Google Gemini AI Trend: ಪುರುಷರ ರೆಟ್ರೋ, ಸಿನಿಮ್ಯಾಟಿಕ್ ಶೈಲಿಯ ಫೋಟೋ ರಚನೆಗೆ ಇಲ್ಲಿವೆ ಪ್ರಾಂಪ್ಟ್‌ಗಳು, ನೋಡಿ
ಸಾಮಾಜಿಕ ಜಾಲತಾಣ ಬಂದ ಮೇಲೆ ಒಂದು ಹಂತದ ಬದಲಾವಣೆಗಳನ್ನು ನೋಡಿದ್ದೆವು. ಇದೀಗ ಕೃತಕ ಬುದ್ಧಿಮತ್ತೆ (AI) ಬಳಕೆಗೆ ಸಿಕ್ಕ ಮೇಲೆ ಪ್ರತಿನಿತ್ಯವು ಒಂದಿಲ್ಲೊಂದು ವಿಷಯಗಳು ಟ್ರೆಂಡ್ ಆಗುತ್ತಿವೆ. ಇದೀಗ ರೆಟ್ರೋ ಶೈಲಿಯಲ್ಲಿ ಮಹಿಳೆಯರು ಎಐ ಕ್ರಿಯೆಟ್ ಫೋಟೋಗಳಲ್ಲಿ ಮಿಂಚುತ್ತಿದ್ದಾರೆ. ಯುವತಿಯ ಫೋಟೋಗಳನ್ನು 90 ರ ದಶಕದ ಬಾಲಿವುಡ್ ಶೈಲಿಯ ಎಡಿಟ್ ರೀತಿಯಲ್ಲಿ ಪರಿವರ್ತನೆಗೊಂಡಿವೆ. ಅದೇ ರೀತಿ ಪುರುಷರು ಸಹ ಗೂಗಲ್ ಜೆಮಿನಿ (Google Gemini AI Trend) ಎಐ ಪ್ರಾಂಪ್ಟ್ ಬಳಿಸಿ ಫೋಟೋಗಳನ್ನು ಎಟಿಟ್ ಮಾಡಿ ಪೋಸ್ಟ್ ಮಾಡುವುದು ಟ್ರೆಂಡ್ ಆಗುತ್ತಿದೆ.
Google Gemini AI ಯು ಪುರುಷರು ಮತ್ತು ಹುಡುಗರು ಸಮಾನವಾಗಿ ಸುಂದರವಾಗಿ ರೆಟ್ರೋ ಶೈಲಿಯಲ್ಲಿ ಕಾಣುವಂತೆ ಮಾಡುತ್ತಿದೆ. ಸಿನಿಮೀಯ ರೀತಿಯ ಫೋಟೋಗಳನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಂಟೇಜ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಾಂಪ್ಟ್ ಬಳಸಿ ಹೈಪರ್-ರಿಯಲಿಸ್ಟಿಕ್ ಸ್ಟುಡಿಯೋ ಶಾಟ್‌ಗಳವರೆಗೆ ಅನೇಕ ತರಹದ ಫೋಟೋಗಳನ್ನು ಜನರೇಟ್ ಮಾಡುತ್ತಿದ್ದಾರೆ. ಸದ್ಯ ಇವೆಲ್ಲವು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿವೆ.

ನೀವು ಈ ರೀತಿ AI ಫೋಟೋ ಜನರೇಟ್ ಮಾಡಬೇಕಾ? ಜೆಮಿನಿ ಪ್ರಾಂಪ್ಟ್‌ಗಳು ಇಲ್ಲಿವೆ..!
Riverbank Relaxation: ನದಿ ದಂಡೆಯ ಮೇಲೆ ವಿಶ್ರಾಂತಿ ಪಡೆಯುವ ರೀತಿಯಲ್ಲಿ ನೀವು ಕಾಣುವಂತೆ ನಿಮ್ಮ ಫೋಟೋ ಅಪ್ಲೋಡ್ ಮಾಡಿ ಹೊಸ ಶೈಲಿಯ ಫೋಟೋ ಜನರೇಟ್ ಮಾಡಬಹುದು. ಇನ್ನು ನೀವು ಶೇರ್ ಮಾಡಿಕೊಂಡಲ್ಲಿ ಹೆಚ್ಚಿನ ಲೈಕ್ಸ್, ಕಾಮೆಂಟ್‌ಗಳು ಬರುವುದು ಗ್ಯಾರೆಂಟಿ. ಅದಕ್ಕಾಗಿ ನೀವು ಈ ಕೆಳಗಿನ ಪ್ರಾಂಪ್ಟ್ ಬಳಕೆ ಮಾಡಬಹುದು.
"A man (photo uploaded) with short curly black hair and glasses is relaxing in a camping chair by a riverbank, with his hands resting behind his head and legs crossed. He is wearing a dark green sweatshirt and light beige pants, paired with sneakers. In front of him is a foldable black camping table with bottled water and several packs of snacks'
ಟೀಚರ್‌ಲುಕ್: ನೀವು ಟೀಚರ್ ರೀತಿಯಲ್ಲಿ ಹಳೆಯ ರೆಟ್ರೋ ಶೈಲಿಯಲ್ಲಿ ಕಾಣಲು ನೀವು ಈ ಕೆಳಗಿರುವ ಪ್ರಾಂಪ್ಟ್ ಅನ್ನು ಬಳಕೆ ಮಾಡಿಕೊಳ್ಳಬಹುದು.
"Change my photo to A cinematic, dimly lit photo of a young man, in a classroom setting, leaning casually against a wooden desk. He is wearing a light blue button-up shirt with sleeves rolled up, grey tailored pants, and a dark brown belt. He has slightly wavy hair is wearing glasses. He is holding an open book and looking down at it, with a thoughtful, introspective expression. The background features a blurred blackboard and a closed door, with stacks of books on the desk. The lighting is soft and moody, with deep shadows and subtle highlights, creating a classic, intellectual atmosphere. The overall aesthetic should be reminiscent of a classic film still, with a slightly desaturated color palette and a hint of film grain." Don't change face keep it 100 percent same as reference image.'
ವಿಂಟೇಜ್ ಬಾಲಿವುಡ್ ಮಾಫಿಯಾ ಲುಕ್: ನೀವು ವಿಂಟೇಜ್ ಬಾಲಿವುಡ್ ಮಾಫಿಯಾ ಲುಕ್‌ನಲ್ಲಿ ಕಾರಿನ ಜೊತೆಗೆ ಸುಂದರವಾಗಿ ಕಾಣಿಸಕೊಳ್ಳಬೇಕಾದರೆ ನೀವು ಇಲ್ಲಿ ನೀಡಲಾಗಿರುವ ಗೂಗಲ್ ಜೆಮಿನಿ ಪ್ರಾಂಪ್ಟ್ ಬಳಸಬಹುದು.
"Create a vintage 1970s Bollywood-inspired photograph of a stylish men sitting casually on the hood of a classic car. he is dressed in a cream pinstriped blazer, cream bell-bottom trousers, & a dark brown shirt with the top buttons open, paired with brown formal shoes, giving a confident mafia-style look. The car has wide whitewall tires, chrome details, & a polished metallic body, reflecting sunlight. In the background, tall green trees and hedges frame the scene. The photograph has the warm'
Retro 90s Romance: ನೀವು 90 ರ ದಶಕದ ರೆಟ್ರೋ ರೋಮ್ಯಾಟಿಕ್ ಲುಕ್‌ನಲ್ಲಿ ಕಾಣಬೇಕು ಎಂದರೆ ಅದು ಸಹ ಗೂಗಲ್ ಜೆಮಿನಿಯಲ್ಲಿ ಸಾಧ್ಯತೆ. ಅದಕ್ಕಾಗಿ ನೀವು ಸ್ಪಷ್ಟವಾದ ಫೋಟೋ ಅಪ್ಲೋಡ್ ಮಾಡಿ, ವಿವರವಾದ ಪ್ರಾಂಪ್ಟ್ ಹಾಕಬೇಕಾಗುತ್ತದೆ. ಅದಕ್ಕೆ ಸಂಬಂಧಿಸಿದ ಪ್ರಾಂಪ್ಟ್ ಇಲ್ಲಿ ಕೊಡಲಾಗಿದೆ.
'A full-body, camera look-angle portrait of a handsome 22-year-old boy, approximately 5'5" tall. He is sitting on the ground in a stylish pose against a solid deep wine-colored wall, with deep shadows creating a 90s movie and romantic, windy environment. He is wearing a perfect red wine-colored, retro aesthetic shirt with matching pants and white sneakers. He has a silver watch and is holding a single rose flower in hand'.
ಎಡಿಟೋರಿಯಲ್ ಸ್ಟುಡಿಯೋ ಶಾಟ್: ನೀವು ಹೈಪರ್-ರಿಯಲಿಸ್ಟಿಕ್ ಸಿನಿಮೀಯಲ್ಲಿ ಕಾಣಬೇಕಾದರೂ ಅದನ್ನು ಗೂಗಲ್ ಜೆಮಿನಿ ಎಐ ಸಾಧ್ಯವಾಗಿಸಿದೆ. ಆ ರೀತಿ ಕಾಣಲು ನಿಮಗೆ ಇಲ್ಲಿ ನೀಡಲಾಗಿರುವ ಜೆಮಿನಿ ಎಐ ಪ್ರಾಂಪ್ಟ್ ಬಳಸಿ ಜನರೇಟ್ ಮಾಡಬಹುದು.
'A hyper-realistic cinematic editorial portrait of the uploaded person (preserve face exactly). Standing tall in a moody studio with drifting smoke under a sharp spotlight. Outfit: tailored slate-black suit with slim trousers and a slightly unbuttoned white silk shirt. Both hands casually in pockets, shoulders relaxed, confident gaze slightly upward'
-
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್












Click it and Unblock the Notifications