ಬಂಗಾರ ಪ್ರಿಯರಿಗೆ ಬಿಗ್ ಅಪ್ಡೇಟ್! ಚಿನ್ನದ ಬೆಲೆ ₹1.25 ಲಕ್ಷ ದಿಢೀರ್ ಇಳಿಕೆ...ಖರೀದಿಗೆ ಇದೇ ರೈಟ್ ಟೈಂ?
ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ! ಕಳೆದ ಕೆಲವು ತಿಂಗಳುಗಳಿಂದ ಹೊಸ ದಾಖಲೆಗಳನ್ನು ಬರೆಯುತ್ತಾ ಸಾಗಿದ್ದ ಬಂಗಾರದ ದರದಲ್ಲಿ ಇದೀಗ ಏರಿಳಿತ ಕಾಣಿಸಿಕೊಳ್ಳುತ್ತಿದೆ. ಚಿನ್ನದ ಬೆಲೆ ಇಳಿಕೆಗೆ ಅಸಲಿ ಕಾರಣಗಳೇನು? ಈ ಕುಸಿತ ಮುಂದುವರಿಯುತ್ತಾ? ಅಥವಾ ಮತ್ತೆ ಹೊಸ ದಾಖಲೆ ಸೃಷ್ಟಿಯಾಗುತ್ತಾ?
Video Published On: Tuesday, Oct 06, 2026, 11:59 [IST]


Click it and Unblock the Notifications
