ಯುಪಿಯಲ್ಲಿ ಓವೈಸಿ ಎಂಟ್ರಿ! ಅಖಿಲೇಶ್ಗೆ ಟೆನ್ಷನ್, ಬಿಜೆಪಿಗೆ ಲಾಭವಾಗುತ್ತಾ?ಉತ್ತರದಲ್ಲಿ ಭರ್ಜರಿ ಆಟ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2027ರ ರಾಜಕೀಯ ಲೆಕ್ಕಾಚಾರಗಳು ಈಗಿನಿಂದಲೇ ಕುತೂಹಲ ಮೂಡಿಸಿವೆ. ಸಮಾಜವಾದಿ ಪಾರ್ಟಿ (SP), ಕಾಂಗ್ರೆಸ್ ಮತ್ತು ಅಸಾದುದ್ದೀನ್ ಓವೈಸಿ ನೇತೃತ್ವದ AIMIM ನಡುವಿನ ರಾಜಕೀಯ ಸಂಘರ್ಷ ಬಿಜೆಪಿಯ ಚುನಾವಣಾ ತಂತ್ರದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? 2024ರ ಲೋಕಸಭಾ ಚುನಾವಣೆಯ ಹಿನ್ನಡೆಯ ನಂತರ ಬಿಜೆಪಿ ಯಾವ ಪಾಠಗಳನ್ನು ಕಲಿಯಬೇಕಿದೆ?
Video Published On: Wednesday, Oct 28, 2026, 17:05 [IST]


Click it and Unblock the Notifications
