ಪ್ರಾವಿಡೆಂಟ್ ಹೌಸಿಂಗ್ ನಿಂದ ಅತಿ ದೊಡ್ಡ Freedom Online Home Festival

ಪ್ರಾವಿಡೆಂಟ್ ಹೌಸಿಂಗ್ ತುಂಬ ಸಂತೋಷದಿಂದ ಸ್ವಾತಂತ್ರ್ಯ ದಿನದ Freedom Online Home Festival (FOHF) ಘೋಷಿಸುತ್ತಿದೆ. ಎಲ್ಲರಿಗೂ ತಾವು ಇಂಥದ್ದೊಂದು ಮನೆಯಲ್ಲಿ ವಾಸ ಇರಬೇಕು ಎಂಬ ಆಸೆ ಇರುತ್ತದಲ್ಲಾ, ಅಂಥದ್ದೊಂದು ಮನೆಯನ್ನು ಹೊಂದಲು ಅವಕಾಶ ನೀಡಲು ಮುಂದೆ ಬಂದಿದೆ.

ಈ ಹಿಂದೆ ಬಹಳ ಸಲ ಮನೆ ತೆಗೆದುಕೊಳ್ಳುವ ನಿರ್ಧಾರವನ್ನು ನೀವು ಕೈ ಬಿಟ್ಟಿರಬಹುದು. ಒಂದೋ ನಾವು ಅಂದುಕೊಂಡ ಬಜೆಟ್‌ನಲ್ಲಿ ಇಲ್ಲದೆ ಕೈ ಮೀರಿ ಹೋಗುತ್ತಿದೆ ಎಂಬ ಕಾರಣಕ್ಕೆ ಅಥವಾ ಇರುವ ಬಾಡಿಗೆ ಮನೆಯೇ ಹೆಚ್ಚು ಅನುಕೂಲ ಅಂತಲೂ ಅಂದುಕೊಂಡಿರಬಹುದು.

ಆದರೆ, ನಿಮಗೆ ಹೇಗೆ ಬದುಕಬೇಕು ಎಂಬ ಆಸೆ ಇರುತ್ತದೋ ಅದಕ್ಕೆ ಅವಕಾಶ ಸಿಗದೆ ಮನೆಯ ಮಾಲೀಕರು ಮೂಗು ತೂರಿಸುತ್ತಿದ್ದಾರೆ ಎನಿಸುವಾಗ ಏನು ಮಾಡುತ್ತೀರಿ? ನಿಮ್ಮದಲ್ಲದ ಮನೆಗೆ ಬಾಡಿಗೆ ಕಟ್ಟುವುದೇನೋ ಸರಿ, ಅದರ ಜತೆಗೆ ನಿರ್ವಹಣೆಯನ್ನೂ ಮಾಡುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

ಅಂದಾಜು ಇದೇ ಮೊತ್ತವನ್ನು ಗೃಹ ಸಾಲದ ಇಎಂಐ ಅಂತ ಕಟ್ಟಿಕೊಂಡು ಹೋದರೆ ಜೀವನ ಪರ್ಯಂತದ ಒಂದು ಆಸ್ತಿ ಮಾಡಲು ಸಹಾಯ ಆಗುತ್ತದೆ ಎಂಬುದು ಗೊತ್ತಿದ್ದಾಗಲೂ ಬಾಡಿಗೆ ಮನೆಯಲ್ಲಿ ಇರುವುದನ್ನು ಸಮರ್ಥಿಸಿಕೊಳ್ಳುತ್ತೀರಾ?

ಈಗ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. Freedom Online Home Festival ನಿಮ್ಮ ಕನಸಿನ ಪ್ರಾಜೆಕ್ಟ್ ನಲ್ಲಿ ಮನೆ ಖರೀದಿಸುವ ಅವಕಾಶ ನೀಡುತ್ತಿದೆ. ಅದು ಕೂಡ ನಿಮ್ಮ ಕನಸಿನ ದರದಲ್ಲಿ. ನಾವು ಕೆಲವು ಪ್ರಾಜೆಕ್ಟ್ ಗಳನ್ನು ಆರಿಸಿದ್ದೇವೆ. ಅದು ಬೇಡಿಕೆಯ ಸೂಕ್ಷ್ಮ ಮಾರುಕಟ್ಟೆಯಲ್ಲಿ ನಿಮ್ಮ ಕನಸಿನ ಮನೆಯನ್ನು ಸ್ವಂತ ಮಾಡಿಕೊಳ್ಳುವುದನ್ನು ನಾವು ಖಾತ್ರಿ ಪಡಿಸುತ್ತೇವೆ.

ಬೆಂಗಳೂರು, ಹೈದರಾಬಾದ್, ಗೋವಾ, ಕೊಯಮತ್ತೂರು ಮತ್ತು ಚೆನ್ನೈನ ಕೆಲವು ವಿಶೇಷ ಪ್ರಾಜೆಕ್ಟ್‌ಗಳಿಗೆ ಈ ಕೊಡುಗೆ ಅನ್ವಯ ಆಗುತ್ತದೆ.

ಈ ಕೊಡುಗೆ ಪಡೆಯುವುದು ಹೇಗೆ ಎಂಬ ವಿವರ ಇಲ್ಲಿದೆ:
ಹಂತ 1 ಪ್ರಾವಿಡೆಂಟ್ ಹೌಸಿಂಗ್ ವೆಬ್ ಸೈಟ್ ಗೆ ತೆರಳಿ ಹಾಗೂ ನಿಮ್ಮ ಆಯ್ಕೆಯ ಪ್ರಾಜೆಕ್ಟ್ ಮೇಲೆ ಕ್ಲಿಕ್ ಮಾಡಿ

ಹಂತ 2 ಆಸ್ತಿಯ ವರ್ಚುವಲ್ ಟೂರ್ ಗಾಗಿ ಹೋಮ್ ಬುಕಿಂಗ್ ಎಂಜಿನ್ ಮೇಲೆ ಕ್ಲಿಕ್ ಮಾಡಿ

ಹಂತ 3 ಲಭ್ಯವಿರುವ ಆಯ್ಕೆಯಲ್ಲಿ ನಿಮ್ಮ ಆದ್ಯತೆಯ ಮನೆಯನ್ನು ಕ್ಲಿಕ್ ಮಾಡಿ

ಹಂತ 4 ಕೇವಲ 1,00,000 ಆನ್ ಲೈನ್ ನಲ್ಲಿ ಪಾವತಿಸುವ ಮೂಲಕ ನಿಮ್ಮ ಮನೆಯನ್ನು ಬುಕ್ ಮಾಡಿ. ಬುಕಿಂಗ್ ವೇಳೆಯಲ್ಲಿ ಹೆಚ್ಚುವರಿಯಾಗಿ 73,000 ರುಪಾಯಿ ಉಳಿಸಲು ಕೂಪನ್ ಕೋಡ್ ಹಾಕಲು ಮರೆಯಬೇಡಿ.

* ಷರತ್ತು ಹಾಗೂ ನಿಬಂಧನೆಗಳು ಅನ್ವಯಿಸುತ್ತವೆ

ಇನ್ನೂ ಹೆಚ್ಚು ಇದೆ! ಈ ಮೇಲ್ಕಂಡ ಅವಧಿಯಲ್ಲಿ ಆನ್ ಲೈನ್ ನಲ್ಲಿ ಬುಕ್ ಮಾಡುವ 5 ಮಂದಿ ಅದೃಷ್ಟಶಾಲಿಗಳಿಗೆ ಹೊಸದಾಗಿ ಬಿಡುಗಡೆ ಆಗಿರುವ ಒನ್ ಪ್ಲಸ್ 7 ಪ್ರೋ ಗೆಲ್ಲಲಿದ್ದಾರೆ!

ಕೈಗೆಟುಕುವ ಬೆಲೆಯಲ್ಲಿ ವಿಲಾಸಿ ಮನೆಗಳನ್ನು ಒದಗಿಸುವಲ್ಲಿ ಪ್ರಾವಿಡೆಂಟ್ ಹೌಸಿಂಗ್ ಎತ್ತಿದ ಕೈ. ನಿಮಗೆ ಬೇಕಾದಂಥ ಮನೆ ಖರೀದಿಗೆ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ ಇದು. ಜಾಗತಿಕ ಮಟ್ಟದ ಎಲ್ಲ ಬ್ರ್ಯಾಂಡ್ ಗಳಂತೆಯೇ ನಮ್ಮ ಪ್ರಾಜೆಕ್ಟ್ ಇರುತ್ತದೆ. ಜತೆಗೆ ಸರಿಯಾದ ಸಮಯಕ್ಕೆ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಇಡೀ ದೇಶಾದ್ಯಂತ ನಮಗೆ ಹೆಸರಿದೆ. ಜತೆಗೆ ಅದ್ಭುತವಾದ ಗ್ರಾಹಕ ಸೇವೆ ಒದಗಿಸುತ್ತೇವೆ. ನಾವು ಅದ್ಭುತ ಸಂಗಾತಿಗಳನ್ನು ರೂಪಿಸುತ್ತೇವೆ!

ಇನ್ನೂ ಏತಕ್ಕಾಗಿ ಕಾಯುತ್ತಿದ್ದೀರಾ? ನಿಮ್ಮ ಕನಸಿನ ಪ್ರಾಜೆಕ್ಟ್ ಇಂದೇ ಆರಿಸಿಕೊಳ್ಳಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+