ಇಸ್ರೇಲ್ ನೆಲಕ್ಕೆ ವಿಮಾನ ಅಪ್ಪಳಿಸುವ ಪ್ಲಾನ್? ತನಿಖೆಯಲ್ಲಿ ಹೊರಬಂತು ಶಾಕಿಂಗ್ ಮಾಹಿತಿ
ದುಬೈನಿಂದ ಇಸ್ರೇಲ್ನ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಓಮನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ , ವಿಚಾರಣೆ ವೇಳೆ ಅತ್ಯಂತ ಆಘಾತಕಾರಿ ಸತ್ಯಗಳನ್ನು ಬಾಯಿಬಿಟ್ಟಿದ್ದಾನೆ. ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿಯ ಪ್ರಕಾರ, ಸೌದಿ ಅರೇಬಿಯಾ ಮತ್ತು ಯುಎಇ ತನಿಖಾಧಿಕಾರಿಗಳ ತೀವ್ರ ವಿಚಾರಣೆ ವೇಳೆ ಆತ, “ನನಗೆ ಸಾವಿನ ಭಯವಿರಲಿಲ್ಲ; ಇಸ್ರೇಲ್ ನೆಲದ ಮೇಲೆಯೇ ಈ ವಿಮಾನವನ್ನು ಅಪ್ಪಳಿಸಿ ಭೀಕರ ದುರಂತ ಸೃಷ್ಟಿಸುವುದು ನನ್ನ ಗುರಿಯಾಗಿತ್ತು” ಎಂದು ಒಪ್ಪಿಕೊಂಡಿದ್ದಾನೆ.
Video Published On: Monday, Oct 05, 2026, 12:33 [IST]


Click it and Unblock the Notifications
