ಕರ್ನಾಟಕದ ಅಭಿವೃದ್ಧಿಗೆ ಬದ್ಧ ಎಂದ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಕರ್ನಾಟಕ ರಾಜಕಾರಣದ 'ಟ್ರಬಲ್ ಶೂಟರ್' ಎಂದೇ ಹೆಸರಾದ ಡಿ.ಕೆ.ಶಿವಕುಮಾರ್ ಅವರ ಬಹುದಿನಗಳ ಮುಖ್ಯಮಂತ್ರಿ ಕನಸು ಕೊನೆಗೂ ನನಸಾಗುತ್ತಿದೆ. ಜೂನ್ 3ರ ಸಂಜೆ 4:05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಐತಿಹಾಸಿಕ ಕ್ಷಣದ ಪ್ರತಿಯೊಂದು ಲೈವ್ ಅಪ್ಡೇಟ್ಸ್, ಕ್ಷಣಕ್ಷಣದ ಮಾಹಿತಿ ನಮ್ಮ ಲೈವ್ ಬ್ಲಾಗ್ನಲ್ಲಿ ವೀಕ್ಷಿಸಿ.
ಹೈಕಮಾಂಡ್ ಸೂಚನೆಗೆ ಗೌರವ ನೀಡಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಹಲವು ವರ್ಷಗಳಿಂದ ರಾಜ್ಯದ ಚುಕ್ಕಾಣಿ ಹಿಡಿಯುವ ಡಿಕೆಶಿ ಕನಸು ಇಂದು ನನಸಾಗುತ್ತಿದೆ.

ಕರ್ನಾಟಕವನ್ನು ಅಭಿವೃದ್ಧಿಯ ಶಿಖರಕ್ಕೆ ಕೊಂಡೊಯ್ಯೋಣ: ಸಿಎಂ ಡಿ.ಕೆ ಶಿವಕುಮಾರ್
ಶುಭಕೋರಿದ ಎಚ್ ಡಿ ಕುಮಾರಸ್ವಾಮಿ
ಚಪ್ಪಲಿ ಬಿಟ್ಟು, ಮೆಟ್ಟಿಲಿಗೆ ನಮಸ್ಕರಿಸಿದ ಡಿಕೆಶಿ
ಡಿಕೆಶಿಗೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ
ಕೆಲವೇ ಕ್ಷಣಗಳಲ್ಲಿ ಡಿ.ಕೆ ಶಿವಕುಮಾರ್ ನೇತೃತ್ವದ ಮೊದಲ ಸಚಿವ ಸಂಪುಟ ಸಭೆ
ಸಿದ್ದರಾಮಯ್ಯ ಆಶೀರ್ವಾದ ಪಡೆದ ಡಿಕೆಶಿ ಕುಟುಂಬ
ಡಾ.ಬಿ ಆರ್ ಅಂಬೇಡ್ಕರ್ ಹೆಸರಲ್ಲಿ ಜಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ
ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ
ಸಂತೋಷ ವ್ಯಕ್ತಪಡಿಸಿದ ನಟಿ, ರಾಜಕಾರಣಿ ರಮ್ಯಾ
ಲೋಕಭವನಕ್ಕೆ ಆಗಮಿಸಿದ ಖರ್ಗೆ, ರಾಹುಲ್ ಗಾಂಧಿ; ಕೆಲವೇ ಕ್ಷಣಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ
ಡಿ.ಕೆ.ಶಿವಕುಮಾರ್ ಪದಗ್ರಹಣ: ಶುಭ ಹಾರೈಸಲು ಲೋಕಭವನಕ್ಕೆ ಆಗಮಿಸಿದ ನಾಡಿನ ವಿವಿಧ ಮಠಗಳ ಶ್ರೀಗಳು
ಪ್ರಮಾಣವಚನಕ್ಕೂ ಮುನ್ನ ತಾಯಿಯ ಆಶೀರ್ವಾದ ಪಡೆದ ಡಿಕೆಶಿ
Karnataka CM-designate DK Shivakumar greets his mother, Gowramma, ahead of the swearing-in ceremony at Lok Bhavan later today.
— ANI (@ANI) June 3, 2026
(Source: DK Shivakumar office) pic.twitter.com/WcZv3RlmuZ
ಸಚಿವ ಸ್ಥಾನ ಖಚಿತವಾಗುತ್ತಿದ್ದಂತೆ ಹೈಕಮಾಂಡ್ಗೆ ಈಶ್ವರ್ ಖಂಡ್ರೆ ಧನ್ಯವಾದ
ಡಿಕೆಶಿ ಸಂಪುಟದ ಸಂಭಾವ್ಯ ಸಚಿವರಿವರು: ಯತೀಂದ್ರ, ಜಾರ್ಜ್ ಸೇರಿ 13 ಮಂದಿಯ ಹೆಸರು ಇಲ್ಲಿದೆ
ಡಿಕೆಶಿ-ಪರಮೇಶ್ವರ್ಗೆ ಶುಭಹಾರೈಸಿದ ಸಿದ್ದರಾಮಯ್ಯ
ಇಂದು ಸಂಜೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ @DKShivakumar ಅವರು ಹಾಗೂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ @DrParameshwara ಅವರೂ ನನ್ನನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದರು.
— Siddaramaiah (@siddaramaiah) June 3, 2026
ಈ ವೇಳೆ ಇಬ್ಬರೂ ನಾಯಕರಿಗೆ ಅಭಿನಂದಿಸಿ, ಶುಭ ಹಾರೈಸಿದೆ. pic.twitter.com/O6p2l5Huy7
ಇಂದು ಪ್ರಮಾಣವಚನ ಸ್ವೀಕರಿಸಲಿರುವ 14 ಸಚಿವರು ಯಾರು? ಇಲ್ಲಿದೆ ಫೈನಲ್ ಲಿಸ್ಟ್
ಡಿ.ಕೆ.ಶಿವಕುಮಾರ್ಗೆ ಶುಭ ಕೋರಿದ ಸೋನಿಯಾ ಗಾಂಧಿ
ಮಾಜಿ ಪಿಎಂ, ಸಿಎಂ ಭೇಟಿಯಾದ ಡಿಕೆಶಿ
#WATCH | Karnataka CM designate DK Shivakumar meets Former PM & JD(S) National President HD Deve Gowda ahead of being sworn in as the CM later today.
— ANI (@ANI) June 3, 2026
(Source: DK Shivakumar's Office) pic.twitter.com/k6b7bOP1Pt
ನನಗೆ ಕಂದಾಯ ಇಲಾಖೆಯೇ ಕೊಡಿ: ಕೃಷ್ಣ ಬೈರೇಗೌಡ
ಡಿ.ಕೆ.ಶಿವಕುಮಾರ್ ಜೊತೆ 14 ಸಚಿವರ ಪದಗ್ರಹಣ: ಎಂ.ಬಿ.ಪಾಟೀಲ್
ಯಡಿಯೂರಪ್ಪ ಭೇಟಿ ಮಾಡಿದ ಡಿಕೆಶಿ
ಲೋಕಭವನ ಸುತ್ತ ಪೊಲೀಸ್ ಕೋಟೆ: 2,000 ಸಿಬ್ಬಂದಿ ನಿಯೋಜನೆ
ಡಿಕೆಶಿ ರುಮಾಲು ವ್ಯಾಮೋಹ
ಪ್ರಮಾಣವಚನ ಕಾರ್ಯಕ್ರಮ ವೀಕ್ಷಣೆಗೆ ಕನಕಪುರದಲ್ಲಿ ಬೃಹತ್ ಎಲ್ಇಡಿ ಪರದೆ ಅಳವಡಿಕೆ
ಕನಕಪುರದಲ್ಲಿ ವಿಶೇಷ ಪೂಜೆ: ಕೆಂಕೆರಮ್ಮ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರಾರ್ಥನೆ
#WATCH | Congress workers offer prayers at the Sri Kenkeramma Temple in Kanakapura, Ramanagara district, ahead of Karnataka CM designate DK Shivakumar's swearing in ceremony today. pic.twitter.com/fEg1cmdM8C
— ANI (@ANI) June 3, 2026
ಡಿಕೆಶಿ ಪಟ್ಟಾಭಿಷೇಕಕ್ಕೆ ನೆಲಮಂಗಲದಲ್ಲಿ 10 ಲಕ್ಷ ಲಾಡು ವಿತರಣೆ














Click it and Unblock the Notifications