ಪೊಲೀಸ್ ರಿಕ್ವೆಸ್ಟ್ ಮಾಡ್ತಾ ಇದ್ರೆ ಧಮ್ಮಿದ್ರೆ ತಡಿರಿ ನೋಡೋಣ ಅಂತ ಆವಾಜ್ ಹಾಕಿದ ರಾಹುಲ್ ಗಾಂಧಿ
ಪೊಲೀಸರ ಮನವಿಯ ಹೊರತಾಗಿಯೂ ಸ್ಥಳದಿಂದ ತೆರಳಲು ನಿರಾಕರಿಸಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಅಲ್ಲಿಯೇ ಧರಣಿ ನಡೆಸಿದರು. ಮತ್ತೊಂದೆಡೆ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಮಹಿಳಾ ಸಂಸದರು ಜಂತರ್ ಮಂತರ್ಗೆ ಹೋಗುವ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಪ್ರಿಯಾಂಕಾ ಗಾಂಧಿ ಅವರನ್ನು ಬಲವಂತವಾಗಿ ಸ್ಥಳದಿಂದ ತೆರವುಗೊಳಿಸಿದರು.
Video Published On: Thursday, Oct 08, 2026, 11:40 [IST]


Click it and Unblock the Notifications
