ತುಮಕೂರು ಕಾರ್ಪೊರೇಟರ್ ಪರಸ್ತ್ರೀ ಜತೆಗಿನ ಖಾಸಗಿ ಫೋಟೋಗಳು ಬಹಿರಂಗ!

ತುಮಕೂರು, ಏಪ್ರಿಲ್ 21: ತುಮಕೂರು ಮಹಾನಗರ ಪಾಲಿಕೆ ಹನ್ನೊಂದನೇ ವಾರ್ಡ್ ನ ಬಿಜೆಪಿ ಸದಸ್ಯ ವೆಂಕಟೇಶ್ ಪರಸ್ತ್ರೀ ಜತೆಗೆ ತೆಗೆಸಿಕೊಂಡಿರುವ ಆಕ್ಷೇಪಾರ್ಹ ಫೋಟೋಗಳು ಇದೀಗ ಭಾರೀ ವೈರಲ್ ಆಗಿವೆ. ಫೋಟೋಗಳ ಸಾಚಾತನದ ಬಗ್ಗೆ ಯಾವುದೇ ಖಾತ್ರಿ ಆಗಿರದಿದ್ದರೂ ಮಹಿಳೆಯೊಬ್ಬರ ಜತೆ ಖಾಸಗಿಯಾಗಿ ತೆಗೆಸಿಕೊಂಡ ಫೋಟೋಗಳಂತೆ ಇವೆ.

ಮಹಿಳೆ ಜತೆಗೆ ಕಾರ್ಪೊರೇಟರ್ ವೆಂಕಟೇಶ್ ನ ಅರೆನಗ್ನ ಆಗಿರುವಂಥದ್ದು, ಚುಂಬಿಸಿರುವಂಥದ್ದು, ತಬ್ಬಿಕೊಂಡಿರುವಂಥದ್ದು ಫೋಟೋ ಹಿಡಿಯಲಾಗಿದೆ. ಇವೆಲ್ಲ ಸೆಲ್ಫಿ ತೆಗೆದುಕೊಂಡಂತೆ ಗೋಚರಿಸುತ್ತದೆ. ಆದರೆ ಈ ಫೋಟೋಗಳು ಯಾವಾಗಿನವು ಎಂಬುದು ಮಾತ್ರ ಬಯಲಾಗಿಲ್ಲ. ವಿಧಾನಸಭೆ ಚುನಾವಣೆ ವೇಳೆಯಲ್ಲಿ ಈ ರೀತಿ ಫೋಟೋಗಳು ಹರಿಬಿಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

Tumakuru corporator Venkatesh objectionable photos went viral

ತುಮಕೂರು ‌ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಫೋಟೋಗಳ ಬಗ್ಗೆ ಹೆಚ್ಚಿನ ವಿವರವೋ ಮಾಹಿತಿಯೋ ತಿಳಿಯದೆ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ. ಇದು ಉದ್ದೇಶಪೂರ್ವಕವಾಗಿ ಕಾರ್ಪೊರೇಟರ್ ವಿರೋಧಿಗಳು ಮಾಡಿರುವ ಕೆಲಸ ಎಂದು ಬೆಂಬಲಿಗರ ಆರೋಪ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+