3,00,00,00,000 ರೂಪಾಯಿ ಕಳೆದುಕೊಂಡ ವಿರಾಟ್ ಕೊಹ್ಲಿ... Virat Kohli

ವಿರಾಟ್ ಕೊಹ್ಲಿ ಅಂದ್ರೆ ಕ್ರಿಕೆಟ್ ಲೋಕದ ಕಿಂಗ್, ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ ಸಿನಿಮಾ ಲೋಕದಲ್ಲೂ ಮಿಂಚಲು ರೆಡಿ ಆಗಿದ್ದಾರೆ. ಅದರಲ್ಲೂ ಒಂದೊಂದು ಜಾಹೀರಾತು ಮಾಡಲು ವಿರಾಟ್ ಕೊಹ್ಲಿ ನೂರಾರು ಕೋಟಿ ರೂಪಾಯಿ ಪಡೆಯುತ್ತಾರೆಂಬ ಮಾತು ಇದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಟೀಂನ ಶ್ರೀಮಂತ ಕ್ರಿಕೆಟಿಗರೂ ಹೌದು. ಹೀಗಿದ್ದಾಗಲೇ, 3,00,00,00,000 ರೂಪಾಯಿ ಕಳೆದುಕೊಂಡ ವಿರಾಟ್ ಕೊಹ್ಲಿ...

ವಿರಾಟ್ ಕೊಹ್ಲಿ ದಾಖಲೆಗಳನ್ನು ಮುರಿಯಲು ಆಗಲ್ಲ ಎನ್ನುವ ಪರಿಸ್ಥಿತಿ ಇದೆ, ಭಾರತದಲ್ಲಿ ಸಚಿನ್ ತೆಂಡೂಲ್ಕರ್ ಬಿಟ್ಟರೆ ವಿರಾಟ್ ಕೊಹ್ಲಿಯೇ ಅತಿಹೆಚ್ಚು ದಾಖಲೆಗಳನ್ನು ಬರೆದಿರುವ ಆಟಗಾರ. ದುಡ್ಡಿನ ವಿಚಾರದಲ್ಲೂ ಸಚಿನ್ ತೆಂಡೂಲ್ಕರ್ ಅವರಿಗೆ ಸಮಾನವಾಗಿ ನಿಲ್ಲುವ ಶಕ್ತಿ ಇದೀಗ ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಅವರಿಗೆ ಬಂದಿದೆ. ಹೀಗೆ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ಮಾಡುತ್ತಾ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡ್ತಾ ಇದ್ದಾರೆ. ಹೀಗಿದ್ದಾಗಲೇ, 3,00,00,00,000 ರೂಪಾಯಿ ಕಳೆದುಕೊಂಡ ವಿರಾಟ್ ಕೊಹ್ಲಿ...

Virat Kohli Rejected 3000000000 Rupees Deal For This Reason

3,00,00,00,000 ರೂಪಾಯಿ ಕಳೆದುಕೊಂಡ ಕೊಹ್ಲಿ...

ವಿರಾಟ್ ಕೊಹ್ಲಿ ಯಾವುದೇ ಒಂದು ಬ್ರಾಂಡ್ ಜೊತೆಗೆ ಒಪ್ಪಂದ ಮಾಡಿಕೊಂಡರೂ ಅವರಿಗೆ ನೂರಾರು ಕೋಟಿ ರೂಪಾಯಿ ಲಾಭ ಆಗುತ್ತದೆ. ಅದರಲ್ಲೂ ದೊಡ್ಡ ದೊಡ್ಡ ಬ್ರಾಂಡ್‌ಗಳ ಮಾಲೀಕರು ಕೂಡ ವಿರಾಟ್ ಕೊಹ್ಲಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲು & ಜಾಹೀರಾತನ್ನು ನೀಡಲು ಸಾಲಾಗಿ ಲೈನ್‌ನಲ್ಲಿ ನಿಲ್ಲುತ್ತಾರೆ. ವಿರಾಟ್ ಕೊಹ್ಲಿ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಹಣ ಜಾಹೀರಾತು ಮೂಲಕ ಪಡೆಯುತ್ತಾರೆ. ಹೀಗಿದ್ದಾಗಲೇ, 3,00,00,00,000 ರೂಪಾಯಿ ಕಳೆದುಕೊಂಡ ವಿರಾಟ್ ಕೊಹ್ಲಿ...

ಸಾವಿರ ಕೋಟಿ ರೂಪಾಯಿ ಲಾಭ ಗ್ಯಾರಂಟಿ!

ಹೌದು, ವಿರಾಟ್ ಕೊಹ್ಲಿ ಪೂಮಾ ಜೊತೆ ಎಂಟು ವರ್ಷಗಳ ಸಂಬಂಧವನ್ನು ಕೊನೆ ಮಾಡಿದ್ದು ಸಂಚಲನ ಸೃಷ್ಟಿ ಮಾಡಿದೆ. ಅಂದಹಾಗೆ, ಸುಮಾರು 300 ಕೋಟಿ ರೂಪಾಯಿಗೆ ವಿರಾಟ್ ಕೊಹ್ಲಿ ಅವರು ಪೂಮಾ ಜೊತೆಯಲ್ಲಿ 08 ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದ್ದರು. ಆದರೆ ಅದು ಈಗ ಅಂತ್ಯಗೊಂಡಿದ್ದು, ಬೇರೆ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ.

ಯಾಕಂದ್ರೆ ಹಣದ ರೂಪದಲ್ಲಿ ಪಡೆಯುವ ಜಾಹೀರಾತು ಶುಲ್ಕ ಬಿಟ್ಟು, ಈ ಪರಿಸ್ಥಿತಿಯಲ್ಲಿ ಷೇರುಗಳು ಅಥವಾ ಈಕ್ವಿಟಿ ಮೂಲಕ ಬ್ರಾಂಡ್‌ಗಳಿಗೆ ಪ್ರಮೋಷನ್ ಮಾಡಲು ವಿರಾಟ್ ಕೊಹ್ಲಿ ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಈಗ ವಿರಾಟ್ ಕೊಹ್ಲಿ 300 ಕೋಟಿ ರೂಪಾಯಿ ಕಳೆದುಕೊಂಡರೂ ಸಾವಿರಾರು ಕೋಟಿ ರೂಪಾಯಿ ಲಾಭ ಮಾಡಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

2017ರ ಸಮಯದಲ್ಲಿ ಭರ್ಜರಿ ಒಪ್ಪಂದ!

ಆರ್‌ಸಿಬಿ ತಂಡದ ಆಟಗಾರ & ಕ್ರಿಕೆಟ್ ಕಿಂಗ್ ಅಂತಾನೇ ಹೆಸರು ಮಾಡಿರುವ ವಿರಾಟ್ ಕೊಹ್ಲಿ ಅವರು, 2017ರ ಸಮಯದಲ್ಲಿ ಪೂಮಾ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. 110 ಕೋಟಿ ರೂಪಾಯಿಗೆ ನಡೆದಿದ್ದ ಈ ಒಪ್ಪಂದ ಮತ್ತೊಂದು ಯಶಸ್ಸಿಗೆ ಕಾರಣವಾಗಿತ್ತು. ಆ ನಂತರ ಪೂಮಾ ಅಡಿಯಲ್ಲೇ ಬರುವ ಇನ್ನೊಂದು ಬ್ರಾಂಡ್ ಕೂಡ ವಿರಾಟ್ ಕೊಹ್ಲಿ ಅವರ ಜೊತೆ ಒಪ್ಪಂದ ಮಾಡಿಕೊಂಡು ಸುಮಾರು 300 ಕೋಟಿ ರೂಪಾಯಿ ವ್ಯವಹಾರ ನಡೆದಿತ್ತು.

ಆದರೆ ಇದೀಗ ವಿರಾಟ್ ಕೊಹ್ಲಿ ಅವರು ಬ್ರಾಂಡ್ ಪ್ರಮೋಷನ್ ವಿಚಾರದಲ್ಲಿ ಬೇರೆಯದ್ದೇ ಗುರಿ ಹಾಕಿಕೊಂಡಿದ್ದಾರೆ. ಇದೇ ಕಾರಣಕ್ಕೆ ಹಣದ ಬದಲಾಗಿ ಜಾಹೀರಾತು ಕಂಪನಿಗಳ ಜೊತೆಗೆ ಷೇರುಗಳ ಮೂಲಕ ಒಪ್ಪಂದ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಹೊರಗಡೆ ಹರಿದಾಡುತ್ತಿದೆ. ಆದರೆ ಈ ಕುರಿತು ವಿರಾಟ್ ಕೊಹ್ಲಿ ಅವರು ಅಧಿಕೃತವಾಗಿ ಎಲ್ಲೂ ಹೇಳಿಲ್ಲ, ಹೀಗಾಗಿ ಕುತೂಹಲ ಹೆಚ್ಚಾಗಿದೆ. ಅಲ್ಲದೆ ಕಿಂಗ್ ವಿರಾಟ್ ಕೊಹ್ಲಿ ಅವರ ಜಾಹೀತು ಅಥವಾ ಪ್ರಮೋಷನ್ ಪಡೆಯಲು ದೊಡ್ಡ ದೊಡ್ಡ ಬ್ರಾಂಡ್‌ಗಳು ಲೈನ್‌ನಲ್ಲಿ ನಿಂತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+