Arecanut Price: ಏರಿಕೆಯಾಗುತ್ತಿದೆ ಅಡಿಕೆ ಮತ್ತು ಕೊಬ್ಬರಿ ಬೆಲೆ!
ಅಡಿಕೆ ಮತ್ತು ಕೊಬ್ಬರಿ ಬೆಳೆಗಾರರು ಸುದಿರ್ಘ ಕಾಯುವಿಕೆ ಬಳಿಕ ಬೆಲೆ ಏರಿಕೆಯನ್ನು ನೋಡುತ್ತಿದ್ದಾರೆ. ಈ ವರ್ಷ ಬೆಳೆ ಕಡಿಮೆಯಿದ್ದರೂ ಭರ್ಜರಿ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆರಂಭದ ದಿನಗಳಲ್ಲೇ ಅಡಿಕೆ ಮತ್ತು ಕೊಬ್ಬರಿ ಬೆಲೆಯಲ್ಲಿ ಸತತವಾಗಿ ಏರಿಕೆ ಕಾಣುತ್ತಿದೆ. ಕೊಬ್ಬರಿ ಜೊತೆಗೆ ಎಳನೀರು ಮತ್ತು ತೆಂಗಿನಕಾಯಿ ಬೆಲೆ ಕೂಡ ಏರಿಕೆಯಾಗಿದೆ.
ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಬೆಲೆ ಹೀಗೆ ಏರಿಕೆಯಾದರೆ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಮತ್ತಷ್ಟು ಲಾಭ ಪಡೆಯುವ ಸಾಧ್ಯತೆ ಇದೆ. ಶುಕ್ರವಾರ ಅಡಿಕೆ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಕ್ವಿಂಟಲ್‌ಗೆ ಕನಿಷ್ಠ 40,009 ರೂಪಾಯಿ ಇದ್ದರೆ ಗರಿಷ್ಠ 56,001 ರೂಪಾಯಿ ಆಗಿತ್ತು.

ದಾವಣಗೆರೆಯಲ್ಲಿ ರಾಶಿ ಅಡಿಕೆ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 49,056 ರೂಪಾಯಿ ಇದ್ದರೆ, ಗರಿಷ್ಠ 50,577 ರೂಪಾಯಿಗೆ ಮಾರಾಟವಾಗಿದೆ. ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ 40,000 ರೂಪಾಯಿ ಇದ್ದರೆ ಗರಿಷ್ಠ 56,980 ರೂಪಾಯಿ ಆಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಹಿರಿಯೂರು | ಬೇರೆ | ₹21,000 | ₹24,000 | ₹22,000 |
| 2 | ಕುಮಟಾ | ಫ್ಯಾಕ್ಟರಿ | ₹5,019 | ₹24,529 | ₹22,879 |
| 3 | ಕುಮಟಾ | ಚಿಪ್ಪು | ₹25,609 | ₹31,899 | ₹30,629 |
| 4 | ಕುಮಟಾ | ಚಾಲಿ | ₹40,099 | ₹43,098 | ₹42,519 |
| 5 | ಶಿರಸಿ | ಬೆಟ್ಟೆ | ₹28,269 | ₹38,699 | ₹32,069 |
| 6 | ಶಿರಸಿ | ಚಾಲಿ | ₹40,099 | ₹43,098 | ₹42,519 |
| 7 | ಶಿರಸಿ | ಹಣ್ಣು | ₹38,809 | ₹43,219 | ₹41,899 |
| 8 | ಶಿರಸಿ | ಕೆಂಪು ಗೋಟು | ₹12,699 | ₹24,321 | ₹20,013 |
| 9 | ಯಲ್ಲಾಪುರ | ಕೋಕಾ | ₹4,899 | ₹18,499 | ₹12,600 |
| 11 | ಯಲ್ಲಾಪುರ | ಚಾಲಿ | ₹33,199 | ₹42,919 | ₹41,089 |
| 12 | ಯಲ್ಲಾಪುರ | ಕೆಂಪು ಗೋಟು | ₹16,899 | ₹28,300 | ₹23,016 |
| 13 | ಯಲ್ಲಾಪುರ | ಬಿಳೆ ಗೊಟು | ₹13,899 | ₹31,899 | ₹30,000 |
| 14 | ಯಲ್ಲಾಪುರ | ರಾಶಿ | ₹40,000 | ₹56,980 | ₹48,009 |
| 15 | ಯಲ್ಲಾಪುರ | ಅಪಿ | ₹58,800 | ₹63,700 | ₹61,399 |
| 16 | ಸಾಗರ | ಸಿಪ್ಪೆಗೋಟು | ₹11,500 | ₹18,800 | ₹17,500 |
| 17 | ಶಿವಮೊಗ್ಗ | ಗೊರಬಲು | ₹21,509 | ₹30,299 | ₹23,899 |
| 18 | ಶಿವಮೊಗ್ಗ | ರಾಶಿ | ₹40,009 | ₹56,011 | ₹54,089 |
| 19 | ಶಿವಮೊಗ್ಗ | ಸರಕು | ₹59,240 | ₹90,096 | ₹78,113 |
| 20 | ಶಿವಮೊಗ್ಗ | ಬೆಟ್ಟೆ | ₹52,599 | ₹57,000 | ₹56,669 |
| 21 | ಭದ್ರಾವತಿ | ರಾಶಿ | ₹21,199 | ₹56,559 | ₹48,381 |
| 22 | ದಾವಣಗೆರೆ | ರಾಶಿ | ₹49,056 | ₹50,577 | ₹49,895 |
| 23 | ದಾವಣಗೆರೆ | ಗೊರಬಲು | ₹20,000 | ₹20,000 | ₹20,000 |
ಕೊಬ್ಬರಿ ಧಾರಣೆ ಹೇಗಿದೆ?
ಕೊಬ್ಬರಿ ಬೆಲೆ ಕೂಡ ಭರ್ಜರಿ ಏರಿಕೆ ಕಾಣುತ್ತಿದ್ದು ಈ ವರ್ಷ ಸಾರ್ವಕಾಲಿಕ ದಾಖಲೆ ಬರೆಯುವ ನಿರೀಕ್ಷೆ ಇದೆ. 2024ರಲ್ಲಿ 18,000 ರೂಪಾಯಿಗೆ ಏರಿಕೆಯಾಗಿದ್ದ ಕೊಬ್ಬರಿ ಬೆಲೆ ಈ ವರ್ಷ 20,000 ರೂಪಾಯಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಶುಕ್ರವಾರ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್ 17,850 ರೂಪಾಯಿ ಆಗಿತ್ತು. ಅರಸೀಕೆರೆ ಮಾರುಕಟ್ಟೆಯಲ್ಲಿ ಕನಿಷ್ಠ 13,000 ರೂಪಾಯಿ ಇದ್ದರೆ ಗರಿಷ್ಠ 13,500 ರೂಪಾಯಿ ಆಗಿತ್ತು. ಕೊಬ್ಬರಿ ಜೊತೆಗೆ ಎಳನೀರು ಮತ್ತು ತೆಂಗಿನಕಾಯಿ ಬೆಲೆ ಕೂಡ ಗಗನಕ್ಕೇರಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)
| ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| ₹13,000 | ₹13,000 | ₹13,000 |
| ₹13,000 | ₹13,500 | ₹13,200 |
| ₹17,850 | ₹17,850 | ₹17,850 |
-
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications