ಕ್ಯಾಲಿಫೋರ್ನಿಯಾದಲ್ಲಿ ಯುಗಾದಿ : ವಿಷುವಿಗೆ ಕನ್ನಡಿಗರ ಸ್ವಾಗತ

ಕ್ಯಾಲಿಫೋರ್ನಿಯಾ : ಒಂದು ಸುಂದರ ಸಂಜೆ. ಅಲ್ಲಿ ಹಾಸ್ಯ ಹೊನಲಾಗಲಿದೆ. ಚಿಣ್ಣರು ಹಾಕೋ ಹೆಜ್ಜೆ ಎದೆಗೆ ಮಳೆಬಿಲ್ಲ ತರಲಿದೆ. ಊಟ, ಹಾಡು- ಹಸೆ, ಮಾತು- ಹರಟೆಯ ಹೊನಲು ಮನವ ಹಸುರಾಗಿಸಲಿದೆ.

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಏಪ್ರಿಲ್‌ 14ರ ಶನಿವಾರ ಯುಗಾದಿ ಹಬ್ಬ ಆಚರಿಸುತ್ತಿದೆ. ಬಿಡುವು ಮಾಡಿಕೊಂಡು ಬೇಗ ಹೊರಡಿ. ಹಬ್ಬ ಕಾಣಲು ಓಡೋಡಿ ಹೋಗುವ ಮೊದಲ 50 ಮಂದಿಯಲ್ಲಿ ನೀವೂ ಒಬ್ಬರಾದರೆ ನಿಮಗೊಂದು ಅಚ್ಚರಿಯ ಉಡುಗೊರೆಯೂ ಕಾದಿದೆ.

ಹಬ್ಬದ ಆಚರಣೆಯೆಂದರೆ- ಅಲ್ಲಿ ಪಂಚಾಂಗ ಓದುತ್ತಾರೆ, ಜನಪದ ಗೀತೆ ಹಾಡುತ್ತಾರೆ, ಹಬ್ಬದೂಟ ಹಾಕುತ್ತಾರೆ, ನಿಮ್ಮ ತುಡಿತಗಳನ್ನು ಹಿಡಿದಿಟ್ಟು ಹೆಜ್ಜೆ ಹಾಕುತ್ತಿರುವ ಕೂಟ ತಾನಿಟ್ಟ , ಇಡುತ್ತಿರುವ ಹೆಜ್ಜೆಗಳ ಜಾಡನ್ನು ನಿವ ುಗೂ ತೋರಲಿದೆ. ವಿಷು ಸಂವತ್ಸರವನ್ನು ವಿಶೇಷ ರೀತಿಯಲ್ಲಿ ಬರಮಾಡಿಕೊಳ್ಳುವ ಅಪರೂಪದ ಅವಕಾಶ ಇದು... ಎಲ್ಲರೊಳಗೊಂದಾಗಿ .

ಕಾರ್ಯಕ್ರಮದ ವಿವರಗಳು -

4.00 PM Milana
5.00 PM Entertainment
Invocation shloka & a folk song by kids directed by Smt.Anitha Ratnam & Smt. Meera Raghavan
Panchaanga Shravana by Sunnyvale Temple Priest Pandit Sri Gajanana Joshi
"Welcoming Spring" Dance by kids directed by Smt.Sandhya Kedlaya
Humorous skit "ThiruguBaaNa" by children written & directed by Smt.Subhadramma
A Musical Movie spoof "Chithra Vichithra" by kids directed by Smt.Nandini Umesh
"Puppeteer Ramani": Drama written & directed by Smt.Pushpa Subbarao
Mimicry "Nagunagutha nali nali" by Sri.Madhukant & Sri.Jagannath

7:00 PM Dinner Break

8.00 PM President’s address and New Committee introduction by Sri.Ram Prasad
"High tech Hayavadhanaachar": Drama written & Directed by Smt.Alamelu Iyengar

LOCATION : Sunnyvale Hindu Temple, 420450 Persian Drive, Sunnyvale CA, 94086.
Phone 4087344554

KANNADA KOOTA OF NORTHERN CALIFORNIA
(A nonprofit Organization)
3322 Grand Lake Drive,
Fremont, CA 94555
5104897190

ಕೂಟದ ಪದಾಧಿಕಾರಿಗಳು -

President Vice President Secretary Treasurer
Ram Prasad Shesha Prasad Raj Joshi Shivaram Mysore

Entertainment Secretaries FoodSecretaries SportsSecretary SoundEngineer
Shobha Prabakar Pushpa Subbarao Sunil Kumar Anand Hebbalalu
Parimala Muralidhara Chaya Srinivas
Raghavendra Hebbalalu Kusuma Bhagawan

ಮುಖಪುಟ / ಸಾಹಿತ್ಯ ಸೊಗಡು
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+