ಜಗತ್ತನ್ನಾಳಿದ ಬ್ರಿಟನ್ಗೆ ವಿಭಜನೆಯ ಭೀತಿ! 3 ದೇಶಗಳಾಗಿ ಒಡೆಯುತ್ತಾ UK?
ಒಮ್ಮೆ “ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೂರ್ಯ ಎಂದಿಗೂ ಮುಳುಗುವುದಿಲ್ಲ” ಎಂದು ಹೇಳಲಾಗುತ್ತಿದ್ದ ಬ್ರಿಟನ್ ಇಂದು ತನ್ನದೇ ಒಕ್ಕೂಟದ ಭವಿಷ್ಯದ ಬಗ್ಗೆ ಚರ್ಚೆ ಎದುರಿಸುತ್ತಿದೆ. ಯುನೈಟೆಡ್ ಕಿಂಗ್ಡಮ್ನ ನಾಲ್ಕು ಭಾಗಗಳಾದ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ನಾರ್ತರ್ನ್ ಐರ್ಲೆಂಡ್ ನಡುವೆ ಇರುವ ರಾಜಕೀಯ ಭಿನ್ನಾಭಿಪ್ರಾಯಗಳು, ಸ್ಕಾಟಿಷ್ ಸ್ವಾತಂತ್ರ್ಯದ ಬೇಡಿಕೆ, ಐರ್ಲೆಂಡ್ ಏಕೀಕರಣದ ಚರ್ಚೆ ಮತ್ತು Brexit ನಂತರದ ಬೆಳವಣಿಗೆಗಳು UKಯ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
Video Published On: Thursday, Sep 17, 2026, 17:57 [IST]


Click it and Unblock the Notifications
