ಸಹ-ಪೈಲಟ್‌ನ್ನು ಬಹಿರಂಗವಾಗಿ ಹೊಗಳಿದ AQAP! ಯುದ್ಧ ಇನ್ನೂ ಮುಗಿದಿಲ್ಲ‌ ಎಂದ‌ ಅಲ್ಖೈದಾ

ಸಹ-ಪೈಲಟ್‌ನ್ನು ಬಹಿರಂಗವಾಗಿ ಹೊಗಳಿದ AQAP! ಯುದ್ಧ ಇನ್ನೂ ಮುಗಿದಿಲ್ಲ‌ ಎಂದ‌ ಅಲ್ಖೈದಾ

ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ 'ಫ್ಲೈದುಬೈ' (flydubai) ವಿಮಾನವನ್ನು ಹೈಜಾಕ್ ಮಾಡಲು ನಡೆದ ವಿಫಲ ಯತ್ನದ ಬಗ್ಗೆ ಉಗ್ರ ಸಂಘಟನೆ ಅಲ್-ಖೈದಾ ಇನ್ ದಿ ಅರೇಬಿಯನ್ ಪೆನಿನ್ಸುಲಾ (AQAP) ಈಗ ಬೆಚ್ಚಿಬೀಳಿಸುವ ಮಾಹಿತಿ ಹೊರಹಾಕಿದೆ. ತನ್ನ 'ಅಲ್-ಬಯಾನ್' ಸಾಪ್ತಾಹಿಕ ಪತ್ರಿಕೆಯಲ್ಲಿ ಈ ಕುರಿತು ಸಂಪಾದಕೀಯ ಪ್ರಕಟಿಸಿರುವ ಉಗ್ರ ಸಂಘಟನೆ, ಕೃತ್ಯ ಎಸಗಿದ ಒಮಾನಿ ಸಹ-ಪೈಲಟ್‌ ಹಮಾಮ್ ಅಲ್-ಹಮ್ಮಾಮಿಯನ್ನು ಬಹಿರಂಗವಾಗಿಯೇ ಶ್ಲಾಘಿಸಿದೆ

Video Published On: Monday, Oct 05, 2026, 12:08 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+