ವಿದ್ಯಾರ್ಥಿನಿ ಕುಡಿದು ತೂರಾಡಿದ ವಿಡಿಯೋ ವೈರಲ್​, ಯುವಕನ ಬಂಧನ

ಉಡುಪಿ, ಅಕ್ಟೋಬರ್ 23: ವಿದ್ಯಾರ್ಥಿನಿಯೊಬ್ಬಳು ಮಣಿಪಾಲದ ಲಕ್ಷ್ಮೀಂದ್ರ ನಗರದ ಬಾರೊಂದರಲ್ಲಿ ಕುಡಿದು ತೂರಾಡುತ್ತ ಹೊರಬರುತ್ತಿರುವ ದೃಶ್ಯವೊಂದು ವೈರಲ್ ಆಗಿದ್ದು, ಈ ವೀಡಿಯೊ ವೈರಲ್ ಮಾಡಿದ ಯುವಕನನ್ನು ಬಂಧಿಸಲಾಗಿದೆ.

ವೈರಲ್ ಆದ ವಿಡಿಯೋದಲ್ಲಿ ವಿದ್ಯಾರ್ಥಿನಿಯೊಬ್ಬಳು ಕುಡಿದ ಮತ್ತಿನಲ್ಲಿ ತೂರಡುತ್ತಾ ಯುವಕನೊಬ್ಬನನ್ನು ತಬ್ಬಿಕೊಳ್ಳುವ ದೃಶ್ಯವಿದೆ. ಈ ದೃಶ್ಯಗಳನ್ನು ಉಡುಪಿ ಸಂತೆಕಟ್ಟೆಯ ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ವಾಟ್ಸ್ ‌ಆಪ್ ಮೂಲಕ ಹರಿಬಿಟ್ಟಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಬಾರ್ ಮಾಲೀಕರು ಯುವಕನನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಆತನನ್ನು ಬಾರ್‌ಗೆ ಕರೆತಂದು ಥಳಿಸಿ, ಬಳಿಕ ಮಣಿಪಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

Young Man Arrested For Making Video Viral Of Drunken Girl In Udupi

ಪೊಲೀಸರು ಯುವಕನ ಮೇಲೆ ಸಾರ್ವಜನಿಕ ಪ್ರದೇಶದಲ್ಲಿ ಶಾಂತಿ ಭಂಗ ತಂದ ಪ್ರಕರಣ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+