ಪಂಪ ಕನ್ನಡ ಕೂಟದ ಗಣಪತಿ ಹಬ್ಬದ ಆಚರಣೆ

Ranga Tirumala
ತಮ್ಮೆಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಈಗ ಎಲ್ಲರನ್ನೂ ಮಿಷಿಗನ್ ಪಂಪ ಕನ್ನಡ ಕೂಟದ ಗಣಪತಿ ಹಬ್ಬದ ಆಚರಣೆಯ ಸಂಭ್ರಮಕ್ಕೆ ಆಹ್ವಾನಿಸುತ್ತಿದ್ದೇವೆ.

ಮೊದಲೇ ತಿಳಿಸಿದಂತೆ ಸೆಪ್ಟೆಂಬರ್ 17ರಂದು "ಕ್ಯಾಂಟನ್ ಹಿಂದೂ ದೇವಾಲಯದ" ನೆಲಮಾಳಿಗೆಯ ಸಭಾಂಗಣದಲ್ಲಿ ಪ್ರಾತಃಕಾಲ 10:30ಕ್ಕೆ ಪೂಜೆ ಪ್ರಾರಂಭವಾಗುತ್ತದೆ.

ಪೂಜೆಯಾದ ನಂತರ ಭಕ್ತಿಸಂಗೀತ ಮತ್ತು ಭೋಜನಗಳಿವೆ. ದಯವಿಟ್ಟು ಆಗಮಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ, ನಮ್ಮೊಂದಿಗೆ ವಿನಾಯಕನಿಗೆ ನಮಿಸಿ. ನಿಮ್ಮೆಲ್ಲರ ಆಗಮನವನ್ನು ಎದುರು ನೋಡುತ್ತಾ... ಕಾರ್ಯಕಾರಿ ಸಮಿತಿ, ಪಂಪ ಕನ್ನಡ ಕೂಟ, ಮಿಷಿಗನ್.

ಕಾರ್ಯಕ್ರಮಗಳ ವಿವರಗಳು:

ದಿನಾಂಕ : ಶನಿವಾರ, ಸೆಪ್ಟೆಂಬರ್ 17, 2011
ಸ್ಥಳ : "ಕ್ಯಾಂಟನ್ ಹಿಂದೂ ದೇವಾಲಯ", 44955 ಚೆರಿ ಹಿಲ್ ರಸ್ತೆ, ಕ್ಯಾಂಟನ್, ಮಿಷಿಗನ್ 48188.

ಬೆಳಿಗ್ಗೆ 10ರಿಂದ 10.30 - ಆಗಮನ, ಉಭಯ ಕುಶಲೋಪರಿ.
10.30ರಿಂದ 11.30 - ಶಾಸ್ತ್ರೀಜಿ ಶಿವಕುಮಾರ್ ಭಟ್ ಅವರಿಂದ ಪೂಜೆ.
11.30ರಿಂದ 1 - ರಂಗ ತಿರುಮಲ ಮತ್ತು ವೃಂದದವರಿಂದ ಲಘು ಭಕ್ತಿ ಸಂಗೀತ.
1ರಿಂದ2 ಭೂರಿ ಭೋಜನ.

ಪ್ರವೇಶ ದರ: ಕುಟುಂಬಕ್ಕೆ 20 ಡಾಲರ್; ಒಬ್ಬರೇ ಇದ್ದಲ್ಲಿ 10 ಡಾಲರ್ (ನಗದು ಅಥವಾ ಚೆಕ್ ಮಾತ್ರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+