• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Almatti Dam Water Level Today | ಆಲಮಟ್ಟಿ ಅಣೆಕಟ್ಟು ಇಂದಿನ ನೀರಿನ ಮಟ್ಟ

|

Newest First Oldest First
12:49 PM, 30 Jun
ಜೂನ್ 29ರ ಲೈವ್ ಸ್ಟೋರೇಜ್: ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 62.59 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 17.37 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 12333 ಕ್ಯೂಸೆಕ್‌, ಹೊರ ಹರಿವು 1130 ಕ್ಯೂಸೆಕ್‌ನಷ್ಟಿದೆ.
11:03 AM, 24 Jun
ಜೂನ್ 24ರ ಲೈವ್ ಸ್ಟೋರೇಜ್:ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 51.07 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 17.63 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು.
9:01 AM, 23 Jun
ಜೂನ್ 23ರ ಲೈವ್ ಸ್ಟೋರೇಜ್:ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 51.02 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 17.63 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 53,631 ಕ್ಯೂಸೆಕ್‌, ಹೊರ ಹರಿವು 530 ಕ್ಯೂಸೆಕ್‌ನಷ್ಟಿದೆ.
11:35 AM, 21 Jun
ಜೂನ್ 21ರ ಲೈವ್ ಸ್ಟೋರೇಜ್:ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 41.07 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 17.70 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 57,346 ಕ್ಯೂಸೆಕ್‌, ಹೊರ ಹರಿವು 530 ಕ್ಯೂಸೆಕ್‌ನಷ್ಟಿದೆ.
12:51 PM, 20 Jun
ಜೂನ್ 20ರ ಲೈವ್ ಸ್ಟೋರೇಜ್:ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 36.17 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 17.78 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 42,659, 530 ಕ್ಯೂಸೆಕ್‌ನಷ್ಟು ಹೊರಹರಿವಿದೆ.
7:58 AM, 19 Jun
ಜೂನ್ 19ರ ಲೈವ್ ಸ್ಟೋರೇಜ್:ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 32.53 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 18.85 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 15392, 530 ಕ್ಯೂಸೆಕ್‌ನಷ್ಟು ಹೊರಹರಿವಿದೆ.
10:26 AM, 18 Jun
ಜೂನ್ 18ರ ಲೈವ್ ಸ್ಟೋರೇಜ್:ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 31.24 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 17.93 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 9916, 530 ಕ್ಯೂಸೆಕ್‌ನಷ್ಟು ಹೊರಹರಿವಿದೆ.
10:35 AM, 17 Jun
ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 30.43 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 18.00 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 530, 530 ಕ್ಯೂಸೆಕ್‌ನಷ್ಟು ಹೊರಹರಿವಿದೆ.
11:54 AM, 16 Jun
ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 30.43 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 18.08 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 530, 530 ಕ್ಯೂಸೆಕ್‌ನಷ್ಟು ಹೊರಹರಿವಿದೆ.
8:09 AM, 15 Jun
ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 30.43 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 18.23 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 3631, 530 ಕ್ಯೂಸೆಕ್‌ನಷ್ಟು ಹೊರಹರಿವಿದೆ.
1:35 PM, 10 Jun
ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 28.28 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 18.45 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 10483, 530 ಕ್ಯೂಸೆಕ್‌ನಷ್ಟು ಹೊರಹರಿವಿದೆ.
10:01 AM, 30 May
ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 25.37 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 19.69 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು ಶೂನ್ಯವಾಗಿದ್ದು, 1655 ಕ್ಯೂಸೆಕ್‌ನಷ್ಟು ಹೊರಹರಿವಿದೆ.
9:23 AM, 29 May
ಆಲಮಟ್ಟಿ ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 25.51 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 19.77 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು ಶೂನ್ಯವಾಗಿದ್ದು, 1666 ಕ್ಯೂಸೆಕ್‌ನಷ್ಟು ಹೊರಹರಿವಿದೆ.
9:57 AM, 28 May
ಆಲಮಟ್ಟಿ ಜಲಾಶಯದಲ್ಲಿ 119.26 ಟಿಎಂಸಿ ನೀರು ಸಂಗ್ರಹದಷ್ಟು ಸಾಮರ್ಥ್ಯವಿದೆ. ಇಂದಿನ ನೀರಿನ ಮಟ್ಟ25.65 ಟಿಎಂಸಿಯಷ್ಟಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 19.85 ರಷ್ಟಿತ್ತು. ಒಳ ಹರಿವು ಶೂನ್ಯವಿದೆ. ಹೊರಹರಿವು 1880 ಕ್ಯೂಸೆಕ್‌ನಷ್ಟಿದೆ.

ಆಲಮಟ್ಟಿ ಜಲಾಶಯ ಇತಿಹಾಸ:

ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು 2010 ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು. ಆಲಮಟ್ಟಿ ಆಣೆಕಟ್ಟನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಎಂದು ನಾಮಕರಣ ಮಾಡಲಾಗಿದೆ. ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು 1964ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ 2005 ಅಣೆಕಟ್ಟೆಯ ಎತ್ತರ - 52.25 ಮಿ., ಉದ್ದ - 15.65.15 ಮೀ ಇದೆ.

ಆಲಮಟ್ಟಿ ಜಲಾಶಯ ಹುಟ್ಟು:

ಆಲಮಟ್ಟಿ ಜಲಾಶಯವು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1705.3272 ಅಡಿ.

ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರಿನ ಹಂಚಿಕೆ ಬಗ್ಗೆ ಆಂಧ್ರ , ಕರ್ನಾಟಕ, ಮಹಾರಾಷ್ಟ್ರಗಳನಡುವೆ ವಿವಾದ ಬಗೆಹರಿಸಲು ಸುಪ್ರೀಂ ಕೋಟಿ೯ಗೆ ಈ ಮೂರೂ ರಾಜ್ಯಗಳು ಅರ್ಜಿ ಸಲ್ಲಿಸಿದ್ದವು.

 Almatti Dam

ಈ ಅಣೆ ಕಟ್ಟು ಮೊದಲು ಆರಂಭದಲ್ಲಿ (1964) 1470 ಕೋಟಿ ರೂಪಾಯಿಗಳಯೋಜನೆಯಾಗಿತ್ತು , ಇದನ್ನು ಕರ್ನಾಟಕದ ಪವರ್ ಕಾರ್ಪೋರೇಶನ್ ಲಿ. ಇದರ ಮೇಲುಸ್ತುವಾರಿಗೆ ವಹಿಸಿದಾಗ ಅದು ಮೂಲ ಯೋಜನೆಗಿಂತ ಶೇಕಡಾ 50 ರಷ್ಟು ಯೋಜನಾ ವೆಚ್ಚವನ್ನು 674 ಕೋಟಿಗೆ ಕಡಿತ ಗೊಳಿಸಿತು. ನಂತರ ಅದನ್ನು ಇನ್ನೂ ಕಡಿತಗೊಳಿಸಿ ರೂ.520 ಕೋಟಿಗೆ ,ಕೇವಲ 40 ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮುಗಿಸಿತು.

ಕೃಷ್ಣಾ ನ್ಯಾಯಾಧಿಕರಣವು 2010ರಲ್ಲಿ ಅಂತಿಮ ಐ ತೀರ್ಪು ಮತ್ತು 2013ರ ಸ್ಪಷ್ಟತಾ ತೀರ್ಪುಗಳ ಮೂಲಕ ಕೃಷ್ಣಾ ಕೊಳ್ಳದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಇದರನ್ವಯ ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರನ್ನು ಹಂಚಿಕೆಯಾಗಿದೆ. ಆದರೆ ಆಂಧ್ರಪ್ರದೇಶ ಪುನರ್‌ ರಚನೆ ಕಾಯ್ದೆ-2014ರ ಅಡಿಯಲ್ಲಿ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ವಿಂಗಡಣೆಯಾದ ಕಾರಣ ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕೆಂದು ತೆಲಂಗಾಣ ಕೋರಿತ್ತು, ಈ ಕೋರಿಕೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ವಿರೋಧ ಸೂಚಿಸಿತ್ತು.

Kabini Dam Water Level Today | ಕಬಿನಿ ಅಣೆಕಟ್ಟು ಇಂದಿನ ನೀರಿನ ಮಟ್ಟ

ಆಲಮಟ್ಟಿ ಜಲಾಶಯ ನೀರಿನ ಸಂಗ್ರಹ ಸಾಮರ್ಥ್ಯ:

ಆಲಮಟ್ಟಿ ಜಲಾಶಯದಲ್ಲಿ 119.26 ಟಿಎಂಸಿಯಷ್ಟು ನೀರಿನ ಸಾಮರ್ಥ್ಯವಿದೆ. 2019ರ ಮೇ ತಿಂಗಳಲ್ಲಿ 21.25 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಈಗ 26.62 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಒಳಹರಿವು ಶೂನ್ಯವಿದ್ದು ಹೊರ ಹರಿವು 1880 ಕ್ಯೂಸೆಕ್‌ನಷ್ಟಿದೆ.

ಆಲಮಟ್ಟಿ ಜಲಾಶಯ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು:

ಅಣೆಕಟ್ಟಿನ ಪ್ರದೇಶದಲ್ಲಿ ಏಳು ತಾರಸಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ .ಅದರಲ್ಲಿ ಬೋಟಿಂಗ್, ಸಂಗೀತ ಕಾರಂಜಿ, ಮತ್ತು ನಿಂತ ಕಾರಂಜಿಗಳು ಇವೆ. ಅಣೆಕಟ್ಟಿನ ಒಂದು ಬದಿಯಲ್ಲಿ, ರಾಕ್ ಹಿಲ್ ಎಂಬ ಕೃತಕ ಅರಣ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ. ,ಅದರಲ್ಲಿ ಸೆರಾಮಿಕ್ ಕಾಡುಪ್ರಾಣಿಗಳ ಹಾಗೂ ಪಕ್ಷಿಗಳ ಪ್ರತಿರೂಪಗಳಿವೆ ಮತ್ತು ಭಾರತದ ಹಳ್ಳಿಯ ಜೀವನವನ್ನು ಪ್ರತಿನಿಧಿಸುವ ಅನೇಕ ವಿಗ್ರಹಗಳನ್ನು ಹೊಂದಿದೆ.

ಆಲಮಟ್ಟಿ ಜಲಾಶಯ ಸಮಯ

ವಾರದ ಎಲ್ಲಾ ದಿನಗಳಲ್ಲೂ ಆಲಮಟ್ಟಿ ಜಲಾಶಯ ವೀಕ್ಷಣೆ ಮಾಡಬಹುದಾಗಿದೆ. ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೂ ತೆರೆದಿರುತ್ತದೆ. ಪ್ರತಿಯೊಬ್ಬರಿಗೆ 20 ರೂ ಪ್ರವೇಶ ಶುಲ್ಕವಿರಲಿದೆ. ಬೆಂಗಳೂರಿನಿಂದ ರೈಲಿನ ಮೂಲಕ ತೆರಳಬಹುದಾಗಿದೆ. ರೈಲಿನಲ್ಲಿ ತೆರಳಲು 12 ಗಂಟೆಗಳ ಸಮಯ ಬೇಕು.

English summary
Almatti Dam Water Level Today: Check complete details on Almatti dam water level, history, weather, visit timings, nearby places to visit and more interesting facts onAlmatti dam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more