ದಸರಾ; ನೈಋತ್ಯ ರೈಲ್ವೆಯಿಂದ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ, ಪಟ್ಟಿ
ಬೆಂಗಳೂರು, ಅಕ್ಟೋಬರ್ 18: ನೈಋತ್ಯ ರೈಲ್ವೆ ದಸರಾ ಹಬ್ಬ 2023ರ ಅಂಗವಾಗಿ ಹಲವು ರೈಲುಗಳಿಗೆ ವಿಶೇಷ ನಿಲುಗಡೆಯನ್ನು ನೀಡಿದೆ. ಈ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ 1 ನಿಮಿಷದ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ಟೋಬರ್ 19 ರಿಂದ 25ರ ತನಕ ಮೈಸೂರಿನಲ್ಲಿ ನಡೆಯುವ ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ನಿರೀಕ್ಷಿತ ದಟ್ಟಣೆಯನ್ನು ನಿವಾರಿಸಲು ಕೆಲವು ರೈಲುಗಳಿಗೆ ಈ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ಒಂದು ನಿಮಿಷ ನಿಲುಗಡೆಗೆ ಅವಕಾಶ ನೀಡಲಾಗುತ್ತಿದೆ.

ರೈಲು, ನಿಲ್ದಾಣಗಳ ಮಾಹಿತಿ
ಮೈಸೂರು-ಬೆಳಗಾವಿ ಡೈಲಿ ಎಕ್ಸ್ಪ್ರೆಸ್ (17301) ರೈಲಿಗೆ ಅಕ್ಟೋಬರ್ 19 ರಿಂದ 25ರ ತನಕ ತಾತ್ಕಾಲಿಕ ನಿಲುಗಡೆ ಒದಗಿಸಲಿದೆ.
* ಬೆಳಗುಳ ನಿಲ್ದಾಣ: ರಾತ್ರಿ 08:58/08:59 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಸಾಗರಕಟ್ಟೆ ನಿಲ್ದಾಣ: ರಾತ್ರಿ 09:11/09:12 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಹೊಸ ಅಗ್ರಹಾರ ನಿಲ್ದಾಣ: ರಾತ್ರಿ 09:35/09:36 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಅಕ್ಕಿಹೆಬ್ಬಾಳು ನಿಲ್ದಾಣ: ರಾತ್ರಿ 09:44/09:45 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಬೀರಹಳ್ಳಿ ಹಾಲ್ಟ್: ರಾತ್ರಿ 09:50/09:51 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಮಾವಿನಕೆರೆ: ರಾತ್ರಿ 10.24/10.25 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
ಬೆಳಗಾವಿ-ಮೈಸೂರು ಡೈಲಿ ಎಕ್ಸ್ಪ್ರೆಸ್ (17302) ರೈಲು ಈ ನಿಲ್ದಾಣಗಳಲ್ಲಿ ಅಕ್ಟೋಬರ್ 18 ರಿಂದ 24 ರವರೆಗೆ ತಾತ್ಕಾಲಿಕ ನಿಲುಗಡೆ ಹೊಂದಿದೆ.
* ಮಾವಿನಕೆರೆ: ಬೆಳಗಿನ ಜಾವ 03:22/03:23 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಬೀರಹಳ್ಳಿ ಹಾಲ್ಟ್: ಬೆಳಗಿನ ಜಾವ 04:02/04:03 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ
* ಅಕ್ಕಿಹೆಬ್ಬಾಳು: ಬೆಳಗಿನ ಜಾವ 04:09/04:10 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಹೊಸ ಅಗ್ರಹಾರ: ಬೆಳಗಿನ ಜಾವ 04:18/04:19 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಸಾಗರಕಟ್ಟೆ: ಬೆಳಗಿನ ಜಾವ 04:45/04:46 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಬೆಳಗುಳ; ಬೆಳಗಿನ ಜಾವ 04.59/05.00 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ಪ್ರೆಸ್ (16225) ರೈಲು ಈ ನಿಲ್ದಾಣಗಳಲ್ಲಿ ಅಕ್ಟೋಬರ್ 19 ರಿಂದ 25 ರವರೆಗೆ ತಾತ್ಕಾಲಿಕ ನಿಲುಗಡೆ ಹೊಂದಿದೆ.
* ಬೆಳಗುಳ: ಬೆಳಗ್ಗೆ 10:27/10:28 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಕೃಷ್ಣರಾಜಸಾಗರ: ಬೆಳಗ್ಗೆ 10:31/10:32 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಕಲ್ಲೂರು ಎಡಹಳ್ಳಿ ಹಾಲ್ಟ್: ಬೆಳಗ್ಗೆ 10:36/10:37 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಸಾಗರಕಟ್ಟೆ: ಬೆಳಗ್ಗೆ 10:41/10:42 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಡೋರನಹಳ್ಳಿ: ಬೆಳಗ್ಗೆ 10:45/10:46 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಹಂಪಾಪುರ: ಬೆಳಗ್ಗೆ 10:54/10:55 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಅರ್ಜುನಹಳ್ಳಿ ಹಾಲ್ಟ್: ಬೆಳಗ್ಗೆ 11:00/11:01 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಹೊಸ ಅಗ್ರಹಾರ: ಬೆಳಗ್ಗೆ 11:06/11:07 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಮಾವಿನಕೆರೆ: ಮಧ್ಯಾಹ್ನ 12:03/12:04 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್ಪ್ರೆಸ್ (16226) ರೈಲು ಈ ನಿಲ್ದಾಣಗಳಲ್ಲಿ ಅಕ್ಟೋಬರ್ 19 ರಿಂದ 25 ರವರೆಗೆ ತಾತ್ಕಾಲಿಕ ನಿಲುಗಡೆ ಒದಗಿಸಲಿದೆ.
* ಮಾವಿನಕೆರೆ: ಮಧ್ಯಾಹ್ನ 02:27/02:28 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಹೊಸ ಅಗ್ರಹಾರ: ಮಧ್ಯಾಹ್ನ 03:25/03:26 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ. * ಅರ್ಜುನಹಳ್ಳಿ *ಹಾಲ್ಟ್: ಮಧ್ಯಾಹ್ನ 03:31/03: ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಹಂಪಾಪುರ: ಮಧ್ಯಾಹ್ನ 03:37/03:38 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಡೋರನಹಳ್ಳಿ: ಮಧ್ಯಾಹ್ನ 03:49/03:50 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಸಾಗರಕಟ್ಟೆ: ಮಧ್ಯಾಹ್ನ 03:55/03:56 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಕಲ್ಲೂರು ಎಡಹಳ್ಳಿ ಹಾಲ್ಟ್: ಸಂಜೆ 04:00/04:01 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಕೃಷ್ಣರಾಜಸಾಗರ: ಸಂಜೆ 04:07/04:08 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಬೆಳಗುಳ: ಸಂಜೆ 04:13/04:14 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್ಪ್ರೆಸ್ (16222) ರೈಲು ಈ ನಿಲ್ದಾಣಗಳಲ್ಲಿ ಅಕ್ಟೋಬರ್ 19 ರಿಂದ 25 ರವರೆಗೆ ತಾತ್ಕಾಲಿಕ ನಿಲುಗಡೆ ಒದಗಿಸಲಿದೆ.
* ಕೃಷ್ಣರಾಜಸಾಗರ: ಮಧ್ಯಾಹ್ನ 02:17/02:18 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಕಲ್ಲೂರು ಎಡಹಳ್ಳಿ ಹಾಲ್ಡ್ ಮಧ್ಯಾಹ್ನ 02:24/02:25 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ
* ಡೋರನಹಳ್ಳಿ: ಮಧ್ಯಾಹ್ನ 02:35/02:36 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ,
* ಹಂಪಾಪುರ: ಮಧ್ಯಾಹ್ನ 02:49/2:50 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಅರ್ಜುನಹಳ್ಳಿ ಹಾಲ್ಟ್: ಮಧ್ಯಾಹ್ನ 02:55/02:56 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
ತಾಳಗುಪ್ಪ-ಮೈಸೂರು ಕುವೆಂಪು ಡೈಲಿ ಎಕ್ಸ್ಪ್ರೆಸ್ (16221) ರೈಲು ಈ ನಿಲ್ದಾಣಗಳಲ್ಲಿ ಅಕ್ಟೋಬ 19 ರಿಂದ 25 ರವರೆಗೆ ತಾತ್ಕಾಲಿಕ ನಿಲುಗಡೆ ಒದಗಿಸಲಿದೆ.
* ಅರ್ಜುನಹಳ್ಳಿ ಹಾಲ್ಟ್: ಮಧ್ಯಾಹ್ನ 02:03/02:04 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಹಂಪಾಪುರ: ಮಧ್ಯಾಹ್ನ 02:09/02:10 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಡೋರನಹಳ್ಳಿ: ಮಧ್ಯಾಹ್ನ 02:20/02:21 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
* ಕಲ್ಲೂರು ಎಡಹಳ್ಳಿ ಹಾಲ್ಟ್: ಮಧ್ಯಾಹ್ನ 02:36/02:37 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ. * ಕೃಷ್ಣರಾಜಸಾಗರ: ಮಧ್ಯಾಹ್ನ 02:43/02:44 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
-
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
First Rail: ದಶಕ ಪೂರೈಸಿದ ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲು; ಅದರ ಸಂಚಾರ ವೇಗ, ಮಾರ್ಗದ ವಿವರ -
Amrit Bharat Express 3.0: ಹೊಸ ವಿನ್ಯಾಸ, ಎಸಿ ಕೋಚ್ ಸಹಿತ ಅಮೃತ್ ಭಾರತ್ ರೈಲು ಸೇವೆ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್












Click it and Unblock the Notifications