'ಮುಕ್ತ ಮುಕ್ತ' ಸೀತಾರಾಂಗೆ 'ಪಂಚ್' ಪ್ರಶ್ನೆಗಳು
ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರೂ ಆದ ಟಿ.ಎನ್.ಸೀತಾರಾಂ ಕನ್ನಡದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ಇವರ ನಿರ್ದೇಶನದ ಕಿರುತೆರೆ ಧಾರಾವಾಹಿಗಳಾದ ಮಾಯಾಮೃಗ, ಮನ್ವಂತರ, ಮುಕ್ತ, ಮುಕ್ತ ಮುಕ್ತ ಕನ್ನಡಿಗರ ಮನಗೆದ್ದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ,
1. ಮಧ್ಯಮವರ್ಗದ ಕುಟುಂಬವೆಂದರೆ ಬರೀ ಅಳುವುದೇ?
2. ನಿಮಗೆ ಹೆಂಗೆಳೆಯರ ಅಳು ಮತ್ತು ರಾಜಕೀಯ ದೊಂಬರಾಟ ಆಪ್ಯಾಯಮಾನವೇ?
3. ಸಹಸ್ರಾರು ಕಥೆ, ಕಾದಂಬರಿಗಳು ಸಿಗುತ್ತಿರುವಾಗ ನೀವೇಕೆ ಒಂದೇ ತರದ ಕಥೆಗೆ ಅಂಟಿಕೊಂಡೀದೀರಿ?
4. ನಿಮ್ಮ ಧಾರವಾಹಿಗಳಲ್ಲಿ ಏಕತಾನತೆ ಇರುತ್ತದೆ ಏಕೆ?
5. ನೀವು ಏನೇ ತೆಗೆದರೂ ಪ್ರೇಕ್ಷಕ ವರ್ಗ ನೋಡುತ್ತದೆ ಎಂಬ ಭಾವನೆಯೇ?
6. ಅಥವಾ ಧಾರಾವಾಹಿಗಳನ್ನು ತೆಗೆಯುವುದೇ ಹೀಗೆ...ನಾನು ಹೇಳಿದ್ದು-ಮಾಡಿದ್ದು ಸರಿ ಎಂಬ ತೀರ್ಮಾನವೇ?
ಬಿ.ಎಸ್. ಚಂದ್ರಶೇಖರ್, ಬೆಂಗಳೂರು












Click it and Unblock the Notifications