ಸಮಸ್ಯೆಗಳಿಗೆ ಉತ್ತರ ನಿಮ್ಮ ಬಳಿಯೇ ಇರುವಾಗ...

ಮಿಥುನ ರಾಶಿ ಸ್ತ್ರೀ - ಸಿಂಹ ರಾಶಿ ಪುರುಷ : ಸಿಂಹ ರಾಶಿಯವರು ತಾವು ಸಿಂಹದಂತಹ ಮನಸ್ಥಿತಿ ಹಾಗೂ ಧೈರ್ಯಸ್ಥರು. ತಮ್ಮ ಈ ಗುಣವನ್ನು ಎಲ್ಲರಿಗೂ ತೋರಿಸಬೇಕು ಎಂದು ಬಯಸುತ್ತಾರೆ. ಆದರೆ ಮಿಥುನ ರಾಶಿ ಸ್ತ್ರೀಯರು ನಮ್ಮ ಮನೆಯಲ್ಲಿ ನಾವಿರೋಣ, ಇರುವ ಬದುಕನ್ನು ಸುಂದರವಾಗಿಟ್ಟುಕೊಳ್ಳೋಣ ಎಂದು ಹೇಳುತ್ತಲೇ ಇರ್ತಾರೆ. ಆದರೆ ತಮಾಷೆ ಅಂದ್ರೆ ಆಕೆ ಹಾಗೂ ಆತ ಇಬ್ಬರಲ್ಲೂ ಈಗೋ ಹೆಚ್ಚು. ನಾನು ಹೆಚ್ಚು - ನಾನು ಹೆಚ್ಚು ಎನ್ನುವ ಹೆಮ್ಮೆ ಸದಾ ಇರುತ್ತದೆ. ಆದರೆ ಸಿಂಹ ರಾಶಿ ಪುರುಷ ಸಂಸಾರದ ವಿಷಯಕ್ಕೆ ಬಂದಾಗ ಪಕ್ಕಾ ಪತಿದೇವ. ತನ್ನ ಸಂಸಾರಕ್ಕಾಗಿ ಎಲ್ಲವನ್ನೂ ಪಕ್ಕಕ್ಕೆ ಎಸೆದು ನೆಮ್ಮದಿ ಬದುಕು ನಡೆಸಲು ಆದ್ಯತೆ ನೀಡ್ತಾನೆ. ಆ ಗುಣವೇ ಈಕೆಯನ್ನು ಆಕರ್ಷಿಸೋದು. ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ಜೀವನ ಹೇಗಿರುತ್ತದೆ ಎನ್ನುವುದರ ಬಗ್ಗೆ ಬಿಡಿಸಿ ಹೇಳ ಬೇಕಾಗಿಲ್ಲ ಏನನ್ನುತ್ತಿರಿ! (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications