ಭೂಮಿಯ ಅಳಲುಲಕ್ಷ್ಮಿನಾರಾಯಣ ಗಣಪತಿ, ಉತ್ತರ ಕೆರೊಲಿನ.lganapathi& commat nc.rr.comಅಯ್ಯಾ ಇದೇನೀ ಬಾಳು ನಂದುಸೂರ್ಯ ನನಗೆ ತಿಳಿಸಲಿಲ್ಲಚಂದ್ರ ನನಗೆ ಒರಳಲೊಲ್ಲನನ್ನೊಳಗೆ ಬೆಳೆ ಬೆಳೆದು ಹೊರಳಿ ಮೊಳೆತು ಮರಳಿ ಮೊರಳಿತಣಿಯದಂತ ಉರಿಯಾಡಲುಕೊನೆಗು ನನ್ನ ಕೈಮೀರಿಕರುಳು ಹರಿದು ಹೃದಯ ಗುಡುಗಿದುಃಖ ಕಣ್ಣತೂರಿ ಬಂದುಕೊಚ್ಚಿ ಹೋಯ್ತೆ ಕಂದಗಳಾಕೆಂಪಾಯ್ತು ಕಣ್ಣ ನೀರುಹರಿದಾಯ್ತು ಈ ಗರ್ಭರವಿ ಶಶಿಯರಿಗೆ ತಿಳಿಯಲಿಲ್ಲನನ್ನ ಕೈ ಮೀರಿ ಜಾರಿತಲ್ಲಕಾಲ ದೇಶ ಒಲ್ಲದ ಪಾಕನನ್ನಯದೆ ಪಾತ ಗರ್ಭಬಾಚಿ ಗೋಚಿ ಗೋರಿ ತೂರಿತಬ್ಬಿ ತಟ್ಟಿ ತಾಳಿ ಬಾಳಿಮತ್ತೆ ಮತ್ತೆ ಹೊರಳಿ ಮರಳಿಕರುಳ ಬಳ್ಳಿ ಬೆಳೆಯಾ ಕಾಲಇದೀಗ ಸೇರಿ ಕೊಳ್ಳಿ ಅಳುವ ನನ್ನ ಒಡಲಾಳ.Post your viewsಮುಖಪುಟ / ಎನ್‌ಆರ್‌ಐ