ತುಮಕೂರಿನಲ್ಲಿ 6 ಮಂದಿ ಮೇಲೆ ಕರಡಿ ದಾಳಿ, ಓರ್ವ ರೈತ ಸಾವು
ತುಮಕೂರು, ಮಾರ್ಚ್ 22: ಕರಡಿಯೊಂದು ಆರು ಮಂದಿಯ ಮೇಲೆ ದಾಳಿ ನಡೆಸಿದ್ದು ಓರ್ವ ರೈತ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ರೈತ ವೀರಾಂಜನೇಯ(55) ಮೃತರು, ಶಿವಪ್ಪ ರೆಡ್ಡಿ, ನರಸಿಂಹ ರೆಡ್ಡಿ, ವೇಣುಗೋಪಾಲರೆಡ್ಡಿ, ಯರ್ರಪ್ಪಗೆ ಗಾಯಗಳಾಗಿವೆ. ಅರಣ್ಯ ಪಕ್ಕದ ಜಮೀನಿಗೆ ಹೋಗುವಾಗ ಕರಡಿ ದಾಳಿ ನಡೆಸಿದೆ. ಗಾಯಾಳು ರೈತರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ತುಮಕೂರಿನಲ್ಲಿ ಇತ್ತೀಚೆಗೆ ಕರಡಿ ಹಾವಳಿ ವಿಪರೀತವಾಗಿದೆ. ಮನೆಯಿಂದ ಹೊರಗಡೆ ತೆರಳಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications