SIR ವಿರುದ್ಧದ ಪ್ರತಿಭಟನೆ ಅಲ್ಲ, ಬಾಂಗ್ಲಾದೇಶಿ ಮುಸ್ಲಿಂರನ್ನು ಮತದಾರರನ್ನಾಗಿಸೋ ಸಂಚು? ನಿಶಿಕಾಂತ್ ದುಬೆ ಆರೋಪ
ಜಾರ್ಖಂಡ್ನಲ್ಲಿ ವಿಶೇಷ ತೀವ್ರ ಮತದಾರರ ಪರಿಷ್ಕರಣೆ (SIR)ಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಸ್ಸಾಂನ ನೆಲ್ಲಿ ಘಟನೆ, 1983ರ ಚುನಾವಣೆ ಹಾಗೂ ಬಾಂಗ್ಲಾದೇಶಿ ವಲಸಿಗರ ವಿಚಾರವನ್ನು ಪ್ರಸ್ತಾಪಿಸಿದ ದುಬೆ, SIR ವಿರೋಧದ ಹಿಂದೆ ದೊಡ್ಡ ಸಂಚು ಇದೆ ಎಂದು ಆರೋಪಿಸಿದ್ದಾರೆ.
Video Published On: Monday, Oct 05, 2026, 13:15 [IST]


Click it and Unblock the Notifications
