ಸಿನಿಕತೆಗೆ
| ಸಿನಿಕತೆಗೆ | |
![]() |
ಕೊಳೆತು ನಾರುವ ಹುಣ್ಣುಗಳಿಗೆ, ಹನಿಸಬೇಕು ಮೊಲೆಹಾಲು ಕೆಂಪೇರಿದ ಕಣ್ಣುಗಳಿಗೆ. ಕ್ಲೀಷೆಯಾದರೂ ಪರವಾಗಿಲ್ಲ, ಗುಲಾಬಿಯನ್ನೇ ಇಡಬೇಕು ಬಂದೂಕಿನ ನಳಿಕೆಯಾಳಗೆ. ‘ಇಷ್ಟೆಲ್ಲಾ ಮಾಡಿದರೂ, ಮರುಕಳಿಸದು ಹಿಂಸೆ ಎಂದು ಯಾವ ಗ್ಯಾರಂಟಿ ಹೇಳಿ’ ಎಂದು ಕೇಳುವವರ ಕಿವಿಗಳಿಗೆ, ಒಮ್ಮೆಯಾದರೂ ಕೇಳಿಸಬೇಕು ಕೃಷ್ಣ ನುಡಿಸಿದ್ದ ಕೊಳಲ ಗಾನ. ಓದಿ- ಮೀರಾ ಅವರ ಇನ್ನೊಂದು ಕವಿತೆ- ಅಸ್ತಿತ್ವ |












Click it and Unblock the Notifications