಜನಿಕಾಂತ್ ಪಕ್ಷದ ಚಿನ್ಹೆ ಹಾಗೂ ಕಮಲ್ ಹಾಸನ್ ರನ್ನು ತೂಗು ಹಾಕಲಾಗಿದೆ.

Cartoon on Cauvery water dispute verdict and Water Sharing between TN and Karnataka

ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ವಾರ್ಷಿಕ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಲಿದೆ, ಹೀಗಾಗಿ ಕರ್ನಾಟಕಕ್ಕೆ 284.75 ನೀರು ಸಿಗಲಿದೆ. ತಮಿಳುನಾಡಿಗೆ 419 ಟಿಎಂಸಿ ಅಡಿ ನೀರಿನ ಬದಲಿಗೆ 404. 25 ಟಿಎಂಸಿ ನೀರು ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+