ಮಾರ್ಗಶಿರ : ಡಿ.14ರಿಂದ 20ರವರೆಗಿನ ವಿಶೇಷ
ಮಾರ್ಗಶಿರ ಮಾಸದ ಡಿ.14ರಿಂದ 20ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ.

ಡಿ.14.ರವಿವಾರ : ಪೂರ್ವಭಾದ್ರಪದ ನಕ್ಷತ್ರ. ವಧುಪರೀಕ್ಷೆಗೆ ಉತ್ತಮ ದಿನ. ಕೆಲಸ-ಕಾರ್ಯಕ್ಕೆಂದು ತೆರಳಿದರೆ ಶುಭಕರ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಡಿ.15.ಸೋಮವಾರ : ಉತ್ತರಭಾದ್ರಪದ. ಆಫೀಸಿನ ಕೆಲಸಕ್ಕೆ ಉತ್ತಮ. ಕೆಲಸ-ಕಾರ್ಯಕ್ಕೆಂದು ತೆರಳಿದರೆ ಶುಭಸುದ್ದಿ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಡಿ.16.ಮಂಗಳವಾರ : ಹಸ್ತ. ರೈತ ಬಾಂಧವರಿಗೆ ಶುಭದಿನ. ಕೆಲಸ-ಕಾರ್ಯಕ್ಕೆಂದು ತೆರಳಿದರೆ ಉತ್ತಮ ಪ್ರತಿಕ್ರಿಯೆ ಲಭ್ಯ.
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಡಿ.17.ಬುಧವಾರ : ಚಿತ್ತಾ. ಕೆಲಸ-ಕಾರ್ಯಕ್ಕೆಂದು ತೆರಳಿದರೆ ನಷ್ಟ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಡಿ.18.ಗುರುವಾರ : ಸ್ವಾತಿ. ಏಕಾದಶಿ. ಕೆಲಸ-ಕಾರ್ಯಕ್ಕೆಂದು ತೆರಳಿದರೆ ತುಂಬಾ ಶುಭಕರ.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಡಿ.19.ಶುಕ್ರವಾರ : ವಿಶಾಖ. ಜೊತೆಗಾರರೊಂದಿಗೆ ಹೊಸ ವ್ಯವಹಾರ ಆರಂಭಿಸಲು ಉತ್ತಮ ದಿನ. ಕೆಲಸ-ಕಾರ್ಯಕ್ಕೆಂದು ತೆರಳಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಡಿ.20.ಶನಿವಾರ : ಅನುರಾಧ. ಕೆಲಸ-ಕಾರ್ಯಕ್ಕೆಂದು ತೆರಳಿದರೆ ಲಾಭ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯವಾದ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸಗಳನ್ನು ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯವಾದ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತಗಳು : ರವಿವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತಗಳು : ಯಾವುದೂ ಇಲ್ಲ.
ಈ ವಾರ ಹೊಸ ಮನೆ ಕೆಲಸ ಆರಂಭಿಸಲು ತುಂಬಾ ಶುಭಕರ.
ಈ ವಾರದ ಗ್ರಹಗತಿ : ಕರ್ಕ: ಉಚ್ಛ ಗುರು. ಸಿಂಹ: ಚಂದ್ರ (ನಂತರ ಮುಂದಿನ ರಾಶಿಗೆ ಪ್ರವೇಶ). ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ+ರವಿ+ಬುಧ. ಧನು: ಶುಕ್ರ. ಮಕರ: ಉಚ್ಛಮಂಗಳ. ಮೀನ: ಸ್ವಕ್ಷೇತ್ರದಲ್ಲಿ ಕೇತು.












Click it and Unblock the Notifications