ಅಮೆರಿಕದಲ್ಲಿ ಟ್ರಂಪ್ ಅಲೆ ಕುಸಿಯುತ್ತಿದೆಯೇ? ಮಧ್ಯಂತರ ಚುನಾವಣೆ ಮೇಲೆ ಜಗತ್ತಿನ ಕಣ್ಣು!
ಅಮೆರಿಕದ ಮಧ್ಯಂತರ ಚುನಾವಣೆ 2026ರ ರಾಜಕೀಯ ಕಣ ರಂಗೇರಿದೆ! ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಸವಾಲು ಎದುರಾಗಿದೆಯೇ? ಭಾರತೀಯ ಮೂಲದ ಅಮೆರಿಕನ್ನರು ಸೇರಿದಂತೆ ದಕ್ಷಿಣ ಏಷ್ಯನ್ ಮತದಾರರ ನಿಲುವಿನಲ್ಲಿ ಬದಲಾವಣೆಯಾಗಿದೆಯೇ? 'ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್' ನಡೆಸಿದ ಸಮೀಕ್ಷೆಯ ಪ್ರಕಾರ, 2024ರಲ್ಲಿ ಟ್ರಂಪ್ಗೆ ಮತ ಹಾಕಿದ್ದ ದಕ್ಷಿಣ ಏಷ್ಯನ್ ಮತದಾರರಲ್ಲಿ ಶೇ.25ರಷ್ಟು ಮಂದಿ ಈ ಬಾರಿ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಈ ಸಮೀಕ್ಷೆಯ ಅಂಕಿ-ಅಂಶಗಳು ಅಮೆರಿಕದ ರಾಜಕೀಯ ಚರ್ಚೆಯಲ್ಲಿ ಮಹತ್ವ ಪಡೆದಿವೆ.
Video Published On: Thursday, Oct 29, 2026, 16:45 [IST]


Click it and Unblock the Notifications
