Ketu Transit 2024: ಅಪಾಯ ಹೆಚ್ಚಿಸುವ ಕೇತು ಕನ್ಯಾದಲ್ಲಿ ಸಂಚಾರ: ಈ ರಾಶಿಯವರಿಗೆ 2025ರವರೆಗೆ ಶುಭ ಗಳಿಗೆ

ಸೌರವ್ಯೂಹದಲ್ಲಿ ಕಾಲ ಕಾಲಕ್ಕೆ ಗ್ರಹಗಳು ಸಂಚಾರದ ವೇಳೆ ರಾಶಿಯನ್ನು ಬದಲಾಯಿಸುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ ಕೇತುವನ್ನು ನೆರಳು ಗ್ರಹ ಎಂದು ಕರೆಯಲಾಗುತ್ತದೆ. ಅದಲ್ಲದೆ ಇದು ದುಷ್ಟ ಗ್ರಹವಾಗಿರುವುದರಿಂದ ಪ್ರತಿ ರಾಶಿಗೂ ಪ್ರತಿಕೂಲ ಪ್ರಯೋಜನಗಳನ್ನು ನೀಡುತ್ತದೆ.

ಒಬ್ಬರ ಜಾತಕದಲ್ಲಿ ಕೇತುವಿನ ಸ್ಥಾನವು ಆ ವ್ಯಕ್ತಿಯ ಮುಂದಿನ ಜೀವನವನ್ನು ನಿರ್ಧರಿಸುತ್ತದೆ. ಏಕೆಂದರೆ ಕೇತು ಧನಾತ್ಮಕ ಫಲಿತಾಂಶಗಳಿಗಿಂತ ನಕಾರಾತ್ಮಕ ಫಲಿತಾಂಶಗಳನ್ನು ಹೆಚ್ಚಾಗಿ ನೀಡುತ್ತದೆ. ಆದ್ದರಿಂದ ಕೇತು ಸಂಚಾರದ ವೇಳೆ ರಾಶಿಯನ್ನು ಬದಲಾಯಿಸಿದಾಗ ಅದು ಕೆಲವರಿಗೆ ಅಪಾಯವನ್ನು ಸೃಷ್ಟಿಸುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹ ನಿರ್ದಿಷ್ಟ ಸಮಯದ ನಂತರ ರಾಶಿಯನ್ನು ಬದಲಾಯಿಸುತ್ತದೆ. ಹಾಗೆ ಕೇತು ಕೂಡ ಅಕ್ಟೋಬರ್ 30, 2023ರಿಂದ ಕನ್ಯಾರಾಶಿಗೆ ಸಾಗುತ್ತಿದೆ. ಈ ರಾಶಿಯಲ್ಲಿ ಕೇತು 2025ರವರೆಗೆ ಇರುತ್ತದೆ. ಆದರೆ 2024ರಲ್ಲಿ ಕೇತುವಿನ ಸಂಕ್ರಮಣದಿಂದ ಅಸಾಧಾರಣವಾಗಿ ಕೆಲವು ರಾಶಿಯವರು ಅದೃಷ್ಟವನ್ನು ಪಡೆಯಲಿದ್ದಾರೆ.

Ketu transit 2024 these 3 zodiac signs will get luck and fortune in life in kannada

ಮೇಷ ರಾಶಿ

ಮೇಷ ರಾಶಿಯವರಿಗೆ ಕೇತು ಅನುಕೂಲಕರ ಬದಲಾವಣೆಗಳನ್ನು ನೀಡುತ್ತದೆ. ಮೇಷ ರಾಶಿಯವರ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಜೀವನದಲ್ಲಿ ಸಾಧನೆಗಳನ್ನು ಮಾಡುವಿರಿ. ವೃತ್ತಿ ಬದಲಾವಣೆಗಳು ಆಶ್ಚರ್ಯಕರವಾಗಿರಬಹುದು. ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ಗ್ರಹಗಳ ಸ್ಥಾನದಿಂದಾಗಿ ನಿಮ್ಮ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳಾಗುತ್ತವೆ. ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜೀವನದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಲು ಇದು ಸಕಾಲವಾಗಿದೆ.

ಆರೋಗ್ಯ ಸಮಸ್ಯೆಗಳಿದ್ದರೂ ಬೇಗ ಗುಣವಾಗುತ್ತದೆ. ಮೇ ತಿಂಗಳಲ್ಲಿ ಅದೃಷ್ಟ ಉತ್ತಮವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಬದಲಾವಣೆಗಳು ಮತ್ತು ಪ್ರಗತಿಗಳು ಕಂಡುಬರುತ್ತವೆ. ಇದರಿಂದ ಆದಾಯ ಹೆಚ್ಚುತ್ತದೆ ಮತ್ತು ಜೀವನ ಸುಖಮಯವಾಗಿರುತ್ತದೆ. ಹೊಸ ವ್ಯಾಪಾರ ಅವಕಾಶಗಳು ಸಿಗಲಿವೆ.

Ketu transit 2024 these 3 zodiac signs will get luck and fortune in life in kannada

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಕೇತು ಸಂಚಾರ ಅದೃಷ್ಟವನ್ನು ತರುತ್ತದೆ. ಈ ಅವಧಿಯಲ್ಲಿ ನೀವು ನಿಮ್ಮ ಮನಸ್ಸು ಹೇಳಿದ್ದನು ಸಾಧಿಸಬಹುದು. ವಿದೇಶಕ್ಕೆ ತೆರಳುವ ಅವಕಾಶ ಸಿಗಲಿದೆ. ಯಶಸ್ಸು ನಿಮಗೆ ಅನೇಕ ರೀತಿಯಲ್ಲಿ ಬರುತ್ತದೆ.

ಕೇತುವಿನ ಸಂಚಾರ ನಿಮಗೆ ಯಶಸ್ಸಿಗೆ ಹೊಸ ಅವಕಾಶಗಳನ್ನು ನೀಡುತ್ತದೆ. ಉದ್ಯೋಗಾವಕಾಶಗಳೂ ಹೆಚ್ಚಾಗುತ್ತವೆ. ಇದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳ ಆರಂಭವನ್ನು ಸೂಚಿಸುತ್ತದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ಜೀವನ ನೀವು ಊಹಿಸಿದ್ದಕ್ಕಿಂತ ಹೆಚ್ಚು ಸಂತೋಷದಾಯಕವಾಗಿರುತ್ತದೆ.

Ketu transit 2024 these 3 zodiac signs will get luck and fortune in life in kannada

ವೃಶ್ಚಿಕ ರಾಶಿ

ಕೇತುವಿನ ಸಂಚಾರ ವೃಶ್ಚಿಕ ರಾಶಿಯವರಿಗೆ ಭರವಸೆಯ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಕೌಶಲ್ಯ ನಿಮಗೆ ಸ್ಥಿರವಾದ ಆದಾಯವನ್ನು ತರುತ್ತದೆ. ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ನೀವು ಗುರುತಿಸುವ ಸಾಧ್ಯತೆಗಳಿವೆ. ಪ್ರವಾಸಗಳು ನಿಮ್ಮ ಜೀವನವನ್ನು ಬದಲಾಯಿಸುವ ಸಾಧ್ಯತೆಯಿದೆ. ಇದು ಜೀವನದಲ್ಲಿ ಅಪೇಕ್ಷಿತ ಬದಲಾವಣೆಗಳನ್ನು ತರಬಹುದು. ಹಣವನ್ನು ಹೂಡಿಕೆ ಮಾಡಲು ಇದು ಅತ್ಯಂತ ಸೂಕ್ತವಾದ ಮತ್ತು ಅದೃಷ್ಟದ ಸಮಯವಾಗಿರುತ್ತದೆ. ಖರ್ಚಿನ ಬಗ್ಗೆ ನಿಮ್ಮ ಚಿಂತೆ ಕೊನೆಗೊಳ್ಳುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+