Lunar Eclipse: 2024ರ ಮೊದಲ ದೊಡ್ಡ ಚಂದ್ರಗ್ರಹಣ: ಈ 6 ರಾಶಿಯವರು ಕೋಟ್ಯಾಧಿಪತಿಯಾಗುವುದನ್ನ ತಪ್ಪಿಸಲು ಸಾಧ್ಯವೇ ಇಲ್ಲ...

ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಪಾಲ್ಗುಣ ಮಾಸದ ಈ ಹೋಳಿ ಹುಣ್ಣಿಮೆಯ ದಿನ 2024ರ ಮೊದಲ ದೊಡ್ಡ್ ಚಂದ್ರಗ್ರಹಣ ಸಂಭವಿಸಲಿದೆ. ಈ ದಿನ ಸಾಕಷ್ಟು ವಿಶೇಷವಾದ ಘಟನೆಗಳು ನಡೆಯುತ್ತವೆ. ಈ ಚಂದ್ರಗ್ರಹ ತುಂಬಾ ವಿಶೇಷವಾದ ಚಂದ್ರಗ್ರಹಣವಾಗಿದೆ. ತುಂಬಾ ಸಮಯದ ತನಕ ನಡೆಯುವ ಈ ಗ್ರಹಣ ಎಲ್ಲಾ ದ್ವಾದಶಿ ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಹಾಕುತ್ತದೆ.

ಆದರೆ ಆರು ರಾಶಿಗಳ ಜನರು ತುಂಬಾನೇ ಭಾಗ್ಯಶಾಲಿಗಳು ಅಂತ ಹೇಳಬಹುದು. ಅಂದರೆ ಈ ರಾಶಿಯವರು ಕೋಟ್ಯಾಧಿಪತಿಗಳು ಆಗಲಿದ್ದಾರೆ. ಹೌದು.. ಚಂದ್ರ ಗ್ರಹಣದ ಸಮಯದಲ್ಲಿ ನಮ್ಮ ದೇಶದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗಲಿವೆ. ಭೂಕಂಪ, ಬಿರುಗಾಳಿ ಬೀಸುವ ಸಾಧ್ಯತೆ ಇರುತ್ತದೆ. ಹಾಗಾದರೆ ವರ್ಷದ ಮೊದಲ ಚಂದ್ರಗ್ರಹಣದಿಂದ ಯಾವ ರಾಶಿಯವರು ಕೋಟ್ಯಾಧಿಪತಿಗಳಾಗುತ್ತಾರೆ ಎಂದು ತಿಳಿಯೋಣ.

ಭಾರತೀಯ ಕಾಲಮಾನದ ಪ್ರಕಾರ, ಈ ಗ್ರಹಣವು ಬೆಳಿಗ್ಗೆ 10:23 ಕ್ಕೆ ಪ್ರಾರಂಭವಾಗಿ 3:23 ರವರೆಗೆ ಇರುತ್ತದೆ. ಈ ಗ್ರಹಣದ ಒಟ್ಟು ಅವಧಿಯು ಸಂಜೆ 4:39 ರವರೆಗೆ ಇರುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಅದರ ಸೂತಕದ ನಿಯಮಗಳು ಭಾರತದಲ್ಲಿ ಮಾನ್ಯವಾಗುವುದಿಲ್ಲ.

Lunar eclipse 2024 These 6 signs cannot avoid becoming millionaires

ಮೇಷ ರಾಶಿ

ಮೇಷ ರಾಶಿಯವರು ಚಂದ್ರಗ್ರಹಣದ ಸಂದರ್ಭದಲ್ಲಿ ಅದೃಷ್ಟವಂತರಾಗಿದ್ದಾರೆ. ಮೇಷ ರಾಶಿಯವರಿಗೆ ಸಮಾಜದಲ್ಲಿ ಗೌರವ ಘನತೆ ಸಿಗುವುದರ ಜೊತೆಗೆ ಹಣ ಸಂಪತ್ತಿನ ವಿಷಯದಲ್ಲಿ ಲಾಭಗಳನ್ನು ಕಾಣುತ್ತಾರೆ. ಹೊಸ ಅವಕಾಶಗಳು ಸಿಗಲಿವೆ. ಹಾಗೇಯೇ ಇವರು ಪಟ್ಟಿರುವ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಕೂಡ ಸಿಗಲಿದೆ. ನಿರುದ್ಯೋಗಿಗಳಿಗೆ ಅಧಿಕ ಸಂಬಳದ ಉದ್ಯೋಗ ಸಿಗಲಿದೆ. ಹಣ ಲಾಭದ ಜೊತಗೆ ಎಲ್ಲಾದರೂ ಹಣ ಹೂಡಿಕೆ ಮಾಡಿದ್ದರೆ ಅವುಗಳಲ್ಲಿ ಉತ್ತಮ ಲಾಭ ಸಿಗುತ್ತದೆ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಜೊತೆಗೆ ಕೆಲ ಜವಬ್ದಾರಿಗಳು ಹೆಚ್ಚಾಗಬಹುದು. ಆರೋಗ್ಯ ಸುಧಾರಿಸಲಿದೆ. ಆದಾಯದ ಉತ್ತಮ ಮಾರ್ಗಗಳು ಸಿಗಲಿದೆ. ವಿದೇಶದಿಂದ ಹಣ, ಜೀವನ ಸಂಗಾತಿಯಿಂದಲೂ ಧನ ಪ್ರಾಪ್ತಿಯಾಗಬಹುದು.

Lunar eclipse 2024 These 6 signs cannot avoid becoming millionaires

ಕುಂಭ ರಾಶಿ

ಕುಂಭ ರಾಶಿಯವರಿಗೆ ವರ್ಷದ ಮೊದಲ ಚಂದ್ರಗ್ರಹಣದಿಂದ ಸಾಕಷ್ಟು ಲಾಭವಿದೆ. ಕುಂಭ ರಾಶಿಯವರಿಗೆ ಈ ಚಂದ್ರಗ್ರಹಗಣ ತುಂಬಾನೇ ಅದೃಷ್ಟಶಾಲಿಯಾಗಿದೆ. ಅದೃಷ್ಟದಲ್ಲಿ ವೃದ್ದಿ, ಜೀವನದಲ್ಲಿ ಸಮಸ್ಯೆಗಳು ಮಾಯವಾಗುತ್ತವೆ. ಈ ದಿನ ನಿಮಗಾಗಿ ಹೊಸ ಸುದ್ದಿಗಳು ಕೇಳಲು ಸಿಗುತ್ತವೆ. ಕೆಲಸ ಕಾರ್ಯದಲ್ಲಿ ಅದೃಷ್ಟ ಸಿಗುವುದರ ಜೊತೆಗೆ ಯಶಸ್ಸು ನಿಮ್ಮದಾಗುತ್ತದೆ.

ಯಾವುದೇ ದೊಡ್ಡ ಕೆಲಸ ಆರಂಭವಾದರೂ ಸರಿ ಅವುಗಳಲ್ಲಿ ಲಾಭ ಖಂಡಿತ ಸಿಗುತ್ತದೆ. ಪತಿ ಪತ್ನಿ ಸುಂದರವಾದ ದಾಂಪತ್ಯ ಜೀವನ ನಡೆಸುತ್ತಾರೆ. ಹಲವಾರು ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವ ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ನೀವು ಕಾಣಬಹುದು.

Lunar eclipse 2024 These 6 signs cannot avoid becoming millionaires

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ಗ್ರಹಣ ಅದ್ಬುತವಾಗಿರುತ್ತದೆ. ಬಂದಿರುವ ಕೆಟ್ಟ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತವೆ. ಕೋರ್ಟ್ ಕಚೇರಿ ವಿಷಯದಲ್ಲಿ ಲಾಭ ಕಾಣುತ್ತೀರಿ. ಹಾಗೇ ಕುಟುಂಬದಲ್ಲಿ ಪ್ರೀತಿ ವಾತಾವರಣ ಇರುತ್ತವೆ. ಮನಸ್ತಾಪ ದೂರವಾಗುತ್ತವೆ. ದೊಡ್ಡ ಕಾರ್ಯಗಳನ್ನು ಆಯೋಜಿಸುವಿರಿ. ನಿಂತಿರುವ ಕಾರ್ಯಗಳು ಪೂರ್ಣ ಆಗುವುದರ ಜೊತೆಗೆ ಹೊಸ ಕಾರ್ಯ ಶುರುವಾಗಲಿವೆ.

ನಿಮಗೆ ಸಂಪಾನ ಪ್ರಾಪ್ತಿಯ ಯೋಗವಿದ್ದು ಶತ್ರುಗಳು ದೂರವಾಗಲಿದ್ದಾರೆ. ಸಮಾಜದಲ್ಲಿ ಗೌರವ ಘನತೆ ಹೆಚ್ಚಾಗಲಿದೆ. ಬ್ಯಾಂಕ್‌ನಲ್ಲಿ ಸಾಲ ಸಿಗಲಿದೆ. ಹೀಗೆ ಚಂದ್ರಗ್ರಹಣ ನಿಮಗೆ ಶುಭ ಫಲ ನೀಡಲಿದೆ.

Lunar eclipse 2024 These 6 signs cannot avoid becoming millionaires

ಮೀನ ರಾಶಿ

ಮೀನ ರಾಶಿಯವರಿಗೆ ಹೊಸ ಅವಕಾಶಗಳು ಸಿಗುವುದರ ಜೊತೆಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣುತ್ತಾರೆ. ಇವರ ಜೀವನದಲ್ಲಿ ವಿವಾಹದ ಯೋಗವಿದ್ದು ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆಧ್ಯಾತ್ಮಿಕ ಬದಲಾವಣೆಗಳು ಆಗುತ್ತವೆ. ನಿಮ್ಮಿಂದ ದಾರ್ಮಿಕ ಕಾರ್ಯಗಳು ಕೂಡ ನಡೆಯಬಹುದು. ಇದರಿಂದ ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಜನರಿಂದ ಗೌರವ ಪಡೆಯುತ್ತೀರಿ. ಕೆಲಸದಲ್ಲಿ ಬೆಂಬಲ, ಮಹಿಳೆಯರಿಂದ ಸಹಾಯ ಸಿಗುತ್ತದೆ.

Lunar eclipse 2024 These 6 signs cannot avoid becoming millionaires

ಮಕರ ರಾಶಿ

ಮಕರ ರಾಶಿಯವರು ಅನೇಕ ಬದಲಾವಣೆಯನ್ನು ಚಂದ್ರಗ್ರಹಣದ ಸಮಯದಲ್ಲಿ ಕಾಣುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಪ್ರೀತಿ ಹೆಚ್ಚಾಗುತ್ತದೆ. ವಾಹನ ಅಥವಾ ಆಸ್ತಿ ಖರೀದಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಹಣ ಲಾಭದ ಉತ್ತಮ ಮಾರ್ಗಗಳನ್ನು ನೀವು ಕಂಡುಕೊಳ್ಳುತ್ತೀರಿ. ವಿದೇಶಿ ಪ್ರಯಾಣ ಮಾಡಿ ಸಾಕಷ್ಟು ಲಾಭವನ್ನು ಗಳಿಸುವ ಸಾಧ್ಯತೆ ಇದೆ.

Lunar eclipse 2024 These 6 signs cannot avoid becoming millionaires

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಚಂದ್ರಗ್ರಹಣ ಅದೃಷ್ಟದ ಸಮಯವನ್ನು ತಂದಿದೆ. ಸಮಾಜದಲ್ಲಿ ಗೌರವ ಪ್ರತಿಷ್ಟೆ ಸಿಗಲಿದೆ. ಸುಖ ಸಂಮೃದ್ಧಿಯಲ್ಲಿ ವೃದ್ಧಿ ಕಾಣುತ್ತಾರೆ. ಹೊಸ ಜಮೀನು ಆಸ್ತಿ ಖರೀದಿ ಮಾಡುವ ಸಾಧ್ಯತೆ ಇದೆ. ಆದರೆ ಕರ್ಕಾಟಕ ರಾಶಿಯವರು ಇಲ್ಲಿ ಕೆಲ ಜಾಗೃತಿಯನ್ನು ವಹಿಸಬೇಕು. ಅಂದರೆ ಕೆಲ ಪ್ರಮುಖ ನಿರ್ಧಾರಗಳನ್ನು ಗಡಿಬಿಡಿಯಲ್ಲಿ ತೆಗೆದುಕೊಳ್ಳಬಾರದು ಇಲ್ಲವಾದಲ್ಲಿ ತೊಂದರೆಗಳಾಗುತ್ತವೆ. ಜೀವನದಲ್ಲಿ ಸುಖ: ಶಾಂತಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+