ಇದ್ರೆ ನೆಮ್ಮದಿಯಾಗ್ ಇರ್ಬೇಕ್.. 53ನೇ ಶತಕ ಬಾರಿಸಿ ಗೌತಮ್ ಗಂಭೀರ್‌ಗೆ ವಿರಾಟ್ ಕೊಹ್ಲಿ ಎಚ್ಚರಿಕೆ... Virat Kohli

ಕನ್ನಡ ನಾಡಿನ ಮನೆ ಮಗ ವಿರಾಟ್ ಕೊಹ್ಲಿ ಇವತ್ತು 53ನೇ ಶತಕ ಬಾರಿಸಿ ಕ್ರಿಕೆಟ್ ಲೋಕದಲ್ಲೇ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ. ವಿರಾಟ್ ಕೊಹ್ಲಿಗೆ ತೊಂದರೆ ಕೊಟ್ಟು, ಮಾನಸಿಕವಾಗಿ ಕಿರುಕುಳ ನೀಡಿ ನಿವೃತ್ತಿ ಘೋಷಣೆ ಮಾಡುವಂತೆ ವಿರೋಧಿಗಳು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳ ನಡುವೆ ಇಂದು ತಮ್ಮ ಬ್ಯಾಟ್ ಮೂಲಕ ವಿರೋಧಿಗಳ ಮೂಳೆ ಮುರಿದಿದ್ದಾರೆ ಕ್ರಿಕೆಟ್ ಕಿಂಗ್ ಕೊಹ್ಲಿ. ಇಂತಹ ಸಮಯದಲ್ಲೇ, ಇದ್ರೆ ನೆಮ್ಮದಿಯಾಗ್ ಇರ್ಬೇಕ್.. 53ನೇ ಶತಕ ಬಾರಿಸಿ ಗೌತಮ್ ಗಂಭೀರ್‌ಗೆ ವಿರಾಟ್ ಕೊಹ್ಲಿ ಎಚ್ಚರಿಕೆ...

ಗೌತಮ್ ಗಂಭೀರ್ ಅವರಿಗೆ ಸಿಕ್ಕಾಪಟ್ಟೆ ಅಹಂಕಾರ ಇದೆ, ಈ ಕಾರಣಕ್ಕೆ ಭಾರತ ತಂಡದಲ್ಲಿ ಈಗ ಅಲ್ಲೋಲ & ಕಲ್ಲೋಲ ಸೃಷ್ಟಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ವಿರಾಟ್ ಕೊಹ್ಲಿ ಅವರು ಟಿ20 ಹಾಗೂ ಟೆಸ್ಟ್ ಮಾದರಿಗಳಿಗೆ ದಿಢೀರ್ ನಿವೃತ್ತಿ ಘೋಷಣೆ ಮಾಡೋದಕ್ಕು ಕೂಡ, ಗೌತಮ್ ಗಂಭೀರ್ ಅವರೇ ಪರೋಕ್ಷ ಕಾರಣ ಅಂತಾ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

Virat Kohli Fans Are Saying This To The Gautam Gambhir After Kohli 53rd ODI Century

ಇದ್ರೆ ನೆಮ್ಮದಿಯಾಗ್ ಇರ್ಬೇಕ್...

ಇಷ್ಟೆಲ್ಲದರ ನಡುವೆ ಏಕದಿನ ಮಾದರಿಯಿಂದ ಕೂಡ ವಿರಾಟ್ ಕೊಹ್ಲಿಗೆ ಶಾಕ್ ಕೊಟ್ಟು ನಿವೃತ್ತಿ ಘೋಷಣೆ ಮಾಡುವಂತೆ ಮಾಡಲು ಇದೀಗ ಗೌತಮ್ ಗಂಭೀರ್ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಸಮಯದಲ್ಲಿ ತಮ್ಮ ಬ್ಯಾಟ್ ಮೂಲಕ ವಿರೋಧಿಗಳಿಗೆ ಉತ್ತರ ನೀಡಿದ್ದಾರೆ ಕಿಂಗ್ ಕೊಹ್ಲಿ. ಅಲ್ಲದೆ ಇದ್ರೆ ನೆಮ್ಮದಿಯಾಗ್ ಇರ್ಬೇಕ್... ಅನ್ನೋ ಮುನ್ಸೂಚನೆ ಕೂಡ ಹೋಗಿದೆ ಅಂತಾ ಇದೀಗ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ವಿರಾಟ್ ಕೊಹ್ಲಿ ಅವರ ಬೆನ್ನಿಗೆ ಕೋಟಿ ಕೋಟಿ ಅಭಿಮಾನಿಗಳು ಇದೀಗ ನಿಲ್ಲುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+