ಏ.17ರಂದು ಪ್ರಮುಖ ಮಾರುಕಟ್ಟೆಯಲ್ಲಿ ಕಾಫಿ, ಏಲಕ್ಕಿ, ಅಡಿಕೆ, ಧಾನ್ಯ, ಹಣ್ಣು, ತರಕಾರಿ ದರ

2021ರ ಏಪ್ರಿಲ್ 17ನೇ ತಾರೀಕಿನ ಶನಿವಾರ ಬೆಳಗ್ಗೆ ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ಏಲಕ್ಕಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..

ಅಡಿಕೆ
ಶಿವಮೊಗ್ಗ/ ಸಾಗರ
ಬೆಟ್ಟೆ: 42000-44299
ಗೊರಬಲು: 25100-31859
ರಾಶಿ: 38000-42589
ಸರಕು: 48000-75400
ಚಾಲಿ: 32131-38399
ಕೊಕಾ: 9500-24000
ಸಿಪ್ಪೆಗೋಟು: 14409-17501
ಕೆಂಪುಗೋಟು: 29269-34399
ಬಿಳಿಗೋಟು: 22499-24899
++++
ಯಲ್ಲಾಪುರ: APMC

TB- 33899-38869
Chali- 31899-39461
+++++
ಚನ್ನಗಿರಿ
ರಾಶಿ- 39229-42186
++++
ಬೆಳ್ತಂಗಡಿ
CN- 22500-24400
+++
ಕುಮಟಾ
CN- 3634369-34796
++
ಸಿದ್ದಾಪುರ
KK- 20099-29399
Chali- 34269-36199
++++
ಬದಿಯಡ್ಕ new - 390-410
Single chol - 300-340
Dobble chol - 515
Fresh Chol 475-505
Patora - 355
Mahaveer - 448,Ulli- 272,

***
ಕಾಫಿ ಧಾರಣೆ
ಅಂತಾರಾಷ್ಟ್ರೀಯ ದರ (US CENTS /LB)
ICO Composite : 122.8
ಕೊಲಂಬಿಯನ್ ಮೈಲ್ಡ್ಸ್: 183.3
ಇತರೆ ಮೈಲ್ಡ್ಸ್: 169.82
ಬ್ರೆಜಿಲಿಯನ್ ನ್ಯಾಚುರಲ್ಸ್: 125.19
ರೊಬಸ್ಟಾಸ್: 74.56

ಸ್ಥಳೀಯ ಕಾಫಿ ಧಾರಣೆ, ಏಲಕ್ಕಿ, ಮೆಣಸು, ತರಕಾರಿ, ಆಹಾರ ಧಾನ್ಯಗಳ ವಿವರ ಮುಂದೆ ಓದಿ...

ಚಿಕ್ಕಮಗಳೂರು, ಹಾಸನ, ಕೊಡಗು ಕಾಫಿ ದರ

ಚಿಕ್ಕಮಗಳೂರು, ಹಾಸನ, ಕೊಡಗು ಕಾಫಿ ದರ

ಚಿಕ್ಕಮಗಳೂರು ವಾಸವಿ ಕಾಫಿ ಕ್ಯೂರಿಂಗ್ ವರ್ಕ್ಸ್
AC2- 3975
AP - 9750
RC - 2800
RP-5200
***
ಕುಶಾಲನಗರ ಮೌಂಟೇನ್ ಬ್ಲೂ
AC - 3800
AP -10025
**
ಮೂಡಿಗೆರೆ ಹಾಂದಿ
AC - 3900
AP - 10000
RC - 2900
RP - 5100
AC EP -144, RC EP - 113
**
ಬಾಳೆಗೋಡು ಎಮಾಮಿ
AC- 3800
AP - 10000
RC - 2725
RP - 5100
AC EP - 142, RC EP - 109
ಚಿಕ್ಕಮಗಳೂರು ಪೈ
AC - 4000
AP- 10125
ಹಾಸನ ಎನ್‌ಕೆಜಿ
AC- 3900
AP-10100
ಕುಶಾಲನಗರ ವೆಸ್ಟರ್ನ್

AC- 3900
AP-10000
RC- 2950
RP- 5150

ಕುನ್ನಿಗೇನಹಳ್ಳಿ ಲಿಖಿತಾ
Ap- 10000
Rp-5100
Ac- 3850
Rc-2900
* M R Stany*
Ac-3900
Ap-10000
Rc-2900
RP-5200
ಚಿಕ್ಕಮಗಳೂರು ಕಾಫಿ ಏಜ್
Ac-3800
Ap-10100
Rc- 2950
ಸಾರಗೋಡು ಕ್ಯೂರಿಂಗ್ ವರ್ಕ್ಸ್
Ap-9950
Ac-3650
Rp-5100
Rc-2800

ಏಲಕ್ಕಿ, ಮೆಣಸು ಧಾರಣೆ

ಏಲಕ್ಕಿ, ಮೆಣಸು ಧಾರಣೆ

ಏಲಕ್ಕಿ
ಕೂಳೆ - 900-950
ನಡುಗೊಲು - 1000-1050
ರಾಶಿ - 1200-1300
ರಾಶಿ ಉತ್ತಮ - 1300-1400
ಜರಡಿ - 1500-1550,
ಹೆರಕ್ಕಿದ್ದು - 1900-2000
ಹಸಿರು ಸಾಧಾರಣ - 1300-1400
ಹಸಿರು ಉತ್ತಮ - 1700-1750,
ಹಸಿರು ಅತೀ ಉತ್ತಮ - 1900-2000


ಮೆಣಸು: 390-400
ಮಂಗಳೂರು PB Abdul - 395,
ಮೂಡಿಗೆರೆ Bhavarlal - 385,
ಗೋಣಿಕೊಪ್ಪ Maruti - 385,
ಕಾರ್ಕಳ kamadenu - 395,
ಸಕಲೇಶಪುರ SKT - 375,
ಸಿದ್ದಾಪುರ continental - 385,
ಮಡಿಕೇರಿ spice- 380,
ಮೂಡಿಗೆರೆ Harshika - 390,

ಆಹಾರ ಧಾನ್ಯಗಳ ಧಾರಣೆ

ಆಹಾರ ಧಾನ್ಯಗಳ ಧಾರಣೆ

ಏಕದಳ ಧಾನ್ಯಗಳು
ಸಜ್ಜೆ - 1407-1429, ಜೋಳ -2500-3500, ಮೆಕ್ಕೆಜೋಳ -1504-1601, ನೆವಣೆ -1570, ಭತ್ತ (ಹೊಸ ಸೋನಾ ಮಸೂರಿ) - 1500-2000, ರಾಗಿ (ಹೈಬ್ರಿಡ್) - 2222-2516, ಅಕ್ಕಿ (ಮಧ್ಯಮ)- 2700-4900, ಗೋಧಿ (ಸೊನ) -1800-2500,

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 5250, ಅವರೇ - 4850-5400, ಕಡಲೆಬೇಳೆ - 6000-6250, ಕಡಲೆಕಾಳು - 5500-5800, ಉದ್ದಿನಬೇಳೆ -9000-12800, ಉದ್ದಿನಕಾಳು -6800, ಹೆಸರುಬೇಳೆ - 9200-9700, ಬಟಾಣಿ - 6000-12000, ಹೆಸರುಕಾಳು - 8000-9600, ಹುರಳಿಕಾಳು - 3000-3400, ತೊಗರಿ - 6000-6700, ತೊಗರಿಬೇಳೆ - 9000-11000.

ಎಣ್ಣೆ ಬೀಜಗಳು
ಹರಳುಬೀಜ - 4611, ಕೊಬ್ಬರಿ - 14500-16000, ಎಳ್ಳು - 5024, ನೆಲಗಡಲೆ -4851-5020, ಸಾಸುವೆ - 6000-6500, ಸೋಯಾಬಿನ್ - 5500-6650, ಸೂರ್ಯಕಾಂತಿ - 4502.
ಹತ್ತಿ(DCH)- 5300-6500

ತರಕಾರಿ ದರ

ತರಕಾರಿ ದರ

ಅಲಸಂದೆ ಕಾಯಿ-3200-3600
ಹುರಳಿಕಾಯಿ- 5000-7000
ಬಿಟ್ರೋಟ್ -1000-1200
ಹಾಗಲಕಾಯಿ -1500-2000,
ಸೋರೆಕಾಯಿ -200-400,
ಬದನೇಕಾಯಿ -1500-2000,
ಗೊರಿಕಾಯಿ - 1000-1200
ಎಳೇಕೋಸು -1800-2000,
ದಪ್ಪಮೆಣಸಿನಕಾಯಿ -2000-2400
ಕ್ಯಾರೇಟ್- 1400-1600,
ಹೂಕೋಸ್ -1800-2000,
ಚಪ್ಪರದವರೆ -2000-2700
ಬಜ್ಜಿ ಮೆಣಸಿನಕಾಯಿ -2000-4000,
ಧನಿಯ --6000-7500,
ಸೌತೆಕಾಯಿ -600-800,
ನುಗ್ಗೆಕಾಯಿ -1400-1800,
ಅವರೆಕಾಯಿ -2400-2800,
ಹಸಿರು ಮೆಣಸಿನಕಾಯಿ -3000-4000,
ಹಸಿ ಶುಂಠಿ -1400-1600,
ನವಿಲುಕೋಸ್ -1000-1500,
ಬೆಂಡೆಕಾಯಿ - 1400-1600,
ಈರುಳ್ಳಿ -1600-2000,
ಹಸಿ ಬಟಾಣಿ -8000-10000,
ಆಲೂಗಡ್ಡೆ -1600-2000,
ಹಿರೇಕಾಯಿ -2400-2600,
ಸೀಮೆ ಬದನೇಕಾಯಿ -600-1000,
ಪಡವಲಕಾಯಿ -1200-1600,
ಸುವರ್ಣಗಡ್ಡೆ -2200-2400,
ಸಿಹಿ ಕುಂಬಳಕಾಯಿ -350-600,
ತೊಂಡೆಕಾಯಿ -600-1000,
ಟೊಮೇಟೊ -800-1000,
ಬೂದು ಕುಂಬಳಕಾಯಿ -700-900,
ಕೆಂಪು ಮೆಣಸಿನಕಾಯಿ -12921-18599,
ಕೊತ್ತಂಬರಿ ಬೀಜ -7500-9000,
ಕುಮಿನ್ ಸಿಡ್ಸ್ -7500-9200,
ಒಣ ಮೆಣಸಿನಕಾಯಿ -12000-2600,
ಬೆಳ್ಳುಳ್ಳಿ -3000-8000,
ಮೆಂತೆ ಬೀಜ -6500-7500,
ಇತರೆ
ತೆಂಗಿನ ಕಡ್ಡಿ -1800-3769, ತೆಂಗಿನಕಾಯಿ 20000-25000, ಬೆಲ್ಲ - 3300-3600, ಎಳನೀರು -6000-24000, ಹುಣಸೆಹಣ್ಣು - 1009-16499

ಬಾಳೆ, ಇತರೆ ಹಣ್ಣುಗಳ ಧಾರಣೆ

ಬಾಳೆ, ಇತರೆ ಹಣ್ಣುಗಳ ಧಾರಣೆ

ಏಲಕ್ಕಿ ಬಾಳೆ- 1000-2900
ನೇಂದ್ರ ಬಾಳೆ- 1000-1900
ಪಚ್ಚಬಾಳೆ- 600-1100

ವೀಳೇದೆಲೆ - 4000-6000

ಸೇಬು - 11000-14000
ಕಿತ್ತಳೆ - 6000-8000
ಅನಾನಸ್ - 1500-3500
ದ್ರಾಕ್ಷಿ black- 2500-3500,
ಸಪೋಟ - 2000-4500
ಪಪ್ಪಾಯಿ - 1000-1600
ಕಲ್ಲಂಗಡಿ - 500-1500
ಮೂಸಂಬಿ - 5000-7000
ಸೀಬೆಹಣ್ಣು - 1000-1200
ಕರಬೂಜ - 1000-2000
ಬೋರೆಹಣ್ಣು - 6000-10000
ದಾಳಿಂಬೆ - 13000-17000
Jaikai with shell-320-340,
Jaikai without shell - 500-600,

ರಬ್ಬರ್ -ಕೊಚ್ಚಿ
RSS 4 - 171
RSS 5 - 168
ISNR 20 - 150
Latex - 128


ರಸಗೊಬ್ಬರ ಪೇಟೆ ಧಾರಣೆ
1) ಪೊಟಾಶ್ /50kg bag - 850
2) ಊರಿಯ,45kg bag - 266
3) ಡಿ ಎ ಪಿ - 1200
4) ಸೂಪರ್ - 545
5) IFFCO 10:26:26 - 1175
6) ಸುಫಲಾ - 1050
7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಂಸ್ಥೆ (ತೀರ್ಥಹಳ್ಳಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+