Mercury Visible 2025: ಬುಧ ಗೋಚರ- ಏಪ್ರಿಲ್ 3ರಂದು ಈ ರಾಶಿಗಳಿಗೆ ಭಾರೀ ಧನಾಗಮನ

ಗ್ರಹಗಳ ರಾಜಕುಮಾರ ಬುಧ ಬುದ್ಧಿಶಕ್ತಿ, ಜ್ಞಾನ ಮತ್ತು ಸಂವಹನದ ಅಂಶವಾಗಿದೆ. ಇದು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ. ಈ ಎರಡೂ ರಾಶಿಚಕ್ರ ಚಿಹ್ನೆಗಳು ಯಾವಾಗಲೂ ಬುಧ ಗ್ರಹದ ಆಶೀರ್ವಾದವನ್ನು ಪಡೆಯುತ್ತವೆ. ಶೀಘ್ರದಲ್ಲೇ ಬುಧ ಗ್ರಹವು ತನ್ನ ನಕ್ಷತ್ರಪುಂಜವನ್ನು ಬದಲಾಯಿಸಲಿದೆ.

ಏಪ್ರಿಲ್ 3 ರಂದು ಬುಧ ಗ್ರಹ ಗುರುವಿನ ಪೂರ್ವ ಭಾದ್ರಪದದಲ್ಲಿ ಸಾಗುತ್ತದೆ. ಬುಧನ ಈ ಸಂಚಾರ ಏಪ್ರಿಲ್ 3 ಗುರುವಾರ ಸಂಜೆ 5.31 ಕ್ಕೆ ನಡೆಯಲಿದೆ. ಬುಧ ಗ್ರಹ ಪ್ರಸ್ತುತ ಮೀನ ರಾಶಿಯಲ್ಲಿದೆ. ಹಾಗಾದರೆ ಪೂರ್ವಾ ಭಾದ್ರಪದದಲ್ಲಿ ಬುಧನ ಸಂಚಾರವು ಯಾವ ಪರಿಣಾಮ ಬೀರುತ್ತದೆ? ಯಾವ ರಾಶಿಗಳಿಗೆ ಅದೃಷ್ಟವನ್ನು ತರಲಿದೆ ಎಂದು ಈಗ ತಿಳಿಯೋಣ.

mercury visible 2025 these zodiac signs will see financial gains and wealth increase in kannada

ವೃಷಭ ರಾಶಿ

ಪೂರ್ವ ಭಾದ್ರಪದದಲ್ಲಿ ಬುಧ ಗ್ರಹದ ಸಂಚಾರ ವೃಷಭ ರಾಶಿಯ ಜನರಿಗೆ ಅಧಿಕ ಧನಲಾಭವನ್ನು ನೀಡಲಿದೆ. ಈ ಸಮಯದಲ್ಲಿ ವೃಷಭ ರಾಶಿಯ ಜನರು ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಒಪ್ಪಂದವನ್ನು ಪಡೆಯಬಹುದು. ಆದಾಯದಲ್ಲಿ ಹೆಚ್ಚಳ ಕಂಡುಬರಲಿದೆ. ಅಲ್ಲದೆ ಉದ್ಯಮಿಗಳಿಗೂ ಸಾಕಷ್ಟು ಧನಲಾಭವಾಗಲಿದೆ. ವೃತ್ತಿಜೀವನದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಈ ಸಮಯ ವೃಷಭ ರಾಶಿಯವರಿಗೆ ಪ್ರಗತಿಯನ್ನು ತರಲಿದೆ.

mercury visible 2025 these zodiac signs will see financial gains and wealth increase in kannada

ಮಿಥುನ ರಾಶಿ

ಪೂರ್ವಾಭಾದ್ರಪದದಲ್ಲಿ ಬುಧನ ಸಂಚಾರ ಮಿಥುನ ರಾಶಿಯವರಿಗೆ ಸಾಕಷ್ಟು ಏಳಿಗೆಯನ್ನು ತರಲಿದೆ. ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಕೆಲಸದ ಸ್ಥಳದಲ್ಲಿ ನಿಮಗೆ ಯಶಸ್ಸು ಸಿಗುವುದು. ನೀವು ಕೆಲಸ ಮಾಡುವವರಾಗಿದ್ದರೆ, ನಿಮಗೆ ಬಡ್ತಿ ಸಿಗಲಿದೆ. ಹಿರಿಯರು ಮತ್ತು ಇತರರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ.

ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಯಾವುದೇ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ ಆ ಸಮಸ್ಯೆಯಿಂದ ಪರಿಹಾರ ಸಿಗಲಿದೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವ ಸಮಯ ಇದಾಗಿದೆ. ನಿಮ್ಮವರಿಗಾಗಿ ನೀವು ಮಾಡುವ ಎಲ್ಲಾ ಪ್ರಯತ್ನಗಳು ಉತ್ತಮ ಫಲ ನೀಡಲಿವೆ.

mercury visible 2025 these zodiac signs will see financial gains and wealth increase in kannada

ತುಲಾ ರಾಶಿ

ತುಲಾ ರಾಶಿಯ ಜನರು ಭಾದ್ರಪದ ನಕ್ಷತ್ರದಲ್ಲಿ ಬುಧನ ಸಂಚಾರದಿಂದ ಉದ್ಯೋಗ ಪ್ರಯೋಜನ ಪಡೆಯಲಿದ್ದಾರೆ. ಆದಾಯದಲ್ಲಿ ಭಾರಿ ಏರಿಕೆಯ ಲಕ್ಷಣಗಳಿವೆ. ನೀವು ಬಹಳ ಸಮಯದಿಂದ ತೊಂದರೆಗಳನ್ನು ಎದುರಿಸುತ್ತಿದ್ದರೆ, ಈ ಅವಧಿಯಲ್ಲಿ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಿಮ್ಮ ಹಾಳಾದ ಅಥವಾ ಸಿಕ್ಕಿಹಾಕಿಕೊಂಡ ಕೆಲಸವು ಪೂರ್ಣಗೊಳ್ಳುತ್ತದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ಇದು ವಿದ್ಯಾರ್ಥಿಗಳಿಗೆ ಉತ್ತಮ ಸಮಯ, ಅವರು ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.

Take a Poll

ಈ ಸಮಯದಲ್ಲಿ ನೀವು ಮಾಡಿದ ಯಾವುದೇ ಹೊಸ ಕೆಲಸ ನಿಮ್ಮ ಕೈಹಿಡಿಯಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಕುಟುಂಬಸ್ಥರ ಜವಬ್ದಾರಿಯನ್ನು ಅಚ್ಚಕಟ್ಟಾಗಿ ನೀವು ನಿಭಾಯಿಸುವಿರಿ. ಶತ್ರುಗಳನ್ನು ಗೆಲ್ಲುವ ಶಕ್ತಿ ನಿಮಗೆ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+