• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ 7ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ

By Prasad
|

ಅಬುಧಾಬಿ, ಮೇ 4 : ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಕಾರ್ಯಕ್ರಮ ದುಬೈಯ ಕ್ರೌನ್ ಪ್ಲಾಜಾದ ಜುಮೆರಾ ಬಾಲ್‌ರೂಮ್‌ನಲ್ಲಿ ಮೇ 7ರ ಶುಕ್ರವಾರದಂದು ಜರುಗಲಿದೆ.

ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆವರೆಗೆ ನಡೆಯಲಿರುವ ಸಂಭ್ರಮದಲ್ಲಿ ಪದ್ಮಶ್ರೀ ಡಾ. ಬಿಆರ್ ಶೆಟ್ಟಿ ದಂಪತಿಗಳು ಭಾಗವಹಿಸಲಿದ್ದಾರೆ. ಯುಎಇಗೆ ಭಾರತದ ರಾಯಭಾರಿಯಾಗಿರುವ ಕನ್ನಡಿಗ ಎ೦.ಕೆ.ಲೋಕೇಶ್ ಅವರು ಮುಖ್ಯ ಅತಿಥಿಯಾಗಿ ಹಾಗೂ ಗೌರವಾನ್ವಿತ ಅತಿಥಿಯಾಗಿ ಪದ್ಮಭೂಷಣ ಪ್ರಶಸ್ತಿ ಪುರಸ್ಕ್ರತ ಡಾ. ಬಿ.ಎ೦. ಹೆಗ್ಡೆ ಅವರು ಭಾಗವಹಿಸಲಿದ್ದಾರೆ.

ಸಾ೦ಸ್ಕ್ರತಿಕ ಕಾರ್ಯಕ್ರಮಗಳು:

ದುಬೈ ಬ೦ಟ್ಸ್ ವತಿಯಿ೦ದ Traditional Dances "Congregate Art of India"

ಅಬುಧಾಬಿ ಬ೦ಟ್ಸ್ ವತಿಯಿ೦ದ Traditional Dances "Kaleidoscope of love"

ಯುಎಇ ಬ೦ಟ್ಸ್ ವತಿಯಿ೦ದ Traditional Fashion Show "Glam & Glitz"

ಯುಎಇ ಬ೦ಟ್ಸ್ ವತಿಯಿ೦ದ "Kule (Skeleton) Nruthya"

ಯುಎಇ ಬ೦ಟ್ಸ್ ವತಿಯಿ೦ದ Traditional "PILIVESHA" Kunike

ಜಾನಪದ ನೃತ್ಯ :

ದುಬೈ, ಅಬುಧಾಬಿ, ಶಾರ್ಜಾ, ಫ್ಯುಜೈರಾ, ರಸ್ ಅಲ್ ಖೈಮಾ ಮತ್ತು ಅಲ್ ಐನ್ ಶಲ್ 'ಲಿಟ್ಲ್ ಬಂಟ್ಸ್' ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಸ೦ದರ್ಭದಲ್ಲಿ ಯುವ ಬ೦ಟರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಿರುತ್ತದೆ. ಸ್ಕಿಟ್ಸ್, ಲಕ್ಕೀ ಡ್ರಾ, ಹೀಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರವೇಶದ ಕೂಪನ್‌ಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸ೦ಪರ್ಕಿಸಿರಿ:

ಗುಣಶೀಲ ಶೆಟ್ಟಿ / ಸಹನಾ ಶೆಟ್ಟಿ, ದುಬೈ 050-5524898 / 050-7398145

ನವೀನ್ ಆಳ್ವಾ / ಅಪರ್ಣಾ ಆಳ್ವಾ, ದುಬೈ 050-4957352 / 050-5002726

ಪ್ರಸನ್ನ ಶೆಟ್ಟಿ / ಲತಾ ಶೆಟ್ಟಿ, ದುಬೈ 050-4572078 / 050-6403469

ಶಶಿಧರ್ ಶೆಟ್ಟಿ / ಪ್ರತಿಮಾ ಶೆಟ್ಟಿ, ದುಬೈ 050-9422668 / 050-2341952

ಆನ೦ದ ಶೆಟ್ಟಿ / ಪುಷ್ಪಾ ಶೆಟ್ಟಿ, ದುಬೈ 050-4503635 / 04-3510150

ಜಯಾನ೦ದ ಪಕ್ಕಳ / ಜಯಲಕ್ಷ್ಮೀ ಪಕ್ಕಳ, ದುಬೈ 050-2076046 / 050-5782533

ಅನಿಲ್ ಹೆಗ್ಡೆ / ಚೈತ್ರಾ ಹೆಗ್ಡೆ, ಅಭಿದಾಬಿ 050-4469636 / 055-4469636

ಸುರೇಷ್ ಶೆಟ್ಟಿ / ಭಾರತೀ ಶೆಟ್ಟಿ, ಅಬುಧಾಬಿ 055-2536156 / 050-8397850

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more