‘ಸಿದ್ಧಿ’
| ‘ಸಿದ್ಧಿ’ | |
![]() |
ನದಿಯಾಳಗೆ ಮುಳುಗಿ ಬರಲು ಪರ್ಣ ಕುಟೀರವ ತೊರೆದು ಕಾನನದ ಹೂವ ಹಾಸಿನ ಮೇಲೆ ಹೆಜ್ಜೆ ಗುರುತಿಲ್ಲದೆ ಸರಿದ ತಪಸ್ವಿ ಋಷಿ ಪುತ್ರ; ಜಳಜಳನೆ ಹರಿಯುವ ಹೊನ್ನೀರಲಿ ಜಲ ಕ್ರೀಡೆಯಾಡಿ ಒದ್ದೆ ಮೈಯಲಿ ಎದೆ ಮುಚ್ಚದೆ ತೊಡೆ ಮುಚ್ಚದೆ ತಲೆ ಎತ್ತಿ ಕಣ್ಮುಚ್ಚಿ ಕೈಜೋಡಿಸಿ ನಿಂತ ಅಷ್ಟಾಂಗನೆಯರ ಅಂಗಾಂಗ ಸೌಷ್ಠವಕ್ಕೆ ನಾಚಿ ಕರಗಿ ನೀರಾಗಿ..... ಸುರಹೊನ್ನೆ ಮರದ ಮರೆಯಲಿ ದೃಷ್ಟಿ ಏರಿಸಿದಾಗ ಮರದ ಕೊಂಬೆಯಮೇಲೆ ಸೀರೆ ಕುಪ್ಪಸಗಳ ನಡುವೆ ಅವಿತಿದ್ದ ಮುರಳೀಧರ.......! |












Click it and Unblock the Notifications