ಗಡಿಯಲ್ಲಿ ಶಾಂತಿ ಎಂದ ಸರ್ಕಾರ, ಈಗ ಬಯಲಾಯಿತೇ ಹೊಸ ಬಿಕ್ಕಟ್ಟು! ಅರುಣಾಚಲದತ್ತ ಚೀನಾ ಕಣ್ಣು?
ಅರುಣಾಚಲ ಪ್ರದೇಶದ ಭಾರತ–ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಿದೆಯೇ? ಗಡಿಯಲ್ಲಿ ಎಲ್ಲವೂ ಶಾಂತವಾಗಿದೆ ಎಂಬ ಭರವಸೆಯ ನಡುವೆಯೇ, ಭಾರತೀಯ ಪಡೆಗಳು ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (PLA) ನಡುವಿನ ಮುಖಾಮುಖಿ ಕುರಿತು ವರದಿಗಳು ಹಾಗೂ ಅಧಿಕಾರಿಗಳ ಹೇಳಿಕೆಗಳು ಹೊಸ ಚರ್ಚೆಗೆ ಕಾರಣವಾಗಿವೆ.
Video Published On: Wednesday, Oct 28, 2026, 17:17 [IST]


Click it and Unblock the Notifications
