ಮತದಾನ ದಿನ : ಶತಾಯುಷಿ ಶಿವಕುಮಾರ ಸ್ವಾಮೀಜಿ ಅವರಿಂದ ಮತ ಚಲಾವಣೆ

ತುಮಕೂರು, ಮೇ 12: ನಡೆದಾಡುವ ದೇವರು ಎಂದು ಹೆಸರಾಂಕಿತ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಇಂದು ಮತ ಚಲಾಯಿಸಿದರು.

111 ವಯಸ್ಸಿನ ಶತಾಯುಷಿ ಶಿವಕುಮಾರ ಸ್ವಾಮೀಜಿಯವರು ಸಹಾಯಕರ ಸಹಾಯದೊಂದಿಗೆ ಮತಗಟ್ಟೆಗೆ ತೆರಳಿ ತಮ್ಮ ಮತವನ್ನು ಚಲಾಯಿಸಿದರು.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Siddaganga Mutts Shivakumar swamiji casts his vote in Tumkur

ಮಠದ ಆವರಣದಲ್ಲಿರುವ ಮತಗಟ್ಟೆಗೆ ಸಹಾಯಕ ನೆರವಿನಿಂದ ನಡೆದುಕೊಂಡೇ ಬಂದ ಸ್ವಾಮೀಜಿಯವರು 113ನೇ ಮತಗಟ್ಟೆಗಲ್ಲಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಿದರು. ಸ್ವಾಮೀಜಿಯವರು ಪ್ರತಿಬಾರಿ ತಪ್ಪದೇ ತಮ್ಮ ಮತ ಚಲಾಯಿಸುತ್ತಾರೆ, ಬೇರೆಯವರೂ ಮತ ಚಲಾಯಿಸುವಂತೆ ಪ್ರೋತ್ಸಾಹ ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+