Shasha Raja Yoga 2024: ಶನಿಯಿಂದ ಸೃಷ್ಟಿಯಾದ ಶಶ ರಾಜಯೋಗ- ಈ ರಾಶಿಗಳಿಗೆ ಸಂಪತ್ತಿನ ಮಳೆ

ಗ್ರಹಗಳಲ್ಲಿ ಶನಿಯನ್ನು ಅತ್ಯಂತ ಕೆಟ್ಟ ಗ್ರಹ ಎಂದು ಕರೆಯಲಾಗುತ್ತದೆ. ಕಾರ್ಯಗಳಿಗೆ ಅನುಗುಣವಾಗಿ ಫಲ ನೀಡುವ ಶನಿಯ ಬಗ್ಗೆ ಜನರಲ್ಲಿ ಭಯವಿದೆ. ಹೀಗಾಗಿ ನಾವು ಮಾಡುವ ತಪ್ಪುಗಳಿಗೆ ಶನಿದೇದೆ ಶಿಕ್ಷೆ ನೀಡುತ್ತಾನೆ. ಶನಿಯು ಎರಡುವರೆ ವರ್ಷಗಳವರೆಗೆ ಒಂದು ರಾಶಿಯಲ್ಲಿ ಇರುತ್ತಾನೆ. ಹೀಗೆ ಒಂದು ರಾಶಿಯಲ್ಲಿ ಸಾಗಲು ಶನಿಗೆ ಸಂಪೂರ್ಣವಾಗಿ ಒಂದು ವರ್ಷ ಬೇಕಾಗುತ್ತದೆ.

ಶನಿದೇವ ಪ್ರಸ್ತುತ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ನಂತರ ಇದು ಮೀನ ರಾಶಿಯಲ್ಲಿ ಸಂಚಾರ ಮಾಡಲಿದೆ. ಪ್ರಸ್ತುತ ಕುಂಭರಾಶಿಯಲ್ಲಿ ಪಂಚಮಕ ಪುರುಷ ಯೋಗಗಳಲ್ಲಿ ಒಂದಾದ ಶಶ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತದೆ. ಈ ರಾಜಯೋಗ ಮಂಗಳಕರ ಯೋಗಗಳಿಲ್ಲಿ ಒಂದಾಗಿದೆ. ಇದರಿಮದಾಗಿ ಮುಂಬರುವ ವರ್ಷ ಕೆಲವು ರಾಶಿಗಳಿಗೆ ಅದ್ಬುತ ಸಮಯ ಆರಂಭವಾಗಲಿದೆ. ಹಾಗಾದರೆ ಈ ಶಶ ಮಹಾಪುರುಷ ರಾಜಯೋಗದಿಂದ ಮುಂಬರುವ ಯಾವ ರಾಶಿಯವರು ಅದ್ಭುತವಾಗಿರಲಿದ್ದಾರೆ ಎಂದು ನೋಡೋಣ.

Shasha Raja Yoga created by Shani Wealth will increase for these signs till 2025

ಮಿಥುನ ರಾಶಿ

ಶಶ ರಾಜಯೋಗದಿಂದಾಗಿ ಮಿಥುನ ರಾಶಿಯವರ ಆರೋಗ್ಯ ಉತ್ತಮವಾಗಿರುತ್ತದೆ. ಷೇರು ಮಾರುಕಟ್ಟೆಯಿಂದ ಸಾಕಷ್ಟು ಹಣ ಗಳಿಸಲು ಸಾಧ್ಯವಾಗುತ್ತದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಕೆಲವರಿಗೆ ಬಡ್ತಿ ಸಿಗಬಹುದು. ಮಿಥುನ ರಾಶಿಯವರು ಶಶ ರಾಜಯೋಗದಿಂದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶವನ್ನು ನೀವು ಪಡೆಯುತ್ತೀರಿ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಲಿದೆ. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಡಿಮೆ ಆತಂಕ ಇರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗ ದೊರೆಯುತ್ತದೆ.

Shasha Raja Yoga created by Shani Wealth will increase for these signs till 2025

ಕನ್ಯಾ ರಾಶಿ

ಕನ್ಯಾರಾಶಿಯವರಿಗೆ ಶಶ ರಾಜಯೋಗ ಬಡ್ತಿಯನ್ನು ನೀಡುತ್ತದೆ. ಉದ್ಯೋಗಿಗಳ ವೇತನ ಹೆಚ್ಚಳ ಕೂಡ ಆಗಲಿದೆ. ಆದ್ದರಿಂದ ಈ ಕನ್ಯಾ ರಾಶಿಯವರು ತಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನೀವು ಯಾವುದೇ ಸವಾಲುಗಳನ್ನು ಸುಲಭವಾಗಿ ಜಯಿಸುತ್ತೀರಿ ಮತ್ತು ಯಶಸ್ಸನ್ನು ಕಾಣುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುವಿರಿ ಮತ್ತು ಯಶಸ್ವಿಯಾಗುತ್ತೀರಿ.

Shasha Raja Yoga created by Shani Wealth will increase for these signs till 2025

ಕುಂಭ ರಾಶಿ

ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಕೆಲವರಿಗೆ ಬಡ್ತಿ, ಸಂಬಳ ಹೆಚ್ಚಳ ಇತ್ಯಾದಿ ಸಿಗಬಹುದು. ಕುಂಭ ರಾಶಿಯವರಿಗೆ ಶಶ ರಾಜಯೋಗ ಅನೇಕ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಮುಖ್ಯವಾಗಿ ಬಹುಕಾಲದಿಂದ ಪೂರ್ಣಗೊಳ್ಳದೇ ಇದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ವಿದೇಶಕ್ಕೆ ಹೋಗುವ ಆಸೆ ಈಡೇರಲಿದೆ. ಕೆಲಸ ಮಾಡುವ ಜನರಿಗೆ ತುಂಬಾ ಒಳ್ಳೆಯ ಸಮಯ ಇದಾಗಿದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+