ತಂದೆ-ಮಾವನಿಗೆ ಸ್ಮಿತಾ ಶ್ರಾದ್ಧ! ಮಾವ ಬಾಳಾಸಾಬ್ಗೆ ಗಯಾದಲ್ಲಿ ಪಿಂಡ ದಾನ ಮಾಡಿದ ಸೊಸೆ ಸ್ಮಿತಾ ಠಾಕ್ರೆ
ಸ್ಮಿತಾ ಠಾಕ್ರೆ ಅವರು ಮಂಗಳವಾರ ಇಲ್ಲಿನ ವಿಷ್ಣುಪಾದ ದೇವಸ್ಥಾನದಲ್ಲಿ ತಮ್ಮ ಮಾವ ಮತ್ತು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಮತ್ತು ಅವರ ತಂದೆ ಮಧುಕರ್ ಚಿತ್ರೆ ಅವರಿಗೆ 'ಪಿಂಡದಾನ' ಮತ್ತು 'ಶ್ರಾದ್ಧ' ವಿಧಿಗಳನ್ನು ನೆರವೇರಿಸಿದರು.
Video Published On: Wednesday, Sep 30, 2026, 16:52 [IST]


Click it and Unblock the Notifications
