Gajakesari Yoga 2025: ಗಜಕೇಸರಿ ಯೋಗ 2025- ಈ ರಾಶಿಗೆ ಗುರು ದೆಸೆಯಿಂದ ಅಪಾರ ಸಂಪತ್ತು ವೃದ್ಧಿ

ನವಗ್ರಹಗಳಲ್ಲಿ ಗುರು ಹಾಗೂ ಚಂದ್ರ ಗ್ರಹಗಳಿಗೆ ವಿಶೇಷ ಸ್ಥಾನವಿದೆ. ಗುರು ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸಿದರೆ, ಚಂದ್ರ ಗ್ರಹ ವೇಗವಾಗಿ ರಾಶಿಯನ್ನು ಬದಲಾಯಿಸುತ್ತದೆ. ಗುರು ಪ್ರಸ್ತುತ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿದೆ. ಅದೇ ರೀತಿ ಮಾರ್ಚ್ 5 ರಂದು ಚಂದ್ರ ಗ್ರಹವೂ ವೃಷಭ ರಾಶಿಯಲ್ಲಿ ಸಂಚರಿಸಲಿದೆ.

ಹೀಗಾಗಿ ವೃಷಭ ರಾಶಿಯಲ್ಲಿ ಗುರು ಹಾಗೂ ಚಂದ್ರ ಗ್ರಹಗಳ ಸಂಯೋಗವಾಗುವುದರಿಂದ ಗಜಕೇಸರಿ ಯೋಗ ರೂಪಗೊಳ್ಳುತ್ತದೆ. ಈ ಯೋಗದಿಂದಾಗಿ ಕೆಲ ರಾಶಿಯವರ ಭವಿಷ್ಯ ಬದಲಾಗಲಿದೆ. ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಹಣಕಾಸು ಹಾಗೂ ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹಾಗಾದರೆ ಗಜಕೇಸರಿ ಯೋಗ ಯಾವ ರಾಶಿಯವರಿಗೆ ಅದ್ಭುತ ಫಲ ನೀಡಲಿದೆ ಎಂದು ಈಗ ತಿಳಿಯೋಣ.

Astrology gajakesari yoga 2025 these zodiac sign will get immense wealth

ಮೇಷ ರಾಶಿ

ಗಜಕೇಸರಿ ಯೋಗ ಮೇಷ ರಾಶಿಯವರಿಗೆ ಅದ್ಭುತ ಫಲವನ್ನು ನೀಡಲಿದೆ. ಮೇಷ ರಾಶಿಯವರ ಮೊದಲ ಮನೆಯಲ್ಲಿ ಈ ಯೋಗ ರೂಪಗೊಳ್ಳುತ್ತದೆ. ಇದು ಈ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕಚೇರಿಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತವಾಗಲಿದೆ.

ಉದ್ಯೋಗಿಗಳು ಪ್ರಗತಿ ಕಾಣುವ ಸಮಯ ಇದು. ವಿವಾಹಿತರು ಮಧುರ ಜೀವನ ನಡೆಸುತ್ತಾರೆ. ಅವಿವಾಹಿತರಿಗೆ ಒಳ್ಳೆಯ ವರ ಸಿಗುವರು. ಉದ್ಯಮಿಗಳು ಹೆಚ್ಚಿನ ಲಾಭ ಗಳಿಸುತ್ತಾರೆ. ಎಲ್ಲೋ ಸಿಕ್ಕಿಬಿದ್ದ ಹಣ ನಿಮಗೆ ಸಿಗಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಭಾರಿ ಬದಲಾವಣೆ ಕಂಡುಬರಲಿದೆ.

Astrology gajakesari yoga 2025 these zodiac sign will get immense wealth

ಸಿಂಹ ರಾಶಿ

ಗಜಕೇಸರಿ ರಾಜಯೋಗ ಸಿಂಹ ರಾಶಿಯ ಹತ್ತನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಸಿಂಹ ರಾಶಿಯ ಜನರು ಇದರಿಂದ ವೃತ್ತಿಯಲ್ಲಿ ಪ್ರಗತಿ ಕಾಣುವರು. ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಸಾಧಿಸುವಿರಿ. ನೀವು ಉದ್ಯೋಗ ಹುಡುಕುತ್ತಿದ್ದರೆ, ನಿಮಗೆ ಒಳ್ಳೆಯ ಉದ್ಯೋಗ ಸಿಗುತ್ತದೆ. ಉದ್ಯಮಿಗಳು ಅಧಿಕ ಆರ್ಥಿಕ ಲಾಭವನ್ನು ಪಡೆಯುವರು. ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಕಳೆದುಹೋದ ಹಣ ಕೈಗೆ ಬರಲಿದೆ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ಅವುಗಳಿಂದ ಉತ್ತಮ ಲಾಭ ಪಡೆಯುವ ಸಾಧ್ಯತೆಯಿದೆ.

Astrology gajakesari yoga 2025 these zodiac sign will get immense wealth

ಕುಂಭ

ಗಜಕೇಸರಿ ರಾಜಯೋಗ ಕನ್ಯಾ ರಾಶಿಯ ಒಂಬತ್ತನೇ ಮನೆಯಲ್ಲಿ ರೂಪಗೊಳ್ಳುವುದು. ಈ ರಾಜಯೋಗ ಅದೃಷ್ಟ ಮನೆಯಲ್ಲಿ ರೂಪುಗೊಳ್ಳುವುದರಿಂದ ನೀವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.

ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ನೀವು ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆದಿದ್ದರೆ, ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ವಿದೇಶ ಪ್ರಯಾಣ ಮಾಡುವ ಅವಕಾಶಗಳು ದೊರೆಯಲಿವೆ. ಶುಭ ಸಮಾರಂಭಗಳಲ್ಲಿ ನೀವು ಹೆಚ್ಚಾಗಿ ಭಾಗವಹಿಸುವಿರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+