Lalbaugcha Raja: ಮೊಮ್ಮಕ್ಕಳ ಜೊತೆ ಲಾಲ್ಬಾಗ್ಚಾ ರಾಜಾ ದರ್ಶನ ಪಡೆದ ಮುಖೇಶ್ ಅಂಬಾನಿ-ನೀತಾ ಅಂಬಾನಿ
ಗಣೇಶ ಚತುರ್ಥಿ ಸಂಭ್ರಮದ ನಡುವೆ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ಮುಂಬೈನ ಪ್ರಸಿದ್ಧ ಲಾಲ್ಬಾಗ್ಚಾ ರಾಜಾ ಗಣಪತಿ ಪೆಂಡಾಲ್ಗೆ ಭೇಟಿ ನೀಡಿದ್ದಾರೆ. ಮೊಮ್ಮಕ್ಕಳೊಂದಿಗೆ ಆಗಮಿಸಿದ ಅಂಬಾನಿ ದಂಪತಿ, ಭಕ್ತರೊಂದಿಗೆ ಗಣಪತಿ ದರ್ಶನ ಪಡೆದಿದ್ದಾರೆ. ಜನಸಂದಣಿ ನಡುವೆಯೇ ಕುಟುಂಬ ಸಮೇತರಾಗಿ ಲಾಲ್ಬಾಗ್ಚಾ ರಾಜಾ ದರ್ಶನ ಪಡೆದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Video Published On: Friday, Sep 25, 2026, 13:05 [IST]


Click it and Unblock the Notifications
