ಭಾರತದ ಮುಂದಿನ 10 ವರ್ಷ ಹೇಗಿರಲಿದೆ? ಆರ್ಥಿಕತೆ, ತಂತ್ರಜ್ಞಾನ, ಜಾಗತಿಕ ನಾಯಕತ್ವದ ಮಹಾ ಪ್ಲ್ಯಾನ್ಹೇಳಿದ ಜೈಶಂಕರ್
ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಯಾವ ಹಂತಕ್ಕೆ ತಲುಪಲಿದೆ? ಜಾಗತಿಕ ವೇದಿಕೆಯಲ್ಲಿ ಭಾರತದ ಪಾತ್ರ ಹೇಗೆ ಬದಲಾಗಲಿದೆ? ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಭಾರತದ ಭವಿಷ್ಯದ ಕುರಿತು ಮಹತ್ವದ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಆರ್ಥಿಕ ಬೆಳವಣಿಗೆ, ತಂತ್ರಜ್ಞಾನ, ಕೈಗಾರಿಕೆ, ರಕ್ಷಣಾ ಸಾಮರ್ಥ್ಯ, ಪೂರೈಕೆ ಜಾಲ ಹಾಗೂ ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತ ಮತ್ತಷ್ಟು ಬಲಿಷ್ಠವಾಗುವ ಸಾಧ್ಯತೆ ಇದೆ. ಜಾಗತಿಕ ಶಕ್ತಿಗಳ ನಡುವಿನ ಪೈಪೋಟಿಯ ಸಂದರ್ಭದಲ್ಲಿ ತನ್ನದೇ ಆದ ಸ್ವತಂತ್ರ ನಿಲುವಿನೊಂದಿಗೆ ಭಾರತ ‘ಗ್ಲೋಬಲ್ ಸೌತ್’ ದೇಶಗಳ ಪ್ರಮುಖ ಧ್ವನಿಯಾಗಿ ಹೊರಹೊಮ್ಮುವ ಗುರಿಯನ್ನೂ ಹೊಂದಿದೆ.
Video Published On: Monday, Oct 05, 2026, 12:53 [IST]


Click it and Unblock the Notifications
