ರೇವಂತ್ ರೆಡ್ಡಿ ಹೇಳಿಕೆಗೆ BJP MP ಸುಧಾಂಶು ತ್ರಿವೇದಿ ಗರಂ | ‘ಶಿವ ಶಕ್ತಿ ಪಾಯಿಂಟ್’ ಉಲ್ಲೇಖ
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಭಗವಾನ್ ರಾಮ ಮತ್ತು ಶಿವನ ಕುರಿತು ನೀಡಿದ ಹೇಳಿಕೆಗಳಿಗೆ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ಭಾಷೆ, ಪ್ರದೇಶ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ದಕ್ಷಿಣ–ಉತ್ತರ ವಿಭಜನೆ, ‘ದ್ರಾವಿಡ–ಆರ್ಯ’ ವಿಚಾರ ಹಾಗೂ ರಾಹುಲ್ ಗಾಂಧಿ ಅವರ ಧಾರ್ಮಿಕ ಹೇಳಿಕೆಗಳ ಕುರಿತು ಸುಧಾಂಶು ತ್ರಿವೇದಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಚಂದ್ರಯಾನ-3ರ ಲ್ಯಾಂಡಿಂಗ್ ಸ್ಥಳಕ್ಕೆ ‘ಶಿವ ಶಕ್ತಿ ಪಾಯಿಂಟ್’ ಎಂದು ಹೆಸರಿಟ್ಟ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದಾರೆ.
Video Published On: Wednesday, Sep 30, 2026, 16:55 [IST]


Click it and Unblock the Notifications
