ಕರ್ನಾಟಕ ಬಜೆಟ್‌: ಪ್ರತಿ ರೈತರ ಕುಟುಂಬದ 2 ಲಕ್ಷದವರೆಗಿನ ಸಾಲ ಮನ್ನಾ

Recommended Video

      Karnataka Budget 2018 : ಪ್ರತಿ ರೈತರ ಕುಟುಂಬದ 2 ಲಕ್ಷದವರೆಗಿನ ಸಾಲ ಮನ್ನಾ

      ಬೆಂಗಳೂರು, ಜು.5: ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸಿದ್ದಾರೆ. ರೈತರು ಕಾತುರದಿಂದ ಕಾಯುತ್ತಿದ್ದ ಸಾಲ ಮನ್ನಾ ಇದೀಗ ಘೋಷಣೆಯಾಗಿದೆ.

      ಪ್ರತಿ ರೈತ ಕುಟುಂಬಕ್ಕೆ 2 ಲಕ್ಷದವರೆಗೆ ಸಾಲ ಮನ್ನಾ ಮಾಡಲಾಗುವುದು, ರಾಜ್ಯದ ರೈತರ ಒಟ್ಟು ಸಾಲ ಮನ್ನಾಕ್ಕೆ ರಾಜ್ಯ ಬಜೆಟ್‌ನಲ್ಲಿ 34 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕುಮಾರಸ್ವಾಮಿ 2,13,734 ಲಕ್ಷ ಕೋಟಿ ಗಾತ್ರದ ಬಜೆಟ್‌ನ್ನು ಮಂಡನೆ ಮಾಡಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡುವ ರೈತರಿಗೆ ಸಾಲ ಮನ್ನಾ ಇಲ್ಲ ಎಂದು ತಿಳಿಸಿದ್ದಾರೆ

      Kumaraswamy announces the farm loan waiver up to Rs 2 Lakh

      ರಾಜ್ಯದಲ್ಲಿ ಇಸ್ರೇಲ್‌ ಮಾದರಿಯ ಕೃಷಿಯನ್ನು ಆರಂಭಿಸುತ್ತಿದ್ದು ಅದಕ್ಕೆ 50 ಕೋಟಿ ಹಣ ಮೀಸಲಿಡಲಸಾಗಿದೆ ಎಂದರು. ಕೇಂದ್ರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಂತೆ, ಸಿರಿಧಾನ್ಯ, ಬೆಳೆ ಕಾಳು, ಜೋಳಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.

      2017ರ ಡಿಸೆಂಬರ್‌ 31ವರೆಗಿನ ಎಲ್ಲಾ ರೈತರ ಸುಸ್ತಿ ಸಾಲ ಮನ್ನಾ ಅದರೊಂದಿಗೆ ಸಾಲ ಮರುಪಾವತಿಸಿದ ರೈತರ ಸಾಲ ಕೂಡ ಮನ್ನವಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+