ಅಮೆರಿಕನ್ನರಿಗೆ ಭರ್ಜರಿ ಗಿಫ್ಟ್! ವಯಸ್ಕರ ಖಾತೆಗೆ ₹4.76 ಲಕ್ಷ? ಭಾರತದ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡಿದ ಟ್ರಂಪ್
ಇದೇ ನವೆಂಬರ್ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕ್ ಪಕ್ಷಕ್ಕೆ ಬಹುಮತ ದೊರೆತರೆ ಅಮೆರಿಕದ ಪ್ರತಿಯೊಬ್ಬ ವಯಸ್ಕನ ಖಾತೆಗೆ 5,000 ಡಾಲರ್ (ಅಂದಾಜು 4. 76 ಲಕ್ಷ) ನೀಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ.
Video Published On: Friday, Sep 11, 2026, 14:07 [IST]


Click it and Unblock the Notifications
